ETV Bharat / sitara

ನಟ ಅನಿರುಧ್​ ತೆಕ್ಕೆಗೆ ಮತ್ತೊಂದು ಪ್ರಶಸ್ತಿ - undefined

ನಟ ಅನಿರುಧ್​​ಗೆ ಮತ್ತೊಂದು ಪ್ರಶಸ್ತಿ ಒಲಿದಿದೆ. ಒಂದೇ ದಿನ ಅತಿ ಹೆಚ್ಚು ಕಿರು ಚಿತ್ರಗಳ ಪ್ರದರ್ಶನ ಮಾಡಿದ್ದಕ್ಕೆ 'ಕಲಾಂ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್' ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ.

ನಟ ಅನಿರುಧ್
author img

By

Published : Apr 9, 2019, 10:24 AM IST

ಡಾ.ವಿಷ್ಣುವರ್ಧನ ಹಾಗೂ ಡಾ.ಭಾರತಿ ಅವರ ಅಳಿಯ, ನಟ ಅನಿರುದ್ಧ ಜತಕರ್ ಅವರ ಕೀರ್ತಿ ಪ್ರಶಸ್ತಿಗಳಿಂದ ಹೆಚ್ಚಾಗುತ್ತಲಿದೆ. ಇವರ ರಚನೆ ಹಾಗೂ ನಿರ್ದೇಶನದ ಕಿರು ಚಿತ್ರಗಳು ವಿಶ್ವ ದಾಖಲೆ ಬರೆದು, ಐದು ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿವೆ.

ಈಗ ಮತ್ತೊಂದು ಹಿರಿಮೆಯ ಗರಿ ಅನಿರುಧ್​ ಸಾಧನೆಯ ಕಿರೀಟಕ್ಕೆ ಸೇರಿದೆ. ಒಂದೇ ದಿನ ಅತಿ ಹೆಚ್ಚು ಕಿರು ಚಿತ್ರಗಳ ಪ್ರದರ್ಶನ ಮಾಡಿದ್ದಕ್ಕೆ 'ಕಲಾಂ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್' ಪ್ರಶಸ್ತಿ ಪತ್ರ ನೀಡಿ ಅನಿರುಧ್ ಅವರನ್ನು ಗೌರವಿಸಿದೆ.

Actor anirudh
ಪ್ರಶಸ್ತಿ ಪತ್ರ

ಇನ್ನು ಸೆಪ್ಟೆಂಬರ್ 18, 2018 (ಡಾ ವಿಷ್ಣುವರ್ಧನ ಅವರ ಜನುಮ ದಿನ) ರಂದು ಈ ಕಿರುಚಿತ್ರಗಳು ಪ್ರದರ್ಶನಗೊಂಡಿದ್ದವು. ಕ್ಯಾಂಡಲ್ ಲೈಟ್, ಉಳಿಸಿ, ನೀರು, ಶಾಂತಂ ಪಾಪಂ, ಧೂಮ, ವೈಷ್ಣವ ಜನತೋ ಹೆಸರಿನಲ್ಲಿ ತಯಾರಾದ ಕಿರು ಚಿತ್ರಗಳು. ಈ ಎಲ್ಲ ಚಿತ್ರಗಳು ಸಾಮಾಜಿಕ ಕಳಕಳಿಯಿಂದ ಕೂಡಿದ ಕಾರಣವಾಗಿ ಸರ್ಟಿಫಿಕೇಟ್ ನೀಡಿ ಅನಿರುಧ್ ಅವರನ್ನು ಗೌರವಿಸಲಾಗಿದೆ.

ಇನ್ನು ಈ ಬಗ್ಗೆ ಮಾತಾಡುವ ಅನಿರುಧ್​, ಈ ಎಲ್ಲಾ ದಾಖಲೆಗಳು ಆಗಿರೋದಕ್ಕೆ ಕಾರಣ ಆ ಭಗವಂತನ ಅನುಗ್ರಹ. ಅಪ್ಪಾಜಿ ಡಾ.ವಿಷ್ಣುವರ್ಧನರವರ ಆಶೀರ್ವಾದ, ನನ್ನ ಕುಟುಂಬದವರ ಶ್ರೀರಕ್ಷೆ, ಪ್ರೋತ್ಸಾಹ, ಕೀರ್ತಿ ಇನೋವೇಶನ್ಸ್ ತಂಡದ ಬೆಂಬಲದಿಂದ ಸಾಧ್ಯ. ಈ ದಾಖಲೆಯನ್ನು ನನ್ನ ಎಲ್ಲಾ ಕನ್ನಡಿಗರಿಗೂ ಮತ್ತು ನನ್ನ ಎಲ್ಲಾ ಭಾರತೀಯರಿಗೂ ಗೌರವಪೂರ್ವಕವಾಗಿ ಅರ್ಪಿಸುತ್ತೇನೆ ಎಂದು ಅನಿರುಧ್ ಅವರು ಹೇಳಿಕೊಳ್ಳುತ್ತಾರೆ.

---------- Forwarded message ---------
From: pravi akki <praviakki@gmail.com>
Date: Tue, Apr 9, 2019, 9:05 AM
Subject: Fwd: one more crown for anirudh
To: Praveen Akki <praveen.akki@etvbharat.com>

---------- Forwarded message ---------
From: Vasu K.S. Vasu <sasuvas@gmail.com>
Date: Tue, Apr 9, 2019, 8:07 AM
Subject: one more crown for anirudh
To: <praveen.akki@etvbharath.com>, pravi akki <praviakki@gmail.com>, EenaduIndia kannada <kannadadesk@gmail.com>

ಅನಿರುಧ್ ತೆಕ್ಕೆಗೆ ಮತ್ತೊಂದು ಪ್ರಶಸ್ತಿ

ಡಾ ವಿಷ್ಣುವರ್ಧನ ಹಾಗೂ ಡಾ ಭಾರತಿ ಅವರ ಅಳಿಯ ಅನಿರುದ್ಧ ಜತಕರ್ ಅವರ ಕೀರ್ತಿ ಪ್ರಶಸ್ತಿಗಳಿಂದ ಹೆಚ್ಚಾಗುತ್ತ ಇದೆ. ಅವರ ರಚನೆ ಹಾಗೂ ನಿರ್ದೇಶನದ ಕಿರು ಚಿತ್ರಗಳು ವಿಶ್ವ ಧಾಕಲೆ ಆಗಿ ಐದು ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು.

ಈಗ ಮತ್ತೊಂದು ಪ್ರಶಸ್ತಿ ಕಲಾಂ ಬುಕ್ ಆಫ್ ವರ್ಲ್ಡ್ ರೇಕರ್ಡ್ಸ್ ಅತಿ ಹೆಚ್ಚು ಕಿರು ಚಿತ್ರಗಳನ್ನು ಒಂದೇ ದಿನ ಪ್ರದರ್ಶನ ಮಾಡಿದ್ದಕ್ಕೆ ಅಂದರೆ – ಸೆಪ್ಟೆಂಬರ್ 18, 2018 (ಡಾ ವಿಷ್ಣುವರ್ಧನ ಅವರ ಜನುಮ ದಿನ) ಅದರಲ್ಲೂ ಸಾಮಾಜಿಕ ಕಳಕಳಿ ಇರುವ ವಿಚಾರಗಳನ್ನು ಇಟ್ಟುಕೊಂಡು ಮಾಡಿರುವುದಕ್ಕೆ ಸರ್ಟಿಫಿಕೇಟ್ ನೀಡಿ ಅನಿರುಧ್ ಅವರನ್ನು ಗೌರವಿಸಿದೆ.

4 ಏಷಿಯಾ ಬುಕ್ ಆಫ್ ರೆಕಾರ್ಡ್ಸ್ /ದಾಖಲೆಗಳು, 4 ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್/ ದಾಖಲೆಗಳು ಮತ್ತು ಇಂಡಿಯಾ ಬುಕ್ ಆಫ್ ರೆಕಾರ್ಡ್ಸನ 2019100 ಅಗ್ರ ದಾಖಲೆಗಾರರಲ್ಲಿ ನನ್ನ ಆಯ್ಕೆಕೂಡ ಈಗಾಗಲೇ ಆಗಿವೆ. ಈ ಎಲ್ಲಾ ದಾಖಲೆಗಳು ಆಗಿರೋದಕ್ಕೆ ಕಾರಣಆ ಭಗವಂತನ ಅನುಗ್ರಹ, ಅಪ್ಪಾವರ ಸಾಹಸಸಿಂಹ ಡಾ ವಿಷ್ಣುವರ್ಧನರವರ ಆಶೀರ್ವಾದ, ನನ್ನ ಕುಟುಂಬದವರ ಶ್ರೀರಕ್ಷೆ, ಪ್ರೋತ್ಸಾಹ, ಕೀರ್ತಿ ಇನೋವೇಶನ್ಸ್ ತಂಡದ ಬೆಂಬಲದಿಂದ ಸಾಧ್ಯ.
ಈ ಎಲ್ಲಾ ದಾಖಲೆಗಳು ನಾನು ನನ್ನ ಎಲ್ಲಾ ಕನ್ನಡಿಗರಿಗೂ ಮತ್ತು ನನ್ನ ಎಲ್ಲಾ ಭಾರತೀಯರಿಗೂ ಗೌರವಪೂರ್ವಕವಾಗಿ ಅರ್ಪಿಸುತ್ತೇನೆ ಎಂದು ಅನಿರುಧ್ ಅವರು ಹೇಳಿಕೊಳ್ಳುತ್ತಾರೆ.

ಅನಿರುಧ್ ರಚನೆ ಹಾಗೂ ನಿರ್ದೇಶನದ ಆರು ಕಿರು ಚಿತ್ರಗಳ ಆವದಿ 15 ನಿಮಿಷ. ಕ್ಯಾಂಡಲ್ ಲೈಟ್, ಉಳಿಸಿ, ನೀರು, ಶಾಂತಮ್ ಪಾಪಾಮ್, ಧೂಮ, ವೈಷ್ಣವ ಜನತೋ ಹೆಸರಿನಲ್ಲಿ ತಯಾರಾದ ಕಿರು ಚಿತ್ರಗಳು. 

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.