ETV Bharat / sitara

ಪೆನ್ಸಿಲ್ ಸ್ಕೆಚ್​ನಲ್ಲಿ ಅರಳಿದರು ಮರೆಯಲಾಗದ ಮುತ್ತು.. ಗೆರೆಯೊಳಗೆ ಗಾನಗಂಧರ್ವ - Raj Kumar

ರಾಜ್ ಹುಟ್ಟುಹಬ್ಬದಲ್ಲಿ ಅವರನ್ನು ನೆನೆಪಿಸಿಕೊಳ್ಳಲು ಇದೊಂದು ಸುವರ್ಣಾವಕಾಶ ಎಂದು ಚಿತ್ರಗಾರ ರವಿ ಹೇಳಿದ್ದಾರೆ..

Dr. Raj Kumar Birthday
ಡಾ. ರಾಜ್ ಕುಮಾರ್ ಹುಟ್ಟುಹಬ್ಬ
author img

By

Published : Apr 24, 2021, 10:41 PM IST

ಬೆಂಗಳೂರು : ರಸಿಕರ ರಾಜ, ಕನ್ನಡದ ಕಣ್ಮಣಿ ಡಾ. ರಾಜ್ ಕುಮಾರ್ ಹುಟ್ಟುಹಬ್ಬದ ಅಂಗವಾಗಿ ಫಿಡಿಲಿಟಸ್ ಕಾರ್ಫ್​ನ ಸಹಯೋಗದಿಂದ ಅಣ್ಣಾವ್ರ ಚಿತ್ರ ಬಿಡಿಸಿ ಪುಣ್ಯಸ್ಮರಣೆ ಮಾಡಲಾಯಿತು.

ಡಾ. ರಾಜ್ ಕುಮಾರ್ ಹುಟ್ಟುಹಬ್ಬ

ಕೋಟೆಗದ್ದೆ ರವಿ ಪೆನ್ಸಿಲ್ ಸ್ಕೆಚ್ ಮಾಡಿ ಗಮನ ಸೆಳೆದರು. ರಾಜ್ ಕುಮಾರ್ ಈ ಭಾವಚಿತ್ರ ಎಂತಹವರನ್ನು ಮಂತ್ರಮುಗ್ಧಗೊಳಿಸಿದೆ.

ರಾಜ್ ಹುಟ್ಟುಹಬ್ಬದಲ್ಲಿ ಅವರನ್ನು ನೆನೆಪಿಸಿಕೊಳ್ಳಲು ಇದೊಂದು ಸುವರ್ಣಾವಕಾಶ ಎಂದು ಚಿತ್ರಗಾರ ರವಿ ಹೇಳಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.