ಈಗಂತು ಎಲ್ಲೆಲ್ಲೂ 'ಅವನೇ ಶ್ರೀಮನ್ನಾರಾಯಣ'ನದ್ದೇ ಸದ್ದು. ಫೇಸ್ ಬುಕ್, ಟ್ವಿಟ್ಟರ್, ಇನ್ಸ್ಟಾಗ್ರಾಮ್. ಅದ್ರಲ್ಲು ಟಿಕ್ ಟಾಕ್ನಲ್ಲಂತೂ ಹ್ಯಾಂಡ್ಸ್ ಅಪ್ ಹಾಡಿನ ಹವಾ ಬಲು ಜೋರಾಗಿದೆ. ಎಲ್ಲರೂ ಕೂಡ ಅವನೇ ಶ್ರೀಮನ್ನಾರಾಯಣನ ಸಿಗ್ನೇಚರ್ ಸ್ಪೆಪ್ಪಿಗೆ ಹೆಜ್ಜೆ ಹಾಕ್ತಿದ್ದಾರೆ.
ಆದ್ರೆ ಇಲ್ಲೊಬ್ರು ಪುಟಾಣಿ ಶೆಟ್ರು ಹ್ಯಾಂಡ್ಸ್ ಅಪ್ ಅಂತಿದ್ದಾರೆ. ಅವರು ಯಾರು ಅಂದ್ರಾ...? ಅವರೇ ರಿಷಬ್ ಶೆಟ್ಟಿ ಮಗ ರಣ್ವಿತ್ ಶೆಟ್ಟಿ. ರಿಷಬ್ ಶೆಟ್ಟಿ ತನ್ನ ಕೈಡಿದುಕೊಂಡು ಮಗನನ್ನು ಹ್ಯಾಂಡ್ಸ್ ಅಪ್ ಹಾಡಿಗೆ ಡ್ಯಾನ್ಸ್ ಮಾಡಿಸಿದ್ದಾರೆ. ನಗುಮುಗದಿಂದಲೇ ರಣ್ವಿತ್ ಹೆಜ್ಜೆ ಹಾಕಿದ್ದಾನೆ.
-
HandsUp Challenge akchepted. ChinTu mama... @rakshitshetty Do you think you can match my chwag?
— Rishab Shetty (@shetty_rishab) December 29, 2019 " class="align-text-top noRightClick twitterSection" data="
All the best for creating history with Avane Chimannarayana. I will definetely read about this when I grow up.
- Ranvit Shetty pic.twitter.com/SpFeSIvwZe
">HandsUp Challenge akchepted. ChinTu mama... @rakshitshetty Do you think you can match my chwag?
— Rishab Shetty (@shetty_rishab) December 29, 2019
All the best for creating history with Avane Chimannarayana. I will definetely read about this when I grow up.
- Ranvit Shetty pic.twitter.com/SpFeSIvwZeHandsUp Challenge akchepted. ChinTu mama... @rakshitshetty Do you think you can match my chwag?
— Rishab Shetty (@shetty_rishab) December 29, 2019
All the best for creating history with Avane Chimannarayana. I will definetely read about this when I grow up.
- Ranvit Shetty pic.twitter.com/SpFeSIvwZe
ಇನ್ನು ಈ ಬಗ್ಗೆ ಟ್ವಿಟ್ಟರ್ನಲ್ಲಿ ಬರೆದಿದ್ದು, ಹ್ಯಾಂಡ್ಸ್ ಅಪ್ ಚಾಲೆಂಜ್ ಅಕ್ಚೆಪ್ಟೆಟ್ ಚಿಂಟು ಮಾಮಾ. ನಿನ್ನ ಸ್ಟೆಪ್ಪಿಗೆ ಈ ನನ್ನ ಡ್ಯಾನ್ಸ್ ಮ್ಯಾಚ್ ಆಗುತ್ತಾ? ಎಂದು ರಣ್ವಿತ್ ಕೇಳುವ ಹಾಗೆ ರಕ್ಷಿತ್ ಬರೆದಿದ್ದಾರೆ.
ಇನ್ನು ಟ್ವಿಟ್ಟರ್ ಮೂಕಲ ರಿಷಬ್ ಶೆಟ್ಟಿ ಮತ್ತು ಮಗ ರಣ್ವಿತ್ ಶೆಟ್ಟಿ ಅವನೇ ಶ್ರೀಮನ್ನಾರಾಯಣನಿಗೆ ಶುಭ ಕೋರಿದ್ದಾರೆ. ಈ ಸಿನಿಮಾದಲ್ಲಿ ರಿಷಬ್ ಶೆಟ್ಟಿ ಕೂಡ ಅತಿಥಿ ಪಾತ್ರದಲ್ಲಿ ನಟಿಸಿದ್ದು, ಸಚಿನ್ ನಿರ್ದೇಶನ ಮಾಡಿದ್ದಾರೆ.