ETV Bharat / sitara

ಈ ಮುದ್ದು ಬಾಲೆ ಇದೀಗ ಕರ್ನಾಟಕದ ಕ್ರಶ್: ಯಾರಿದು?​​​ - ರಶ್ಮಿಕಾ ಮಂದಣ್ಣ ಬಾಲ್ಯದ ಫೋಟೋ

ರಶ್ಮಿಕಾ ಮಂದಣ್ಣ ತಮ್ಮ ಬಾಲ್ಯದ ಫೋಟೋ ಒಂದನ್ನು ಸೋಷಿಯಲ್​​ ಮೀಡಿಯಾದಲ್ಲಿ ಹರಿಬಿಟ್ಟು, ನನ್ನ ಹಳೆಯ ಚಿತ್ರ ಎಂದು ಬರೆದುಕೊಂಡಿದ್ದಾರೆ. ಈ ಫೋಟೊ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್​ ಸದ್ದು ಮಾಡುತ್ತಿದೆ.

ರಶ್ಮಿಕಾ ಮಂದಣ್ಣ ಬಾಲ್ಯದ ಫೋಟೋ
author img

By

Published : Nov 4, 2019, 12:14 PM IST

ಕಿರಿಕ್​​ ಪಾರ್ಟಿ ಬೆಡಗಿ ರಶ್ಮಿಕಾ ಮಂದಣ್ಣ ಒಂದಾದ ಮೇಲೊಂದು ಸಿನಿಮಾ ಮಾಡುತ್ತ ಸಖತ್​​ ಬ್ಯುಸಿಯಾಗಿದ್ದಾರೆ. ಕೇವಲ ಕನ್ನಡದಲ್ಲಿ ಮಾತ್ರವಲ್ಲದೇ ತೆಲುಗಿನಲ್ಲೂ ತಮ್ಮ ಹವಾ ಎಬ್ಬಿಸುತ್ತಿದ್ದಾರೆ.

rashmika mandanna
ರಶ್ಮಿಕಾ ಮಂದಣ್ಣ

ಸದ್ಯ ಕನ್ನಡದ ಪೊಗರು ಸಿನಿಮಾ ಶೂಟಿಂಗ್​ ಕಂಪ್ಲೀಟ್​ ಮಾಡಿದ್ದು, ಡಿಸೆಂಬರ್​​ 27ಕ್ಕೆ ತೆರೆಗೆ ಅಪ್ಪಳಿಸಲು ಆ ಚಿತ್ರ ಸಿದ್ದವಾಗಿದೆ. ಈ ಸಿನಿಮಾದಲ್ಲಿ ಧ್ರುವ ಸರ್ಜಾ ಜೋಡಿಯಾಗಿ ರಶ್ಮಿಕಾ ನಟಿಸಿದ್ದಾರೆ.

rashmika mandanna
ರಶ್ಮಿಕಾ ಮಂದಣ್ಣ

ಇನ್ನು ತೆಲುಗಿನಲ್ಲಿ ರಶ್ಮಿಕಾ ಲೀಡ್​ ರೋಲ್​ನಲ್ಲಿ ಕಾಣಿಸಿಕೊಂಡಿರುವ ಮಹೇಶ್​ ಬಾಬು ನಟನೆಯ 'ಸರಿಲೇರು ನಿಕೆವ್ವರು' ಸಿನಿಮಾ ಮುಗಿಯುವ ಹಂತಕ್ಕೆ ಬಂದಿದ್ದು, 'ಭೀಷ್ಮ' ಸಿನಿಮಾದಲ್ಲಿಯೂ ನಟಿಸುತ್ತಿದ್ದಾರೆ.

rashmika mandanna
ರಶ್ಮಿಕಾ ಮಂದಣ್ಣ

ಇದೀಗ ರಶ್ಮಿಕಾ ತಮ್ಮ ಬಾಲ್ಯದ ಫೋಟೋ ಒಂದನ್ನು ಸೋಷಿಯಲ್​​ ಮೀಡಿಯಾದಲ್ಲಿ ಹರಿಬಿಟ್ಟು, ನನ್ನ ಹಳೆಯ ಚಿತ್ರ ಎಂದು ಬರೆದುಕೊಂಡಿದ್ದಾರೆ. ಈ ಫೋಟೊ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್​ ಸದ್ದು ಮಾಡುತ್ತಿದೆ.

Intro:Body:

fdfdfd

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.