ETV Bharat / sitara

'ಆರೇಳು ವರ್ಷಗಳ ಹಿಂದೆ ಇದೇ ನಮ್ಮ ಬಿಝಿನೆಸ್ಸು' - rishab shetty in harikateyalla girikate movie

ತಮ್ಮ ಹಳೆಯ ಕೆಲಸದ ಬಗ್ಗೆ ನೆನಪು ಮಾಡಿಕೊಂಡಿರುವ ರಿಷಬ್​ ಶೆಟ್ಟಿ, ತಾವು ಸುಮಾರು ಆರೇಳು ವರ್ಷಗಳ ಹಿಂದೆ ನೀರಿನ ಕ್ಯಾನ್​​ ಹಾಕುವ ಕೆಲಸ ಮಾಡುತ್ತಿದ್ದರಂತೆ. ಇದನ್ನು ನೆನಪಿಸಿಕೊಂಡಿರುವ ರಿಷಬ್​ ಶೆಟ್ಟಿ, ಹೆಗಲ ಮೇಲೆ ನೀರಿನ ಕ್ಯಾನ್​​ ಇಟ್ಟುಕೊಂಡು 'ಈಗೊಂದು ಆರೇಳು ವರ್ಷದ ಹಿಂದೆ ಇದೇ ನಮ್​ ​ಬಿಝಿನೆಸ್ಸು' ಎಂದು ಬರೆದಿದ್ದಾರೆ.

rishab shetty water can business
'ಆರೇಳು ವರ್ಷಗಳಿಂದೆ ಇದೇ ನಮ್ಮ ಬಿಝಿನೆಸ್ಸು'
author img

By

Published : Nov 18, 2020, 11:24 PM IST

ಚಂದನವನದಲ್ಲಿ ಬ್ಯುಸಿ ನಟ, ನಿರ್ದೇಶಕರ ಪೈಕಿ ರಿಷಬ್​ ಶೆಟ್ಟಿ ಕೂಡ ಒಬ್ರು. ಒಂದಿಲ್ಲೊಂದು ಸಿನಿಮಾದಲ್ಲಿ ನಟಿಸುತ್ತಿರುವ ಶೆಟ್ರು ಸದ್ಯ ಹರಿಕಥೆಯಲ್ಲ ಗಿರಿಕಥೆ ಸಿನಿಮಾ ಶೂಟಿಂಗ್​​ನಲ್ಲಿ ಭಾಗಿಯಾಗಿದ್ದಾರೆ.

ಈ ಸೆಟ್​​​ನಲ್ಲಿ ತಮ್ಮ ಹಳೆಯ ಕೆಲಸದ ಬಗ್ಗೆ ನೆನಪು ಮಾಡಿಕೊಂಡಿದ್ದಾರೆ. ತಾವು ಸುಮಾರು ಆರೇಳು ವರ್ಷಗಳ ಹಿಂದೆ ನೀರಿನ ಕ್ಯಾನ್​​ ಹಾಕುವ ಕೆಲಸ ಮಾಡುತ್ತಿದ್ದರಂತೆ. ಇದನ್ನು ನೆನಪಿಸಿಕೊಂಡಿರುವ ರಿಷಬ್​ ಶೆಟ್ಟಿ, ಹೆಗಲ ಮೇಲೆ ನೀರಿನ ಕ್ಯಾನ್​​ ಇಟ್ಟುಕೊಂಡು 'ಈಗೊಂದು ಆರೇಳು ವರ್ಷದ ಹಿಂದೆ ಇದೇ ನಮ್​ ​ಬಿಝಿನೆಸ್ಸು ಎಂದು ಬರೆದಿದ್ದಾರೆ.

  • ಈಗೊಂದ್ ಆರೇಳು ವರ್ಷದ ಹಿಂದೆ ಇದೇ ನಮ್ ಬಿಝಿನೆಸ್ಸು..🤗
    From the sets of #HKGK pic.twitter.com/Bwxy36jJV3

    — Rishab Shetty (@shetty_rishab) November 18, 2020 " class="align-text-top noRightClick twitterSection" data=" ">

ಶೆಟ್ಟಿ ಪೋಸ್ಟ್ ಗೆ ನಿರ್ಮಾಪಕ ಕಾರ್ತಿಕ್ ಗೌಡ ಕಮೆಂಟ್ ಮಾಡಿದ್ದು, ನಮಗೊಂದು 50 ಕೇಸ್ ಹಾಕಿ ಎಂದು ತಮಾಷೆ ಮಾಡಿದ್ದಾರೆ. ಇದಕ್ಕೆ ಶೆಟ್ರು ಪ್ರತ್ಯುತ್ತರ ನೀಡಿದ್ದು, ದಯವಿಟ್ಟು ವಿಳಾಸ ತಿಳಿಸಿ ಎಂದಿದ್ದಾರೆ.

ರಿಷಬ್​ ಶೆಟ್ಟಿ ಕೊನೆಯದಾಗಿ ಕಥಾ ಸಂಗಮ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು.

rishab shetty water can business
ರಿಷಬ್​ ಶೆಟ್ಟಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.