ರಾಕಿಂಗ್ ಸ್ಟಾರ್ ಯಶ್ ಹಾಗೂ ನಟಿ ರಾಧಿಕಾ ಪಂಡಿತ್ ದಂಪತಿಯ ಮುದ್ದಿನ ಮಗಳಿಗೆ ಹೆಸರು ಅಂತಿಮಗೊಂಡಿದೆ. ಇದುವರೆಗೆ ವೈಆರ್ ಬೇಬಿ ಎಂದು ಕರೆಯಿಸಿಕೊಳ್ಳುತ್ತಿದ್ದ ಏಂಜಲ್ಗೆ ಅಂದವಾದ ಹೆಸರೊಂದು ಖಾಯಂ ಆಗಿದೆ.
ಈ ವಿಚಾರವನ್ನು ಇಂದು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ರಾಧಿಕಾ, ತನ್ನ ಮಗಳೇ ಈ ಸುದ್ದಿಯನ್ನು ಎಲ್ಲರಿಗೂ ತಿಳಿಸುವ ರೀತಿಯಲ್ಲಿ ಬರೆದುಕೊಂಡಿದ್ದಾರೆ.
- " class="align-text-top noRightClick twitterSection" data="
">
'ಹಾಯ್,ನೀವು ನನಗೆ ಸಾಕಷ್ಟು ಸೊಗಸಾದ ಹೆಸರುಗಳನ್ನು ಸೂಚಿಸಿದ್ದೀರಿ.ಅವುಗಳನ್ನು ಗಮನದಲ್ಲಿಕೊಂಡು ಅಂತಿಮವಾಗಿ ಸುಂದರವಾದ ಒಂದು ಹೆಸರನ್ನು ನನ್ನ ತಂದೆ-ತಾಯಿಗಳು ಅಂತಿಮಗೊಳಿಸಿದ್ದಾರೆ. ಅದು ಏನು ಎಂಬುದನ್ನು ತಿಳಿಯಲು ಜೂನ್ 23ರ ವರೆಗೆ ಕಾಯಿರಿ. ಪ್ರೀತಿಯೊಂದಿಗೆ ನಿಮ್ಮ ವೈ.ಆರ್ ಬೇಬಿ' ಎಂದು ರಾಧಿಕಾ ಪಂಡಿತ್ ಬರೆದುಕೊಂಡಿದ್ದಾರೆ.