ಬೆಂಗಳೂರು: ತೀವ್ರ ಹೃದಯಾಘಾತದಿಂದ ಇತ್ತೀಚೆಗೆ ನಿಧನರಾದ ಕನ್ನಡದ ನಟ ಚಿರಂಜೀವಿ ಸರ್ಜಾ ಅವರ ಮನೆಗೆ ರಾಘವೇಂದ್ರ ರಾಜಕುಮಾರ್ ಕುಟುಂಬ ಸದಸ್ಯರು ಭೇಟಿ ನೀಡಿ ಸಾಂತ್ವನ ಹೇಳಿದ್ದಾರೆ.
![Raghavendra rajkumar f](https://etvbharatimages.akamaized.net/etvbharat/prod-images/ka-bng-3-raganna-visit-chiru-house-ka10012_14062020124053_1406f_1592118653_700.jpg)
ರಾಘವೇಂದ್ರ ರಾಜ್‌ಕುಮಾರ್ ಕುಟುಂಬದವರು ಆಗಮಿಸಿದ ಸಂದರ್ಭದಲ್ಲಿ ಅರ್ಜುನ್ ಸರ್ಜಾ, ಧ್ರುವ ಸರ್ಜಾ, ಚಿತ್ರನಿರ್ದೇಶಕ ಎ.ಪಿ ಅರ್ಜುನ್, ಸುಂದರ್ ರಾಜ್ ಹಾಗು ಪತ್ನಿ ಪ್ರಮೀಳಾ ಜೋಷಾಯ್ ಇದ್ದರು.