ETV Bharat / sitara

ಇದ್ದಕ್ಕಿದ್ದಂತೆ ಬೆಂಗಳೂರಿನ ಮನೆ ಖಾಲಿ ಮಾಡಿದ ಪ್ರಥಮ್​​​

ಆಗಾಗ ಬೆಂಗಳೂರು ಬರ್ತೀನಿ. ನನಗೆ ಮನುಷ್ಯರಿಗಿಂತ ನಾನಿದ್ದ ಮನೆ, ವಸ್ತುಗಳ ಜೊತೆ ಜಾಸ್ತಿ ನಂಟು ಇಟ್ಕೊತೀನಿ. ಬಿಗ್​​ಬಾಸ್​ ಗೆದ್ದಾಗಲೂ ಹೀಗೆ ಆಗಿತ್ತು. ನಾನು ಗೆದ್ದೇ ಅನ್ನೋ ಖುಷಿಗಿಂತ ನಾನಿದ್ದ ಮನೆ ಬಿಡಬೇಕಲ್ಲಾ ಅನ್ನೋ ಬೇಸರ ಇತ್ತು..

Pratham left Bangalore
ಇದ್ದಕ್ಕಿದ್ದಂತೆ ಬೆಂಗಳೂರಿನ ಮನೆ ಖಾಲಿ ಮಾಡಿದ ಪ್ರಥಮ್​​​
author img

By

Published : Nov 13, 2020, 5:20 PM IST

ನಟ, ಬಿಗ್​​ ಬಾಸ್​​ ವಿನ್ನರ್​ ಪ್ರಥಮ್​ ಇದ್ದಕ್ಕಿದ್ದಂತೆ ತಮ್ಮ ಬೆಂಗಳೂರಿನ ಮನೆಯನ್ನು ಖಾಲಿ ಮಾಡಿಕೊಂಡು ಹೊರಟಿದ್ದಾರೆ. ಸತತ ಮೂರು ವರ್ಷಗಳ ಕಾಲ ಇದ್ದ ಬೆಂಗಳೂರಿನ ಮನೆಯನ್ನು ಖಾಲಿ ಮಾಡಿ ತಮ್ಮ ಊರಿಗೆ ಹೋಗಿದ್ದಾರೆ.

ಈ ಬಗ್ಗೆ ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ಬರೆದುಕೊಂಡಿರುವ ನಟ, ಹೆಚ್ಚುಕಮ್ಮಿ ಮೂರು ವರ್ಷಕ್ಕೂ ಹೆಚ್ಚು ಕಾಲದಿಂದ ಇದ್ದ ಮನೆ. ಬೆಂಗಳೂರು ಬಿಟ್ಟು ಹೋಗುವಾಗ ಸ್ವಲ್ಪ ಬೇಸರವಾಯ್ತು. ಅದಕ್ಕಿಂತ ಹೆಚ್ಚು ನಾನು 3 ವರ್ಷದಿಂದ ಇದ್ದ ಮನೆ, ನನಗೆ ಗುರುತು ಕೊಟ್ಟ ಊರು ಖಾಲಿ ಮಾಡುವಾಗ ಸ್ವಲ್ಪ ಜಾಸ್ತಿನೇ ಬೇಸರ. ನಟಭಯಂಕರ ಸಿನಿಮಾದ ಉಳಿದಿರೋ ಸಣ್ಣಪುಟ್ಟ ಕೆಲಸಗಳು ಆಫೀಸ್​​ನಲ್ಲಿಯೇ ನಡೆಯಲಿದೆ.

ಆಗಾಗ ಬೆಂಗಳೂರು ಬರ್ತೀನಿ. ನನಗೆ ಮನುಷ್ಯರಿಗಿಂತ ನಾನಿದ್ದ ಮನೆ, ವಸ್ತುಗಳ ಜೊತೆ ಜಾಸ್ತಿ ನಂಟು ಇಟ್ಕೊತೀನಿ. ಬಿಗ್​​ಬಾಸ್​ ಗೆದ್ದಾಗಲೂ ಹೀಗೆ ಆಗಿತ್ತು. ನಾನು ಗೆದ್ದೇ ಅನ್ನೋ ಖುಷಿಗಿಂತ ನಾನಿದ್ದ ಮನೆ ಬಿಡಬೇಕಲ್ಲಾ ಅನ್ನೋ ಬೇಸರ ಇತ್ತು. ಇವತ್ತೂ ಅದೇ ಕತೆ. ಹೊಸ ಸಿನಿಮಾ ಕೆಲಸ ನಡೀತಾ ಇದೆ‌. ಶೀಘ್ರದಲ್ಲೇ ಒಂದು ಒಳ್ಳೆ ಮಾಹಿತಿಯೊಂದಿಗೆ ಬರ್ತೀನಿ ಎಂದಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.