ETV Bharat / sitara

ಮುತ್ತಿಕ್ಕಲು ಈಗ ಐರಾ ಬುರುಡೆ ಚೆನ್ನಾಗಿದೆ: ರಾಧಿಕಾ ಪಂಡಿತ್​​ - ರಾಧಿಕಾ ಪಂಡಿತ್

ರಾಧಿಕಾ ಪಂಡಿತ್​​ ಫೋಟೋವೊಂದನ್ನು ಇನ್​ಸ್ಟಾಗ್ರಾಮ್​ನಲ್ಲಿ ಹಾಕಿ, ಮಿಸ್ಟರ್​ ಅಂಡ್​​ ಮಿಸೆಸ್​​​ ಯಶ್​​​ ನಡುವೆ ಪೂರ್ತಿ ಬೋಳಾಗಿರುವ, ಮುತ್ತಿಕ್ಕಲು ಇಷ್ಟವಾಗುವ ಬುರುಡೆಯ ಐರಾ ಇದ್ದಾಳೆ ಎಂದು ಬರೆದುಕೊಂಡಿದ್ದಾರೆ.

radhika share family pic
ಮುತ್ತಿಕ್ಕಲು ಈಗ ಐರಾ ಬುರುಗೆ ಚೆನ್ನಾಗಿದೆ : ರಾಧಿಕಾ ಪಂಡಿತ್
author img

By

Published : Mar 13, 2020, 10:55 AM IST

ಕಳೆದ ಬುಧವಾರ ಯಶ್​​ ಮತ್ತು ರಾಧಿಕಾ ತಮ್ಮ ಮುದ್ದಿನ ಮಗಳು ಐರಾಳ ಮುಡಿಯನ್ನು ನಂಜನಗೂಡಿನ ಶ್ರೀಕಂಠೇಶ್ವರ ದೇವರಿಗೆ ಅರ್ಪಿಸಿದ್ದರು. ಮಗಳು ಬೋಳಾಗಿರುವ ಫೋಟೋವನ್ನು ಅಪ್ಪ-ಅಮ್ಮ ತಮ್ಮ ಸೋಷಿಯಲ್​ ಮಿಡಿಯಾದಲ್ಲಿ ಶೇರ್​​ ಮಾಡಿಕೊಂಡು ಖುಷಿ ಪಡುತ್ತಿದ್ದಾರೆ.

ಇದೀಗ ರಾಧಿಕಾ ಪಂಡಿತ್​​ ಫೋಟೋವೊಂದನ್ನು ಇನ್​ಸ್ಟಾಗ್ರಾಮ್​ನಲ್ಲಿ ಹಾಕಿ, ಮಿಸ್ಟರ್​ ಅಂಡ್​​ ಮಿಸೆಸ್​​​ ಯಶ್​​​ ನಡುವೆ ಪೂರ್ತಿ ಬೋಳಾಗಿರುವ, ಮುತ್ತಿಕ್ಕಲು ಇಷ್ಟವಾಗುವ ಬುರುಡೆಯ ಐರಾ ಇದ್ದಾಳೆ ಎಂದು ಬರೆದುಕೊಂಡಿದ್ದಾರೆ. ಹಾಗೇ ತಮ್ಮ ಬರಹ ಮುಂದುವರೆಸಿ, ಐರಾ ಮುಡಿ ಕೊಡುವ ವೇಳೆ ಕೀಟಲೆ ಮಾಡದೆ ಸುಮ್ಮನೆ ಕುಳಿತಿದ್ದು ನನಗೆ ಆಶ್ಚರ್ಯವಾಯಿತು ಎಂದು ರಾಧಿಕಾ ಬರೆದಿದ್ದಾರೆ.

ಇನ್ನು ಈ ಹಿಂದೆ ಯಶ್​ ಕೂಡ ಒಂದು ಫೋಟೋ ಹಾಕಿದ್ರು. ಅದ್ರಲ್ಲಿ ಐರಾ ಯಶ್​​ರನ್ನು ಸಿಟ್ಟಿನಿಂದ ನೋಡುತ್ತಿದ್ದಳು. ಅದಕ್ಕೆ ಸಂಭಾಷಣೆ ಬರೆದಿದ್ದ ಯಶ್​​, ಅಪ್ಪ ಸದ್ಯ ಸಮ್ಮರ್​​ ಇದೆ. ಆದ್ರೆ ನನಗೆ ಮಾಡಿಸಿರುವುದು ಸಮ್ಮರ್​ ಕಟ್ಟಿಂಗ್ ಅಲ್ಲ ಎಂದು ಐರಾ ಕೇಳುವ ರೀತಿಯೇ ಯಶ್​​ ಬರೆದಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.