ETV Bharat / sitara

‘ನರಕಕ್ಕೆ ಇಳಿಸಿ, ನಾಲಿಗೆ ಹೊರಳಿಸಿದ’ ಅಪ್ಪು : ‘ಫ್ರೆಂಚ್ ಬಿರಿಯಾನಿ’ ಚಿತ್ರದಲ್ಲಿ ಕಿಕ್ ಕೊಡುವ ಪವರ್ ಸ್ಟಾರ್

author img

By

Published : Jul 22, 2020, 2:24 AM IST

‘ನರಕಕ್ಕೆ ಇಳಿಸಿ, ನಾಲಿಗೆ ಹೊರಳಿಸಿದ್ರು.. ಮೂಗುನಲ್ಲಿ ಹಾಡುತ್ತಿನಿ ಕನ್ನಡ’ ಎಂಬ ಹಾಡನ್ನ ಅಪ್ಪು ಸಖತ್ ಜ್ಯೋಶ್​ನಿಂದ ಹಾಡಿದ್ದಾರೆ. ವಾಸುಕಿ ವೈಭವ್ ಸಂಗೀತ ನೀಡಿರುವ ಈ ಚಿತ್ರಕ್ಕೆ ವಾಸುಕಿ ವೈಭವ್ ಹಾಗು ಗೋಕುಲ್ ಅಭಿಷೇಕ್ ಸಾಹಿತ್ಯ ಬರೆದಿರುವ ಎಣ್ಣೆ ಸಾಂಗ್​ಪವರ್ ಸ್ಟಾರ್ ಕಂಠ ಸಿರಿಯಲ್ಲಿ ಮೂಡಿಬಂದಿದೆ.

ಪುನೀತ್ ರಾಜ್ ಕುಮಾರ್
ಪುನೀತ್ ರಾಜ್ ಕುಮಾರ್

ಪುನೀತ್ ರಾಜ್ ಕುಮಾರ್ ಒಡೆತನದ ಪಿ.ಆರ್.ಕೆ​ ಬ್ಯಾನರ್​ ಅಡಿ ಮೂಡಿ ಬರುತ್ತಿರುವ ಕನ್ನಡ ಸಿನಿಮಾ ಫ್ರೆಂಚ್‌ ಬಿರಿಯಾನಿ ಟ್ರೈಲರ್ ಸಿನಿ ರಸಿಕರ ಮೆಚ್ಚುಗೆಗೆ ಪಾತ್ರವಾಗಿದೆ. ಗುರುವಾರ ಸಿನಿಮಾ ಟ್ರೈಲರ್ ಬಿಡುಗಡೆಯಾಗಿತ್ತು.

ನರಕಕ್ಕೆ ಇಳಿಸಿ, ನಾಲಿಗೆ ಹೊರಳಿಸಿದ ಅಪ್ಪು
ನರಕಕ್ಕೆ ಇಳಿಸಿ, ನಾಲಿಗೆ ಹೊರಳಿಸಿದ ಅಪ್ಪು

ಬೊಂಬಾಟ್ ಕಾಮಿಡಿ, ಥ್ರಿಲ್ಲರ್​ನಿಂದ ಕೂಡಿರುವ ಫ್ರೆಂಚ್ ಬಿರಿಯಾನಿ ಚಿತ್ರದ ಟ್ರೈಲರ್ ಸಖತ್​ ಸದ್ದು ಮಾಡುತ್ತಿದೆ. ಇದೀಗ ತಮ್ಮದೇ ಬ್ಯಾನರ್​ನಲ್ಲಿ ಬರುತ್ತಿರುವ ಚಿತ್ರಕ್ಕೆ ಪವರ್ ಸ್ಟಾರ್ ಕಿಕ್ ಕೊಡುವ ಹಾಡುವೊಂದನ್ನ ಹಾಡಿದ್ದಾರೆ. ಇದೊಂದು ಪಾರ್ಟಿ ಸಾಂಗ್ ಆಗಿದ್ದು, ಎಣ್ಣೆ ಪ್ರಿಯರಿಗೆ ಕಿಕ್​ ಕೊಡುವ ಹಾಗಿದೆ.

‘ನರಕಕ್ಕೆ ಇಳಿಸಿ, ನಾಲಿಗೆ ಹೊರಳಿಸಿದ್ರು.. ಮೂಗುನಲ್ಲಿ ಹಾಡುತ್ತಿನಿ ಕನ್ನಡ’ ಎಂಬ ಹಾಡನ್ನ ಅಪ್ಪು ಸಖತ್ ಜೋಶ್​ನಿಂದ ಹಾಡಿದ್ದಾರೆ. ವಾಸುಕಿ ವೈಭವ್ ಸಂಗೀತ ನೀಡಿರುವ ಈ ಚಿತ್ರಕ್ಕೆ ವಾಸುಕಿ ವೈಭವ್ ಹಾಗು ಗೋಕುಲ್ ಅಭಿಷೇಕ್ ಸಾಹಿತ್ಯ ಬರೆದಿರುವ ಎಣ್ಣೆ ಸಾಂಗ್​ಪವರ್ ಸ್ಟಾರ್ ಕಂಠ ಸಿರಿಯಲ್ಲಿ ಮೂಡಿಬಂದಿದೆ.

ಪುನೀತ್ ರಾಜ್ ಕುಮಾರ್
ಪುನೀತ್ ರಾಜ್ ಕುಮಾರ್

ಈ ಹಾಡಿಗೆ ‘ಹಂಬಲ್​ ಪಾಲಿಟಿಷಿಯನ್’ ಖ್ಯಾತಿಯ ಡ್ಯಾನಿಶ್ ಸೇಠ್ ಹಾಗೂ ಚಿತ್ರದ ನಿರ್ದೇಶಕ ಪನ್ನಾಗಭರಣ ಡ್ಯಾನ್ಸ್ ಮಾಡಿದ್ದಾರೆ. ಬೆಂಗಳೂರಿನ ಓರ್ವ ಆಟೋ ಡ್ರೈವರ್​ ಹಾಗೂ ಫ್ರೆಂಚ್ ವ್ಯಕ್ತಿಯ ಕಥೆ ಹೇಳಲು ಇದೇ ಜುಲೈ 24 ರಂದು ಒಟಿಟಿ ಪ್ಲಾಟ್ ಫಾರ್ಮ್​ನಲ್ಲಿ ತೆರೆ ಕಾಣಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.