ETV Bharat / sitara

ತನ್ನ ನೆರಳಿಗೆ ಹಾಯ್​ ಎಂದ ಯಶ್​ ಮುದ್ದು ಮಗಳು ಐರಾ.... VIDEO - ರಾಧಿಕಾ ಪಂಡಿತ್

ರಾಕಿಂಗ್‍ಸ್ಟಾರ್ ಯಶ್ , ನಟಿ ರಾಧಿಕಾ ಪಂಡಿತ್ ಮಗಳು ಐರಾಳ ಹಳೆಯ ವಿಡಿಯೋವೊಂದರಲ್ಲಿ ಐರಾ ತನ್ನ ಮೊದಲ ಫ್ರೆಂಡ್ ಜೊತೆ ಮಾತುಕತೆ ನಡೆಸುತ್ತಿರುವ ವಿಡಿಯೋವನ್ನು ಇನ್‍ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

Radhika Pandit shared Ira  old video
ತನ್ನ ನೆರಳಿಗೆ ಹಾಯ್​ ಎಂದ ಯಶ್​ ಮುದ್ದು ಮಗಳು ಐರಾ
author img

By

Published : Jun 9, 2021, 10:54 PM IST

ಬೆಂಗಳೂರು: ಸ್ಯಾಂಡಲ್‍ವುಡ್ ನಟಿಯ ರಾಧಿಕಾ ಪಂಡಿತ್ ತಮ್ಮ ಪುತ್ರಿ ಐರಾ ಫ್ರೆಂಡ್ ನೋಡಿ ಸಖತ್ ಎಂಜಾಯ್ ಮಾಡುತ್ತಿರುವ ವಿಡಿಯೋವನ್ನು ಇನ್‍ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

ತನ್ನ ನೆರಳಿಗೆ ಹಾಯ್​ ಎಂದ ಯಶ್​ ಮುದ್ದು ಮಗಳು ಐರಾ

ಈ ವಿಡಿಯೋದಲ್ಲಿ ಐರಾ ಮೊದ ಪುಟ್ಟ ಪುಟ್ಟ ಹೆಜ್ಜೆಗಳನ್ನು ಇಡುತ್ತಿದ್ದಳಷ್ಟೆ. ತಾಯಿ ರಾಧಿಕಾ ಪಂಡಿತ್ ಸಹ ಜೊತೆಗಿದ್ದಾರೆ. ಈ ವೇಳೆ, ನೆರಳು ಕಂಡು ಕೈ ಬೀಸಿ ಐರಾ ಹಾಯ್ ಅಂದಿದ್ದಾಳೆ. ಐರಾ ಈ ಮುಗ್ಧತೆ ಕಂಡ ರಾಧಿಕಾ ಕುಟುಂಬ ನಗುತ್ತಿರುವ ದೃಶ್ಯ ಸಹ ವಿಡಿಯೋದಲ್ಲಿದೆ. ಈ ವಿಡಿಯೋಕ್ಕೆ ಅಭಿಮಾನಿಗಳು ಸಹ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

dsd

ಸೋಷಿಯಲ್ ಮೀಡಿಯಾದಲ್ಲಿ ಹೆಚ್ಚು ಆ್ಯಕ್ಟಿವ್​ ಆಗಿರುತ್ತಿದ್ದ ರಾಧಿಕಾ ಪಂಡಿತ್​ ಈಗಿಗ ಪೋಸ್ಟ್​ಗಳನ್ನು ಪ್ರಕಟಿಸುತ್ತಿರಲಿಲ್ಲ. ಈ ಬಗ್ಗೆ ಅಭಿಮಾನಿಗಳು ಪ್ರಶ್ನೆ ಕೇಳಿದಾಗ ರಾಧಿಕಾ ಅಭಿಮಾನಿಗಳಲ್ಲಿ ಕ್ಷಮೆ ಕೇಳಿದ್ದರು. ಈಗ ಮತ್ತೆ ಸ್ಯಾಂಡಲ್​ವುಡ್​ ಸಿಂಡ್ರೆಲಾ ಮಗಳ ಮುದ್ದಾದ ವಿಡಿಯೋ ಶೇರ್​ ಮಾಡಿ ಆ್ಯಕ್ಟಿವ್​ ಆಗಿದ್ದಾರೆ.

ಓದಿ:ಸಿದ್ದಗಂಗಾ ಮಠಕ್ಕೆ ವಿಜಯೇಂದ್ರ ಭೇಟಿ; ಸ್ವಾಮೀಜಿ ಜೊತೆ ಗೌಪ್ಯ ಮಾತುಕತೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.