ETV Bharat / sitara

ನಿಖಿಲ್ ಕುಮಾರಸ್ವಾಮಿ ಕೈ ಹಿಡಿಯುತ್ತಿರುವ ಹುಡುಗಿ ಇವರೇ..! - ಕನ್ಯೆ ನೋಡಲು ಹೋಗಿದ್ದ ನಿಖಿಲ್​​ ಕುಮಾರಸ್ವಾಮಿ

ನಿಖಿಲ್ ಕುಮಾರಸ್ವಾಮಿ ಅವರು ತಮ್ಮ ತಾತ, ಮಾಜಿ ಪ್ರಧಾನಿ ದೇವೇಗೌಡ ಮತ್ತು ತಂದೆ ಕುಮಾರಸ್ವಾಮಿ ಜೊತೆ ಹೋಗಿ ಕನ್ಯೆಯನ್ನು ನೋಡಿಕೊಂಡು ಬಂದಿದ್ದಾರೆ. ವಿಜಯನಗರ ಶಾಸಕ ಲೇಔಟ್ ಕೃಷ್ಣಪ್ಪ ಅವರ ಸಂಬಂಧಿಯೊಬ್ಬರ ಮಗಳನ್ನು ನೋಡಲು ಹೋಗಿದ್ದರು.

Nikhil Kumarswamy and family
ನಿಖಿಲ್​ ಕುಮಾರಸ್ವಾಮಿ ಕುಟುಂಬ
author img

By

Published : Jan 26, 2020, 5:52 PM IST

Updated : Jan 27, 2020, 6:13 PM IST

ಸ್ಯಾಂಡಲ್​​​ವುಡ್​​ ಯುವರಾಜ ನಿಖಿಲ್ ಕುಮಾರ್ ಇತ್ತೀಚಿಗಷ್ಟೇ 30 ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಬರ್ತಡೇ ಸಂಭ್ರಮದಲ್ಲಿ ಅಭಿಮಾನಿಗಳಿಗೆ ಸರ್​ಪ್ರೈಸ್​​ ಗಿಫ್ಟ್ ಆಗಿ ನಾಲ್ಕು ಹೊಸ ಚಿತ್ರಗಳ ಬಗ್ಗೆ ಮಾಹಿತಿ ನೀಡಿದ್ದ ಜಾಗ್ವಾರ್, ಈಗ ಅಭಿಮಾನಿಗಳಿಗೆ ಮತ್ತೊಂದು ಅಚ್ಚರಿಯ ಸುದ್ದಿಯೊಂದನ್ನು ಕೊಡಲು ರೆಡಿಯಾಗಿದ್ದಾರೆ.

nikhil marriage fix
ಹೆಣ್ಣು ನೋಡಲು ಹೋಗಿದ್ದ ನಿಖಿಲ್​​ ಕುಮಾರಸ್ವಾಮಿ
Revati
ನಿಖಿಲ್ ಭಾವಿ ಪತ್ನಿ ರೇವತಿ

ಕಳೆದ ಕೆಲವು ದಿನಗಳಿಂದ ಸೋಷಿಯಲ್ ಮೀಡಿಯಾದಲ್ಲಿ ನಿಖಿಲ್ ಕುಮಾರಸ್ವಾಮಿ ಮದುವೆ ವಿಷಯ ಸಖತ್ತಾಗಿ ಚರ್ಚೆಯಾಗುತ್ತಿದೆ. ಡಿಂಪಲ್ ಕ್ವೀನ್ ರಚಿತಾ ರಾಮ್​​ ಜೊತೆ ನಿಖಿಲ್ ಲವ್ವಲ್ಲಿ ಬಿದ್ದಿದ್ದು, ರಚ್ಚು ಜೊತೆ ಮದುವೆ ಆಗ್ತಾರೆ ಎಂಬ ಸುದ್ದಿ ಹರಿದಾಡುತ್ತಿತ್ತು. ಇದಕ್ಕೆ ಬ್ರೇಕ್​ ಹಾಕಿರುವ ನಿಖಿಲ್​​​, ತಮ್ಮ ತಾತ, ಮಾಜಿ ಪ್ರಧಾನಿ ದೇವೇಗೌಡ, ಅಜ್ಜಿ ಚೆನ್ನಮ್ಮ, ತಂದೆ ಕುಮಾರಸ್ವಾಮಿ ಹಾಗೂ ತಾಯಿ ಅನಿತಾ ಕುಮಾರಸ್ವಾಮಿ ಜೊತೆ ಹುಡುಗಿ ನೋಡಿ ಬಂದಿದ್ದಾರೆ. ನಿಖಿಲ್​ಗೆ ನೋಡಲು ಹೋಗಿದ್ದ ಯುವತಿ ವಿಜಯನಗರ ಶಾಸಕ ಲೇಔಟ್ ಕೃಷ್ಣಪ್ಪ ಅವರ ಸಂಬಂಧಿ ಮಂಜುನಾಥ್ ಅವರ ಪುತ್ರಿ ರೇವತಿ ಎನ್ನಲಾಗಿದೆ. ಮೂಲಗಳ ಪ್ರಕಾರ ದೇವೇಗೌಡರ ಕುಟುಂಬಕ್ಕೆ ಹುಡುಗಿ ಒಪ್ಪಿಗೆಯಾಗಿದ್ದು ಶೀಘ್ರದಲ್ಲೇ ನಿಖಿಲ್-ರೇವತಿ ಕಲ್ಯಾಣ ನೆರವೇರಲಿದೆ ಎನ್ನಲಾಗುತ್ತಿದೆ.

Intro:ಸ್ಯಾಂಡಲ್ ವುಡ್ ನ ಯುವರಾಜ ನಿಖಿಲ್ ಕುಮಾರಸ್ವಾಮಿಗೆ ಕೂಡಿಬಂತ ಕಂಕಣಭಾಗ್ಯ ?

ಸ್ಯಾಂಡಲ್ ವುಡ್ ನ ಯುವರಾಜ ನಿಖಿಲ್ ಕುಮಾರ್ ಇತ್ತೀಚಿಗಷ್ಟೇ 30 ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಬರ್ತಡೆ ಸಂಭ್ರಮದಲ್ಲಿ ಅಭಿಮಾನಿಗಳಿಗೆ ಸರ್ಪ್ರೈಜ್ ಗಿಫ್ಟ್ ಆಗಿ ನಾಲ್ಕು ಹೊಸ ಚಿತ್ರಗಳ ಅನಂತ ಮಾಡಿದ್ದ ಜಾಗ್ವಾರ್. ಈಗ ಅಭಿಮಾನಿಗಳಿಗೆ ಮತ್ತೊಂದು ಸರ್ಪ್ರೈಸ್ ಸುದ್ದಿ ಕೊಡಕ್ಕೆ ರೆಡಿಯಾಗಿದ್ದಾರೆ. ಹೌದು ಕಳೆದ ಕೆಲವು ದಿನಗಳಿಂದ ಸೋಶಿಯಲ್ ಮೀಡಿಯಾದಲ್ಲಿ ನಿಖಿಲ್ ಕುಮಾರಸ್ವಾಮಿ ಮದುವೆಯ ವಿಷಯ ಸಕ್ಕತ್ತಾಗಿ ಚರ್ಚೆಯಾಗುತ್ತಿದೆ. ಡಿಂಪಲ್ ಕ್ವೀನ್ ರಚಿತ ರಾಮ ಅವರ ಜೊತೆ ನಿಖಿಲ್ ಲವ್ವಲ್ಲಿ ಬಿದ್ದಿದ್ದು, ರಚ್ಚು ಜೊತೆ ನಿಖಿಲ್ ಅರಮನೆ ಇರ್ತಾರೆ ಎಂಬ ಗಾಳಿ ಸುದ್ದಿಗೆ ಈಗ ಬ್ರೇಕ್ ಹಾಕೋಕೆ ಹೊರಟಿರುವ ಯುವರಾಜ , ಸದ್ದಿಲ್ಲದೆ ದೊಡ್ಡಗೌಡ್ರು ಜೊತೆ ಹೋಗಿ ನಿಖಿಲ್ ನೋಡಿಕೊಂಡು ಬಂದಿದ್ದಾರೆ ಎಂಬ ಸುದ್ದಿ ಈಗ ಸಾಕಷ್ಟು ಸದ್ದು ಮಾಡುತ್ತಿದೆ.ಹೌದು ನಿಖಿಲ್ ಕುಮಾರಸ್ವಾಮಿ ತಾತ ದೊಡ್ಡೇಗೌಡರು ಹಾಗೂ ತಂದೆ ಕುಮಾರಸ್ವಾಮಿ ಜೊತೆ ಇಂದು ವಿಜಯನಗರ ಶಾಸಕ ಲೇಔಟ್ ಕೃಷ್ಣಪ್ಪ ಅವರ ಸಂಬಂಧಿಯೊಬ್ಬರ ಮಗಳನ್ನು ನೋಡೋಕೆ ಹೋಗಿ ಬಂದಿದ್ದಾರೆ.Body:ಹೌದು ನಿಖಿಲ್ ಕುಮಾರಸ್ವಾಮಿಹೆಣ್ಣು ನೋಡೊಕೆ ಹೋಗಿದ್ದು. ಲೇ.ಕೃಷ್ಣಪ್ಪ ಅಣ್ಣನ ಮಗ ಮಂಜುನಾಥ್ ಅವರ ಮಗಳನ್ನು ನೋಡಲು ಬಾಲಾಜಿ.ಲೇಔಟ್ನಲ್ಲಿರುವ
ಮಂಜುನಾಥ್ ಮನೆಗೆ ಹೆಚ್.ಡಿದೇವೇಗೌಡರು ಪತ್ನಿ ಚೆನ್ನಮ್ಮ, ಕುಮಾರಸ್ವಾಮಿ , ಅನಿತಾ ಕುಮಾರಸ್ವಾಮಿ ಹೋಗಿ ಬಂದಿದ್ದಾರೆ. ಮೂಲಗಳ ಪ್ರಕಾರ ನಿಖಿಲ್ ಮಂಜುನಾಥ್ ರವರ ಹಿರಿಯ ಪುತ್ರಿರೇವತಿಯನ್ನಾ .ವಿವಾಹವಾಗ್ತಾರೆ ಅನ್ನೊ ಮಾಹಿತಿ ತಿಳಿದು ಬಂದಿದ್ದೆ.ಇದಕ್ಕೆ ಪೂರಕ ವೆಂಬಂತೆ ಮಂಜುನಾಥ್ ಮನೆಯಿಂದ ಹೊರಟ ಅನಿತಾ ಕುಮಾರಸ್ವಾಮಿ ಖುಷಿಖುಷಿಯಾಗಿ ತೆರಳಿದ್ದು. ಬಹುತೇಕ ಮದುವೆ ಮಾತುಕತೆ ಮುಗಿದೆದೆ ಎಂದು ತಿಳಿದು ಬಂದಿದೆ.

ಸತೀಶ ಎಂಬಿConclusion:
Last Updated : Jan 27, 2020, 6:13 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.