ETV Bharat / sitara

ಸಂಗೀತ ನಿರ್ದೇಶಕ ರಘು ದೀಕ್ಷಿತ್​ಗೆ ಮಾತೃವಿಯೋಗ.. - ಕನ್ನಡ ಚಿತ್ರರಂಗದ ಖ್ಯಾತ ಸಂಗೀತ ನಿರ್ದೇಶಕ ಹಾಗು ಗಾಯಕನಾಗಿರುವ ರಘು ದೀಕ್ಷಿತ್​ ತಾಯಿ ಇನ್ನಿಲ್ಲ

ರಘು ದೀಕ್ಷಿತ್ ತಂಡ ದುಬೈನಲ್ಲಿ ಸಂಗೀತ ಸಂಜೆ ಕಾರ್ಯಕ್ರಮವನ್ನ ನೀಡುತ್ತಿದೆ. ಮ್ಯೂಸಿಕ್ ಶೋ ಮುಗಿಯುತ್ತಿದ್ದಂತೆಯೇ ರಘು ದೀಕ್ಷಿತ್ ದುಬೈನಿಂದ ಭಾರತಕ್ಕೆ ಆಗಮಿಸಲಿದ್ದಾರೆ.

Music director Raghu Dixit's mother passes away

author img

By

Published : Feb 24, 2022, 4:42 PM IST

ಕನ್ನಡ ಚಿತ್ರರಂಗದ ಖ್ಯಾತ ಸಂಗೀತ ನಿರ್ದೇಶಕ ಹಾಗು ಗಾಯಕನಾಗಿರುವ ರಘು ದೀಕ್ಷಿತ್​ ಅವರ ತಾಯಿ ವಿಧಿವಶರಾಗಿದ್ದಾರೆ.

ಸದ್ಯ ರಘು ದೀಕ್ಷಿತ್ ತಂಡ ದುಬೈನಲ್ಲಿ ಸಂಗೀತ ಸಂಜೆ ಕಾರ್ಯಕ್ರಮವನ್ನ ನೀಡುತ್ತಿದೆ. ಮ್ಯೂಸಿಕ್ ಶೋ ಮುಗಿಯುತ್ತಿದ್ದಂತೆಯೇ ರಘು ದೀಕ್ಷಿತ್ ದುಬೈನಿಂದ ಭಾರತಕ್ಕೆ ಆಗಮಿಸಲಿದ್ದಾರೆ. ಅಲ್ಲಿಂದ ನೇರವಾಗಿ ರಘು ದೀಕ್ಷಿತ್ ಮೈಸೂರಿನಲ್ಲಿರುವ ಮನೆಗೆ ತೆರಳಲಿದ್ದಾರೆ. ಮೈಸೂರಿನಲ್ಲಿ ರಘು ದೀಕ್ಷಿತ್ ತಾಯಿ ಇಂದು ಬೆಳಗ್ಗೆ ಇಹಲೋಕ ತ್ಯಜಿಸಿದ್ದಾರೆ.

ಇದನ್ನೂ ಓದಿ: 'ನಟ ಭಯಂಕರ' ಪೋಸ್ಟರ್ ರಿಲೀಸ್​ ಮಾಡಿದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ

ಈಗಾಗಲೇ ರಘು ದೀಕ್ಷಿತ್ ಮನೆಯತ್ತ ಸಹೋದರ ವಾಸು ದೀಕ್ಷಿತ್ ಸೇರಿದಂತೆ ಕುಟುಂಬಸ್ಥರು ದೌಡಾಯಿಸಿದ್ದಾರೆ ಎಂದು ತಿಳಿದುಬಂದಿದೆ. ರಘು ದೀಕ್ಷಿತ್ ಆಪ್ತರು ಹೇಳುವ ಪ್ರಕಾರ, ದೀಕ್ಷಿತ್​ ತಾಯಿ ಅನಾರೋಗ್ಯದಿಂದ ಬಳಲುತ್ತಿದ್ದರಂತೆ.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.