ಕೋವಿಡ್ ಲಾಕ್ಡೌನ್ ಸಮಯದಲ್ಲಿ ಸಿನಿಮಾ ಚಿತ್ರೀಕರಣ ಹಾಗು ಸಿನಿಮಾ ಪ್ರದರ್ಶನವಿಲ್ಲದೆ ಪೋಷಕ ಕಲಾವಿದರು, ನೃತ್ಯ ಕಲಾವಿದರು, ಸಹ ಕಲಾವಿದರು, ತಂತ್ರಜ್ಞರು ಸಂಕಷ್ಟದಲ್ಲಿದ್ದರು. ಇಂತಹ ಸಮಯದಲ್ಲಿ ಸಾಕಷ್ಟು ತಾರೆಯರು ಚಿತ್ರರಂಗದವರಿಗೆ ತಮ್ಮ ಕೈಲಾದ ಸಹಾಯ ಮಾಡಿದ್ದಾರೆ. ಇದೀಗ ನಿಖಿಲ್ ಕುಮಾರಸ್ವಾಮಿ ಚಿತ್ರರಂಗದ ಕಲಾವಿದರ ಸಂಕಷ್ಟಕ್ಕೆ ಸ್ಪಂದಿಸಿದ್ದಾರೆ.
ಚಿತ್ರರಂಗದ 600 ನೃತ್ಯ ಕಲಾವಿದರ ಕುಟುಂಬಗಳಿಗೆ ಡ್ಯಾನ್ಸ್ ಮಾಸ್ಟರ್ ಭೂಷಣ್ ಸಹಯೋಗದೊಂದಿಗೆ ಆಹಾರದ ನಿಖಿಲ್ ಆಹಾರ ಕಿಟ್ಗಳನ್ನು ವಿತರಿಸಿದರು.
ಇದನ್ನೂ ಓದಿ: ತಂದೆ ಆಗುತ್ತಿರುವ ನಿಖಿಲ್ ಕುಮಾರಸ್ವಾಮಿ; ಏನಂದ್ರು ಸ್ಯಾಂಡಲ್ವುಡ್ ಯುವರಾಜ?