ETV Bharat / sitara

ಮಿಸ್ಟರ್ ಅಂಡ್ ಮಿಸ್ಸಸ್ ರಾಮಾಚಾರಿಗೆ ಸಿಕ್ತು ಅಲ್ಟಿಮೇಟ್ ಗಿಫ್ಟ್.‌.! - rocky bhai

ರಾಕಿಂಗ್ ದಂಪತಿಗಳ ಪುತ್ರಿ ಐರಾಳ ಕೈ ಹಾಗೂ ಪಾದದ ಅಚ್ಚುಗಳನ್ನ ಮಾಡಿ ಸ್ಟಾರ್ ಕಪಲ್​​ಗೆ ಪ್ರಶಾಂತ್ ಎಂಬುವರು ಗಿಫ್ಟ್ ಕೊಟ್ಟಿದ್ದಾರೆ.

ರಾಕಿಂಗ್ ದಂಪತಿಗೆ ಸಿಕ್ಕ ಅಲ್ಟಿಮೇಟ್ ಗಿಫ್ಟ್
author img

By

Published : Aug 22, 2019, 5:59 AM IST

ಮಿಸ್ಟರ್ ಅಂಡ್ ಮಿಸ್ಸಸ್ ರಾಮಾಚಾರಿಗೆ ಒಂದು ಅಲ್ಟಿಮೇಟ್ ಗಿಫ್ಟ್ ಸಿಕ್ಕಿದ್ದು, ಈ ಗಿಫ್ಟ್​​ ಸಿಕ್ಕಿದ ಖುಷಿಯನ್ನು ರಾಕಿಂಗ್​ ದಂಪತಿ ‌ವಿಡಿಯೋ ಮೂಲಕ ಫ್ಯಾನ್ಸ್​​ಗಳ ಜೊತೆ ಹಂಚಿಕೊಂಡಿದ್ದಾರೆ.

ರಾಕಿಂಗ್ ದಂಪತಿಗಳ ಪುತ್ರಿ ಐರಾಳ ಕೈ ಹಾಗೂ ಪಾದದ ಅಚ್ಚುಗಳನ್ನ ಮಾಡಿ ಸ್ಟಾರ್ ಕಪಲ್​​ಗೆ ಪ್ರಶಾಂತ್ ಎಂಬುವರು ಗಿಫ್ಟ್ ಕೊಟ್ಟಿದ್ದಾರೆ. ಪ್ರಶಾಂತ್ ರಾಧಿಕಾ ಪಂಡಿತ್ ಅವರ ಪರ್ಸನಲ್ ಮೇಕಪ್ ಆರ್ಟಿಸ್ಟ್ ಆಗಿದ್ದಾರೆ.

ಆರ್ಗ್ಯಾನಿಕ್ ಐಟಮ್​​​ನಿಂದಲೇ ಸ್ಟಾರ್ ಕಿಡ್ ಐರಾಳ ಕೈ-ಕಾಲು ಅಚ್ಚುಗಳನ್ನು ಮಾಡಿ, ಮಿಸ್ಟರ್ ಅಂಡ್ ಮಿಸಸ್ಸ್ ರಾಮಾಚಾರಿಗೆ ಗಿಫ್ಟ್ ಕೊಟ್ಟಿದ್ದಾರೆ. ಇನ್ನೂ ಈ ಗಿಫ್ಟ್​​ಗೆ ಫುಲ್ ಖುಷ್ ಆಗಿರುವ ಈ ಸ್ಟಾರ್ ಜೋಡಿ ಮೇಕಪ್ ಅರ್ಟಿಸ್ಟ್ ಪ್ರಶಾಂತ್​ಗೆ ಥ್ಯಾಂಕ್ಸ್ ಹೇಳಿದ್ದಾರೆ.

ರಾಕಿಂಗ್ ದಂಪತಿಗೆ ಸಿಕ್ಕ ಅಲ್ಟಿಮೇಟ್ ಗಿಫ್ಟ್

ಇನ್ನೂ ಈ ಗಿಫ್ಟ್​​​ನ್ನು ನಮ್ಮ ಮಗಳು ಐರಾ ಬೆಳೆದ ಮೇಲೆ ನೋಡಿ ಖುಷಿಯಾಗ್ತಾಳೆ. ಆದರೆ ಐರಾಳ ಕೈ ಹಾಗೂ ಪಾದದ ಅಚ್ಚನ್ನು ಮಾಡುವಾಗ ನಮ್ಮ ಮಗಳು ಸಖತ್ ತರ್ಲೆ ಮಾಡಿದ್ಲು, ಆದ್ರು ಒಂಚೂರು ಬೇಸರ ಮಾಡಿಕೊಳ್ಳದೆ ಪ್ರಶಾಂತ್ ಅಚ್ಚನ್ನು ಅಚ್ಚುಕಟ್ಟಾಗಿ ಮಾಡಿ ಕೊಟ್ಟಿದ್ದಾರೆ ಎಂದು ತಮ್ಮ ಖುಷಿಯನ್ನು ರಾಕಿಂಗ್ ದಂಪತಿ ವಿಡಿಯೋ ಮೂಲಕ ಫ್ಯಾನ್ಸ್​​ಗಳ ಜೊತೆ ಹಂಚಿಕೊಂಡಿದ್ದಾರೆ.

Intro:ಮಿಸ್ಟರ್ ಅಂಡ್ ಮಿಸ್ಸಸ್ ರಾಮಾಚಾರಿಗೆ ಸಿಕ್ತು ಅಲ್ಟಿಮೇಟ್ ಗಿಫ್ಟ್.‌..!!!!!!

ಮಿಸ್ಟರ್ ಅಂಡ್ ಮಿಸ್ಸಸ್ ರಾಮಾಚಾರಿಗೆ ಸಿಕ್ತು ಅಲ್ಟಿಮೇಟ್ ಗಿಫ್ಟ್.‌ ರಾಕಿಂಗ್ ದಂಪತಿಗಳ ಪುತ್ರಿ ಐರಾಳ ಕೈ ಹಾಗೂ ಪಾದದ ಅಚ್ಚುಗಳನ್ನ ಮಾಡಿ ಸ್ಟಾರ್ ಕಪಲ್ ಗೆ ಪ್ರಶಾಂತ್ ಗಿಫ್ಟ್ ಕೊಟ್ಟಿದ್ದಾರೆ.ಪ್ರಶಾಂತ್ ರಾಧಿಕಾ ಪಂಡಿತ್ ಪರ್ಸನಲ್ ಮೇಕಪ್ ಆರ್ಟಿಸ್ಟ್ ಆಗಿದ್ದು.
ಆರ್ಗ್ಯಾನಿಕ್ ಐಟಮ್ ನಿಂದಲೇ ಸ್ಟಾರ್ ಕಿಡ್ ಐರಾಳ ಕೈಕಾಲು ಅಚ್ಚುಗಳನ್ನು ಮಾಡಿ ಮಿಸ್ಟರ್ ಅಂಡ್ ಮಿಸಸ್ಸ್ ರಾಮಾಚಾರಿಗೆ ಗಿಫ್ಟ್ ಕೊಟ್ಟಿದ್ದಾರೆ.Body:ಇನ್ನೂ ಈ ಗಿಫ್ಟ್ ಗೆ ಫುಲ್ ಖುಷ್ ಆಗಿರುವ ಈ ಸ್ಟಾರ್ ಜೋಡಿ ಮೇಕಪ್ ಅರ್ಟಿಸ್ಟ್ ಪ್ರಶಾಂತ್ ಥ್ಯಾಂಕ್ಸ್ ಹೇಳಿದ್ದಾರೆ.
ಇನ್ನೂ ಈ ಗಿಫ್ಟ್ ಅನ್ನು ನಮ್ಮ‌‌ಮಗಳು ಐರಾ ಬೆಳೆದ ಮೇಲೆ ಇದನ್ನ ನೋಡಿ ಖುಷಿಯಾಗ್ತಾಳೆ.ಅದರೆ ಐರಾಳ ಕೈ ಹಾಗೂ ಪಾದದ ಅಚ್ಚನ್ನು ಮಾಡುವಾಗ ನಮ್ಮ‌ ಮಗಳು ಸಖತ್ ತರ್ಲೆ ಮಾಡಿದ್ಲು ಅದರು ಒಂಚೂರು ಬೆಸರ ಮಾಡಿಕೊಳ್ಳದೆ ಪ್ರಶಾಂತ್ ಅಚ್ಚನ್ನುಅಚ್ಚುಕಟ್ಟಾಗಿ ಮಾಡಿ ಕೊಟ್ಟಿದ್ದಾರೆ.ಎಂದು ತಮ್ಮ ಖುಷಿಯನ್ನು ರಾಕಿಂಗ್ ದಂಪತಿ ವಿಡಿಯೋ ಮೂಲಕ ಫ್ಯಾನ್ಸ್ ಗಳ ಜೊತೆ ಹಂಚಿಕೊಂಡಿದ್ದಾರೆ.

ಸತೀಶ ಎಂಬಿConclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.