ETV Bharat / sitara

ಮುಂಬೈನ್​ನ ಜಿಮ್​ ಬಳಿ ಸಹೋದರನ ಜೊತೆ ಕಾಣಿಸಿಕೊಂಡ ರಿಯಾ ಚಕ್ರವರ್ತಿ - bollywood celebsspotted

ಬಾಲಿವುಡ್​​ ನಟಿ ರಿಯಾ ಚಕ್ರವರ್ತಿ ಇಂದು ಬೆಳಗ್ಗೆ ತಮ್ಮ ಸಹೋದರ ಶೋಯಿಕ್ ಚಕ್ರವರ್ತಿ ಜೊತೆ ಮುಂಬೈನ ಖಾನ್​​ ಪ್ರದೇಶದಲ್ಲಿ ಕಾಣಿಸಿಕೊಂಡಿದ್ದಾರೆ.

ಮುಂಬೈನ್​ನ ಜಿಮ್​ ಬಳಿ ಸಹೋದರನ ಜೊತೆ ಕಾಣಿಸಿಕೊಂಡ ರಿಯಾ ಚಕ್ರವರ್ತಿ

author img

By

Published : Feb 2, 2021, 4:59 PM IST

ಬಾಲಿವುಡ್​​ ನಟಿ ರಿಯಾ ಚಕ್ರವರ್ತಿ ಇಂದು ಬೆಳಗ್ಗೆ ತಮ್ಮ ಸಹೋದರ ಶೋಯಿಕ್ ಚಕ್ರವರ್ತಿ ಜೊತೆ ಮುಂಬೈನ ಖಾನ್​​ ಪ್ರದೇಶದಲ್ಲಿ ಕಾಣಿಸಿಕೊಂಡಿದ್ದಾರೆ.

ಜಿಮ್​​ನಿಂದ ಹೊರ ಬರುವ ವೇಳೆ ಈ ಇಬ್ಬರು ಸೆಲೆಬ್ರೆಟಿಗಳು ಜಿಮ್​​ ಡ್ರೆಸ್​​ ತೊಟ್ಟು ಹೊರ ನಡೆದಿದ್ದಾರೆ. ಈ ಹಿಂದೆ ರಿಯಾ ಚಕ್ರವರ್ತಿಯನ್ನು ಎನ್​​ಸಿಬಿ ಅಧಿಕಾರಗಳು ವಿಚಾರಣೆಗೆಂದು ತಮ್ಮ ಕಸ್ಟಡಿಗೆ ತೆಗೆದುಕೊಂಡಿದ್ದರು.

ಮುಂಬೈನ್​ನ ಜಿಮ್​ ಬಳಿ ಸಹೋದರನ ಜೊತೆ ಕಾಣಿಸಿಕೊಂಡ ರಿಯಾ ಚಕ್ರವರ್ತಿ

ಸುಶಾಂತ್​ ಸಿಂಗ್​ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ರಿಯಾರನ್ನು ವಿಚಾರಣೆ ನಡೆಸಲಾಗಿತ್ತು. ಪ್ರಕರಣದಲ್ಲಿ ಈಕೆಯ ಹೆಸರೂ ತಳುಕು ಹಾಕಿಕೊಂಡ ಹಿನ್ನೆಲೆಯಲ್ಲಿ ಎನ್​ಸಿಬಿ ನಟಿಯನ್ನು ಬಂಧಿಸಿತ್ತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.