ETV Bharat / sitara

ಪ್ರೇಮ್​​ ಬರ್ತ್‌​ಡೇ ಪಾರ್ಟಿಯಲ್ಲಿ ಕುಣಿದು ಕುಪ್ಪಳಿಸಿದ ರಕ್ಷಿತಾ-ರಚಿತಾ: ವಿಡಿಯೋ - prem birthday party

ಕಳೆದ ರಾತ್ರಿ ನಿರ್ದೇಶಕ ಪ್ರೇಮ್​ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಮೈಸೂರಿನಲ್ಲಿ ನಡೆದ ಬರ್ತ್‌ಡೇ ಪಾರ್ಟಿಯಲ್ಲಿ ರಚಿತಾ ರಾಮ್​ ಮತ್ತು ಪ್ರೇಮ್ ಪತ್ನಿ ರಕ್ಷಿತಾ 'ಸುಂಟರಗಾಳಿ' ಹಾಡಿಗೆ ಸಖತ್‌ ಆಗಿ ಡ್ಯಾನ್ಸ್‌ ಮಾಡಿದ್ರು.

ಪ್ರೇಮ್​​ ಬರ್ತ್​​ ಡೇ ಪಾರ್ಟಿ
author img

By

Published : Oct 22, 2019, 11:23 AM IST

'ಜೋಗಿ' ನಿರ್ದೇಶಕ ಪ್ರೇಮ್​​ ಇಂದು 41ನೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. 'ಏಕ್ ಲವ್ ಯಾ' ಸಿನಿಮಾ ಶೂಟಿಂಗ್​​ನಲ್ಲಿ ಬ್ಯುಸಿಯಾಗಿದ್ದರಿಂದ ನಾನು ಹುಟ್ಟುಹಬ್ಬದ ದಿನದಂದು ಅಭಿಮಾನಿಗಳಿಗೆ ಸಿಗಲು ಸಾಧ್ಯವಾಗುವುದಿಲ್ಲ ಎಂದು ಅವರು ಇತ್ತೀಚೆಗೆ ಮನವಿ ಮಾಡಿದ್ದರು.

ಆದ್ರೆ, ನಿನ್ನೆರಾತ್ರಿ ಪ್ರೇಮ್​ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಿಸಲಾಗಿದ್ದು, ಪತ್ನಿ ರಕ್ಷಿತಾ ಹಾಗೂ ನಟಿ ರಚಿತಾ ರಾಮ್ ಚಿತ್ರದ ಹಾಡೊಂದಕ್ಕೆ​ ಸಖತ್​ ಸ್ಟೆಪ್ಸ್‌​ ಹಾಕಿದ್ದಾರೆ.

ಫ್ಯಾಮಿಲಿ ಜೊತೆ ಮೈಸೂರಿನ ಖಾಸಗಿ ಹೋಟೆಲ್​​​ನಲ್ಲಿ ಪ್ರೇಮ್ ಹಾಗು ರಕ್ಷಿತಾ ಸ್ನೇಹಿತರ ಜೊತೆ ಮಸ್ತ್ ಎಂಜಾಯ್‌ ಮಾಡಿದ್ದಾರೆ.

ಪ್ರೇಮ್​​ ಬರ್ತ್​​ ಡೇಯಲ್ಲಿ ಕುಣಿದು ಕುಪ್ಪಳಿಸಿದ ರಕ್ಷಿತಾ-ರಚಿತಾ ರಾಮ್

ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗುತ್ತಿದೆ. ಏಕ್​ ಲವ್​ ಯಾ ಸಿನಿಮಾದಲ್ಲಿ ರಕ್ಷಿತಾ ಸಹೋದರ ರಾಣ ಮತ್ತು ರಚಿತ ರಾಮ್​ ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.

Intro:ಸುಂಟರಗಾಳಿ ಹಾಡಿಗೆ ಕುಣಿದು ಕುಪ್ಪಳಿಸಿದ ರಕ್ಷಿತಾ ರಚಿತಾ ರಾಮ್!!

ಜೋಗಿ ಪ್ರೇಮ್ ಕನ್ನಡ ಚಿತ್ರರಂಗದಲ್ಲಿ ಹ್ಯಾಟ್ರಿಕ್ ಡೈರೆಕ್ಟರ್ ಅಂತಾ ಕರೆಯಿಸಿಕೊಂಡಿರುವ ನಿರ್ದೇಶಕ.. ದಿ ವಿಲನ್ ಸಿನಿಮಾ ನಂತ್ರ, ಹೆಂಡತಿ ರಕ್ಷಿತಾ ಸಹೋದರ ರಾಣಾ ಇಟ್ಟುಕೊಂಡು ಏಕ್ ಲವ್ ಯಾ ಸಿನಿಮಾ ಮಾಡ್ತಾ ಇರೋದು ಗೊತ್ತಿರುವ ವಿಚಾರ.ಈ ಚಿತ್ರದ ಶೂಟಿಂಗ್ ಮೈಸೂರಿನಲ್ಲಿ ಇದ್ದ ಕಾರಣ ಜೋಗಿ ಪ್ರೇಮ್ ಈ ವರ್ಷ ನನ್ನ ಹುಟ್ಟು ಹಬ್ಬವನ್ನ ಆಚರಿಸಿಕೊಳ್ಳುವುದಿಲ್ಲ ಅಂತಾ ತಮ್ಮ ಅಭಿಮಾನಿಗಳಿಗೆ ಮನವಿ ಮಾಡಿದ್ರು..ಆದರೆ ಮೈ ಸೂರಿನಲ್ಲಿ‌ ನಿರ್ದೇಶಕ ಪ್ರೇಮ್ ಪತ್ನಿ ರಕ್ಷಿತಾ ಹಾಗು ಸ್ನೇಹಿತರ ಜೊತೆ 41ನೇ ಹುಟ್ಟು ಹಬ್ಬ ಆಚರಿಸಿಕೊಂಡಿದ್ದಾರೆ..ಫ್ಯಾಮಿಲಿ ಜೊತೆ ಮೈಸೂರಿನ ಖಾಸಗಿ ಹೊಟೇಲ್ ನಲ್ಲಿ ಪ್ರೇಮ್ ಹಾಗು ರಕ್ಷಿತಾ ಸ್ನೇಹಿತರ ಜೊತೆ ಮಸ್ತ್ ಪಾರ್ಟಿ ಮಾಡಿದ್ದಾರೆ..ಈ ಪಾರ್ಟಿಯಲ್ಲಿ ರಕ್ಷಿತಾ ಅಭಿನಯದ ಸುಂಟರಗಾಳಿ ಚಿತ್ರದ ಸುಂಟರಗಾಳಿ ಹಾಡಿಗೆ ಬೊಂಬಾಟ್ ಸ್ಟೆಪ್ ಹಾಕಿದ್ದಾರೆ.. Body:ಅದ್ರಲ್ಲಿ ರಚಿತಾ ರಾಮ್ ಕೂಡ ರಕ್ಷಿತಾ ಜೊತೆ ಸಿಕ್ಕಾಪಟ್ಟೇ ಜ್ಯೋಶ್ ನಲ್ಲಿ ಡ್ಯಾನ್ಸ್ ಮಾಡಿದ್ದಾರೆ..ರಕ್ಷಿತಾ ಸಹೋದರ ರಾಣ ಅಭಿನಯದ, ಪ್ರೇಮ್ ನಿರ್ದೇಶನದಲ್ಲಿ‌ ಏಕ್‌ಲವ್ ಯಾ ಚಿತ್ರದಲ್ಲಿ ರಚಿತಾ ರಾಮ್ ಆಕ್ಟ್ ಮಾಡುತ್ತಿದ್ದಾರೆ..ಹೀಗಾಗಿ ಪ್ರೇಮ್ ಬರ್ತ್ ಡೇಯನಲ್ಲಿ ರಕ್ಷಿತಾ - ರಚಿತಾ ರಾಮ್ ಒಟ್ಟಿಗೆ ಕುಣಿದು ಕುಪ್ಪಳಿಸಿದ್ದಾರೆ..

Conclusion:ರವಿಕುಮಾರ್ ಎಂಕೆ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.