ETV Bharat / sitara

ಬಿಗ್​ ಸ್ಟಾರ್​ಗಳ ಸಮಾಗಮ...ವೈರಲ್ ಆಗುತ್ತಿದೆ ಅಪರೂಪದ ಈ ಫೋಟೋ - ಸಚಿನ್ ತೆಂಡೂಲ್ಕರ್​

ಈ ಮದುವೆಯಲ್ಲಿ ನಟಿ ಐಶ್ವರ್ಯ ರೈ, ಅಭಿಷೇಕ ಬಚ್ಚನ್​, ಕರೀನಾ ಕಪೂರ್​, ರಣವೀರ್ ಸಿಂಗ್ ಸೇರಿದಂತೆ ಸಾಕಷ್ಟು ತಾರೆಯರು ಹಾಜರಿದ್ದರು.

ಬಿಗ್​ ಸ್ಟಾರ್​ಗಳ ಸಮಾಗಮ
author img

By

Published : Mar 14, 2019, 2:59 PM IST

ಅದ್ಧೂರಿಯಾಗಿ ನಡೆದ ಉದ್ಯಮಿಯೊಬ್ಬರ ಮಗನ ಮದುವೆ ಸಮಾರಂಭದಲ್ಲಿ ಬಿಗ್​ ಸ್ಟಾರ್​ಗಳ ಸಮಾಗಮವಾಗಿದೆ. ಸೂಪರ್​ ಸ್ಟಾರ್​ ರಜನಿಕಾಂತ್​, ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್​ ಹಾಗೂ ಸ್ಪಿನ್ ಮಾಂತ್ರಿಕ ಹರ್ಭಜನ್ ಸಿಂಗ್ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ.

ಇತ್ತೀಚೆಗೆ ಮುಖೇಶ್ ಅಂಬಾನಿ ಅವರ ಹಿರಿಯ ಮಗ ಆಕಾಶ್ ಅಂಬಾನಿ ಮತ್ತು ಅವರ ಬಾಲ್ಯದ ಪ್ರಿಯತಮೆ ಶ್ಲೋಕಾ ಮೆಹ್ತಾ ಅವರ ಅದ್ಧೂರಿ ಮದುವೆ ನಡೆಯಿತು. ಈ ಕಲರ್​ಫುಲ್​ ಸಮಾರಂಭದಲ್ಲಿ ದಕ್ಷಿಣ ಭಾರತದ ಖ್ಯಾತ ನಟ ರಜನಿಕಾಂತ್ ಸೇರಿದಂತೆ ಕ್ರಿಕೆಟ್​ ತಾರೆಯರು ಹಾಜರಾಗಿದ್ದರು.

ರಜನಿ ಸಾಂಪ್ರದಾಯಿಕ ಉಡುಗೆಯಲ್ಲಿ ಕಂಡರೆ, ಸಚಿನ್​ ತೆಂಡೂಲ್ಕರ್​ ಹಾಗೂ ಹರರ್ಭನ್​ ಸಿಂಗ್​ ಶೆರ್ವಾನಿಯಲ್ಲಿ ಮಿಂಚುತ್ತಿದ್ದರು. ಈ ಸುಂದರ ಹಾಗೂ ಅಪರೂಪದ ಫೋಟೋ ಹರ್ಭಜನ್​ ತಮ್ಮ ಇನ್ಸಾಟಾಗ್ರಾಂ​ನಲ್ಲಿ ಹಂಚಿಕೊಂಡಿದ್ದು, ಅದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.