ETV Bharat / sitara

'ನಟಸಾರ್ವಭೌಮ'ನಿಗೆ ಶಾಕ್​ ಕೊಟ್ಟ ತಮಿಳು ವೆಬ್​​​ಸೈಟ್..​​​! - ನಟಸಾರ್ವಭೌಮ

ಪುನಿತ್ ರಾಜ್​​ಕುಮಾರ್ ಅಭಿನಯದ 'ನಟಸಾರ್ವಭೌಮ' ಚಿತ್ರತಂಡಕ್ಕೆ ತಮಿಳು ವೈಬ್​​​ಸೈಟೊಂದು ಶಾಕ್ ನೀಡಿದೆ. ಚಿತ್ರದ ಹೆಚ್​ಡಿ ವಿಡಿಯೋವನ್ನು 'ತಮಿಳು ರಾಕರ್ಸ್' ತನ್ನ ವೆಬ್​​​ಸೈಟ್​​​​​​​​​​ಗೆ ಅಪ್​​​ಲೋಡ್ ಮಾಡಿದೆ.

'ನಟಸಾರ್ವಭೌಮ' ಚಿತ್ರದ ದೃಶ್ಯ
author img

By

Published : Mar 7, 2019, 11:54 AM IST

ಪವರ್ ಸ್ಟಾರ್​ ಪುನೀತ್ ರಾಜ್‍ಕುಮಾರ್ ಅಭಿನಯದ ರಾಕ್​​​ಲೈನ್ ವೆಂಕಟೇಶ್​​ ನಿರ್ಮಿಸಿ ಪವನ್ ಒಡೆಯರ್ ನಿರ್ದೇಶಿಸಿರುವ`'ನಟಸಾರ್ವಭೌಮ' ಚಿತ್ರ ಅದ್ದೂರಿಯಾಗಿ 25 ದಿನಗಳನ್ನು ಪೂರೈಸಿ 50 ದಿನಗಳತ್ತ ಯಶಸ್ವಿಯಾಗಿ ಮುನ್ನುಗ್ಗುತಿದೆ.

ಚಿತ್ರದ ಸಕ್ಸಸ್​​​​​ನಿಂದ ಖುಷಿಯಾದ ಚಿತ್ರತಂಡ ವಿಜಯಯಾತ್ರೆ ಕೂಡಾ ಕೈಗೊಂಡಿತ್ತು. ಆದರೆ ಇದೀಗ ಚಿತ್ರತಂಡಕ್ಕೆ ತಮಿಳು ರಾಕರ್ಸ್ ಎಂಬ ವೆಬ್​​​ಸೈಟ್​​​​​​​ವೊಂದು ಶಾಕ್ ನೀಡಿದೆ. ನಟಸಾರ್ವಭೌಮ ಪೂರ್ತಿ ಸಿನಿಮಾನ್ನು ಹೆಚ್​​ಡಿ ಕ್ವಾಲಿಟಿಯಲ್ಲಿ ತಮಿಳು ರಾಕರ್ಸ್ ಎಂಬ ವೆಬ್‍ಸೈಟ್ ಪೈರಸಿ ಮಾಡಿ ತನ್ನ ವೆಬ್​​​​​​​​​​ಸೈಟ್​​​​​ನಲ್ಲಿ ಅಪ್​​​​​​​​​​​​​​​ಲೋಡ್​ ಮಾಡಿದ್ದು, ನಟಸಾರ್ವಭೌಮ ಇದೀಗ ಎಲ್ಲರ ಮೊಬೈಲ್​​​​​​​​​​ನಲ್ಲಿ ಹರಿದಾಡುವಂತೆ ಮಾಡಿದೆ.

ಇದರಿಂದ ನಟಸಾರ್ವಭೌಮ ಚಿತ್ರದ ಕಲೆಕ್ಷನ್‍ಗೆ ಭಾರೀ ಹೊಡೆತ ಉಂಟಾಗಿದೆ. ಮೊಬೈಲ್​​​​​​ನಲ್ಲೇ ಪೂರ್ತಿ ಸಿನಿಮಾ ನೋಡುವ ಅವಕಾಶ ಚಿತ್ರರಸಿಕರಿಗೆ ಪೈರಸಿ ಮೂಲಕ ಸಿಕ್ಕಿದೆ. ಇದರಿಂದ ಮುಂದಿನ ದಿನಗಳಲ್ಲಿ ಚಿತ್ರ ನೋಡಲು ಸಿನಿಪ್ರಿಯರು ಥಿಯೇಟರ್ ಕಡೆಗೆ ಬರುವ ಸಾಧ್ಯತೆ ಕಡಿಮೆ ಇದ್ದು, ಚಿತ್ರದ ಕಲೆಕ್ಷನ್ ಡ್ರಾಪ್ ಆಗುವ ಭಯದಲ್ಲಿದ್ದಾರೆ ನಿರ್ಮಾಪಕ ರಾಕ್​​​​ಲೈನ್ ವೆಂಕಟೇಶ್.

Intro:Body:

ಸಿನಿಮಾ

'ನಟಸಾರ್ವಭೌಮ'ನಿಗೆ ಶಾಕ್​ ಕೊಟ್ಟ ತಮಿಳು ವೆಬ್​​​ಸೈಟ್​​​!

Natasarvabhouma team got shocked by Tamil website

 Natasarvabhouma, Tamil website, Puneet rajkumar, Rockline venkatesh,

Kannada news paper, ನಟಸಾರ್ವಭೌಮ, ತಮಿಳು ವೆಬ್​​​​ಸೈಟ್​​

ಪವರ್ ಸ್ಟಾರ್​ ಪುನೀತ್ ರಾಜ್‍ಕುಮಾರ್ ಅಭಿನಯದ ರಾಕ್​​​​​​​​​​ಲೈನ್ ವೆಂಕಟೇಶ್​​ ನಿರ್ಮಿಸಿ ಪವನ್ ಒಡೆಯರ್ ನಿರ್ದೇಶಿಸಿರುವ`'ನಟಸಾರ್ವಭೌಮ' ಚಿತ್ರ ಅದ್ದೂರಿಯಾಗಿ 25 ದಿನಗಳನ್ನು ಪೂರೈಸಿ 50 ದಿನಗಳತ್ತ ಯಶಸ್ವಿಯಾಗಿ ಮುನ್ನುಗ್ಗುತಿದೆ.

ಚಿತ್ರದ ಸಕ್ಸಸ್​​​​​ನಿಂದ ಖುಷಿಯಾದ ಚಿತ್ರತಂಡ ವಿಜಯಯಾತ್ರೆ ಕೂಡಾ ಕೈಗೊಂಡಿತ್ತು. ಆದರೆ ಇದೀಗ ಚಿತ್ರತಂಡಕ್ಕೆ ತಮಿಳು ರಾಕರ್ಸ್ ಎಂಬ ವೆಬ್​​​ಸೈಟ್​​​​​​​ವೊಂದು ಶಾಕ್ ನೀಡಿದೆ. ನಟಸಾರ್ವಭೌಮ ಪೂರ್ತಿ ಸಿನಿಮಾನ್ನು ಹೆಚ್​​ಡಿ ಕ್ವಾಲಿಟಿಯಲ್ಲಿ ತಮಿಳು ರಾಕರ್ಸ್ ಎಂಬ ವೆಬ್‍ಸೈಟ್ ಪೈರಸಿ ಮಾಡಿ ತನ್ನ ವೆಬ್​​​​​​​​​​ಸೈಟ್​​​​​ನಲ್ಲಿ ಅಪ್​​​​​​​​​​​​​​​ಲೋಡ್​ ಮಾಡಿದ್ದು, ನಟಸಾರ್ವಭೌಮ ಇದೀಗ ಎಲ್ಲರ ಮೊಬೈಲ್​​​​​​​​​​ನಲ್ಲಿ ಹರಿದಾಡುವಂತೆ ಮಾಡಿದೆ.

ಇದರಿಂದ ನಟಸಾರ್ವಭೌಮ ಚಿತ್ರದ ಕಲೆಕ್ಷನ್‍ಗೆ ಭಾರೀ ಹೊಡೆತ ಉಂಟಾಗಿದೆ. ಮೊಬೈಲ್​​​​​​ನಲ್ಲೇ ಪೂರ್ತಿ ಸಿನಿಮಾ ನೋಡುವ ಅವಕಾಶ ಚಿತ್ರರಸಿಕರಿಗೆ ಪೈರಸಿ ಮೂಲಕ ಸಿಕ್ಕಿದೆ. ಇದರಿಂದ ಮುಂದಿನ ದಿನಗಳಲ್ಲಿ ಚಿತ್ರ ನೋಡಲು ಸಿನಿಪ್ರಿಯರು ಥಿಯೇಟರ್ ಕಡೆಗೆ ಬರುವ ಸಾಧ್ಯತೆ ಕಡಿಮೆ ಇದ್ದು, ಚಿತ್ರದ ಕಲೆಕ್ಷನ್ ಡ್ರಾಪ್ ಆಗುವ ಭಯದಲ್ಲಿದ್ದಾರೆ ನಿರ್ಮಾಪಕ ರಾಕ್​​​​ಲೈನ್ ವೆಂಕಟೇಶ್.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.