ETV Bharat / sitara

ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದೆ ಯಶ್-ರಾಧಿಕಾ ಮಗಳ ಹೊಸ ವಿಡಿಯೋ - Radhika daughter News

ಕೆಲ ದಿನಗಳ ಹಿಂದೆ ಐರಾ ಅಪ್ಪ ಯಶ್ ಜೊತೆ ಎಣ್ಣೆ ಸ್ನಾನ ಮಾಡುವ ಟೈಮ್​​​ಲ್ಲಿ ಸ್ನಾನದ ಮನೆಯಲ್ಲಿ ಕ್ಯಾಮರಾಗೆ ಪೋಸ್ ಕೊಟ್ಟಿದ್ದ ಫೋಟೋ ಸೋಷಿಯಲ್​ ಮೀಡಿಯಾದಲ್ಲಿ ಸದ್ದು ಮಾಡಿತ್ತು. ಇದೀಗ ಬೇಬಿ ಐರಾ ತಮ್ಮನನ್ನು ಮುದ್ದಾಡುವ ಕ್ಯೂಟ್​ ವಿಡಿಯೋ ಸಹ ಸಖತ್​ ವೈರಲ್​ ಆಗಿದೆ.

New video of YraYash
New video of YraYash
author img

By

Published : Jun 2, 2020, 12:39 PM IST

ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೇ ಸದ್ದು ಮಾಡ್ತಿರೋ ಸ್ಟಾರ್ ಕಿಡ್ ಅಂದ್ರೆ ಅದು ಯಶ್ ಮತ್ತು ರಾಧಿಕಾ ಪಂಡಿತ್ ಮುದ್ದಿನ ಮಗಳು ಐರಾ.

ಕೆಲ ದಿನಗಳ ಹಿಂದೆ ಐರಾ ಅಪ್ಪ ಯಶ್ ಜೊತೆ ಎಣ್ಣೆ ಸ್ನಾನ ಮಾಡುವ ಟೈಮ್​​​ಲ್ಲಿ ಸ್ನಾನದ ಮನೆಯಲ್ಲಿ ಕ್ಯಾಮರಾಗೆ ಪೋಸ್ ಕೊಟ್ಟಿದ್ದ ಫೋಟೋ ಸೋಷಿಯಲ್​ ಮೀಡಿಯಾದಲ್ಲಿ ಸದ್ದು ಮಾಡಿತ್ತು.

ಪುತ್ರನ ಜೊತೆ ಯಶ್
ಪುತ್ರನ ಜೊತೆ ಯಶ್

ಇದೀಗ 18 ತಿಂಗಳ ಐರಾ ತನ್ನ ತಮ್ಮನಿಗೆ ಜೋಗುಳ ಹಾಡಿ ತಟ್ಟಿ ಮಲಗಿಸುವ ವಿಡಿಯೋ ಭಾರೀ ಸದ್ದು ಮಾಡುತ್ತಿದೆ. ಈ ಟೈಮಲ್ಲಿ ಬೇಬಿ ಐರಾ ತಾತಾನನ್ನು ಇಮಿಟೇಟ್ ಮಾಡ್ತಾಳಂತೆ. ಹೀಗಂತ ಸ್ವತಃ ರಾಧಿಕಾ ಪಂಡಿತ್ ಮುದ್ದಿನ ಮಗಳ ಹೊಸ ಟ್ಯಾಲೆಂಟ್‌ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ತನ್ನ ತಮ್ಮನನ್ನು ಜೋಗುಳ ಹಾಡಿ ಮಲಗಿಸುತ್ತಿರುವ ಐರಾ

ಸದ್ಯ ಮಿಸ್ಟರ್ ಆ್ಯಂಡ್​ ಮಿಸಸ್​​ ರಾಮಾಚಾರಿ ಮಗಳು ಐರಾಳ ಕಾಳಜಿಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಸದ್ಯ ಐರಾ ತಮ್ಮನನ್ನ ಮಲಗಿಸುತ್ತಿರುವ ಮುದ್ದಾದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್​ ಆಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.