ETV Bharat / sitara

ರೌದ್ರ v/s ರುಧಿರ ನಡುವಿನ ಯುದ್ಧ… ಆರ್​ಆರ್​ಆರ್​ ಮೋಷನ್​ ಪೋಸ್ಟರ್ ಔಟ್​ - ರಾಜಮೌಳಿ

ಜೂನಿಯರ್​ ಎನ್​ಟಿಆರ್ ಹಾಗೂ ರಾಮ್​ ಚರಣ್​ ತೇಜ್​ ಅಭಿನಯದ ಈ ಸಿನಿಮಾದ ಮೋಷನ್​ ಪೋಸ್ಟರ್​ ರೌದ್ರ ಮತ್ತು ರುಧಿರ ನಡುವಿನ ಯುದ್ಧ ಎಂಬ ಸಂದೇಶ ನೀಡುತ್ತಿದೆ.

most-awaited-rrr-motion-poster-out
ಆರ್​ಆರ್​ಆರ್​ ಮೋಷನ್​ ಪೋಸ್ಟರ್ ಔಟ್​
author img

By

Published : Mar 26, 2020, 2:57 PM IST

ಬಾಹುಬಲಿ ನಿರ್ದೇಶಕ ರಾಜಮೌಳಿ ನಿರ್ದೇಶನದ ಬಹುನಿರೀಕ್ಷಿತ ಆರ್​ಆರ್​ಆರ್​ ಚಿತ್ರದ ಮೋಷನ್​ ಪೋಸ್ಟರ್​ ಯುಗಾದಿ ಹಬ್ಬದ ಅಂಗವಾಗಿ ನಿನ್ನೆ ಬಿಡುಗಡೆಯಾಗಿದ್ದು ಭಾರಿ ಕುತೂಹಲ ಹುಟ್ಟುಹಾಕಿದೆ.

ಜೂನಿಯರ್​ ಎನ್​ಟಿಆರ್ ಹಾಗೂ ರಾಮ್​ ಚರಣ್​ ತೇಜ್​ ಅಭಿನಯದ ಈ ಸಿನಿಮಾದ ಮೋಷನ್​ ಪೋಸ್ಟರ್​ ರೌದ್ರ ಮತ್ತು ರುಧಿರ ನಡುವಿನ ಯುದ್ಧ ಎಂಬ ಸಂದೇಶ ನೀಡುತ್ತಿದೆ.

ರಾಮ್​ ಚರಣ್​ ಅವರು ರೌದ್ರ ಹಾಗೂ ಜೂ. ಎನ್​ಟಿಆರ್​ ರುಧಿರ ಪ್ರತಿರೂಪವಾಗಿ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವುದು ಈ ಪೋಸ್ಟರ್​​ನ ಸೂಚಕವಾಗಿದೆ. ಇವರಿಬ್ಬರ ನಡುವಿನ ಕದನವೇ ಸಿನಿಮಾದ ಹೂರಣ ಎಂದು ಊಹಿಸಬಹುದಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.