ETV Bharat / sitara

ಕನ್ನಡಕ್ಕೆ ಅದ್ಧೂರಿಯಾಗಿ ಬಂದ್ಲು 'ಜಿಯೋ' ಹುಡುಗಿ - undefined

ಮಾಡೆಲ್ ಹಾಗೂ ನಟಿ ಜಾರಾ ಯಾಸ್ಮಿನ್ 'ಅದ್ಧೂರಿ 2' ಸಿನಿಮಾಗೆ ನಾಯಕಿ ಪಾತ್ರಕ್ಕೆ ಆಯ್ಕೆಯಾಗಿದ್ದಾರೆ. ಈ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ.

ಚಿತ್ರಕೃಪೆ: ಇನ್​ಸ್ಟಾಗ್ರಾಂ
author img

By

Published : Jul 25, 2019, 2:12 PM IST

ರಿಯಲ್ ಸ್ಟಾರ್ ಉಪೇಂದ್ರ ಅವರ ಅಣ್ಣ ಸುಧೀಂದ್ರ ಅವರ ಮಗ ನಿರಂಜನ್ ‘ಅದ್ಧೂರಿ 2’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇವರಿಗೆ ಜಾರಾ ಯಾಸ್ಮಿನ್ ಎಂಬ ಚೆಲುವೆ ನಾಯಕಿಯಾಗಿ ಕನ್ನಡಕ್ಕೆ ಯಾನ ಬೆಳಸಲಿದ್ದಾರೆ. ಜಾರಾ ವೀಡಿಯೋ ಆಲ್ಬಂ, ಜಾಹೀರಾತುಗಳಿಗೆ ಕೆಲಸ ಮಾಡಿದ್ದಾರೆ. ಪ್ರಮುಖವಾಗಿ ನೋಕಿಯಾ, ಹೊಂಡಾ ಹಾಗೂ ಜಿಯೋ ಕಂಪನಿಗಳ ಜಾಹೀರಾತುಗಳಲ್ಲಿ ಕಾಣಿಸಿಕೊಂಡಿದ್ದಾರೆ. ನಿರಂಜನ್ ಆರಡಿ ಪ್ಲಸ್ ಹುಡುಗ ಹಾಗಾಗಿ ಈ ಎತ್ತರಕ್ಕೆ ಜಾರಾ ಹೊಂದಾಣಿಕೆ ಆಗುತ್ತಾಳೆ.

ZARA YASMIN
ನಟ ನಿರಂಜನ್

ಕನ್ನಡದಲ್ಲಿ ‘ಅದ್ಧೂರಿ’ ಎ.ಪಿ.ಅರ್ಜುನ್ ನಿರ್ದೇಶನದಲ್ಲಿ ಧ್ರುವ ಸರ್ಜಾ ಹಾಗೂ ರಾಧಿಕಾ ಪಂಡಿತ್ ಅಭಿನಯದ ಸಿನಿಮಾ ಶಂಕರ್ ರೆಡ್ಡಿ ನಿರ್ಮಾಣ ಮಾಡಿದ್ದರು. ಆ ಸಿನಿಮಾ ಭರ್ಜರಿ ಯಶಸ್ಸು ಸಹ ಕಂಡಿತ್ತು. ಈಗ ಅದೇ ಶಂಕರ್ ರೆಡ್ಡಿ ‘ಅದ್ಧೂರಿ 2’ ಚಿತ್ರ ನಿರ್ಮಾಣಕ್ಕೆ ಮುಂದೆ ಬಂದಿದ್ದಾರೆ.

ZARA YASMIN
ಜಾರಾ ಯಾಸ್ಮಿನ್ ( ಚಿತ್ರಕೃಪೆ: ಇನ್​ಸ್ಟಾಗ್ರಾಂ )

ನಾಯಕ ನಿರಂಜನ್ ಚಿತ್ರಕ್ಕೆ 8 ಪ್ಯಾಕ್ ಸಹ ಬರುವ ಹಾಗೆ ಶ್ರಮ ವಹಿಸುತ್ತಿದ್ದಾನೆ. ಈ ಚಿತ್ರ ಕನ್ನಡ ಅಷ್ಟೇ ಅಲ್ಲ ಹಿಂದಿ, ತಮಿಳು, ತೆಲುಗು ಭಾಷೆಗಳಲ್ಲಿ ಬಿಡುಗಡೆ ಯಾಗಲಿದೆ.

ZARA YASMIN
ಉಪ್ಪಿ ಜತೆ ನಿರಂಜನ್

ನಿರಂಜನ್ ಚಿತ್ರಕ್ಕೆ ಜಾರಾ ಯಾಸ್ಮಿನ್ ನಾಯಕಿ

ಯಾರಿದು ನಿರಂಜನ್? ರಿಯಲ್ ಸ್ಟಾರ್ ಉಪೇಂದ್ರ ಅವರ ಅಣ್ಣ ಸುಧೀಂದ್ರ ಅವರ ಮಗ ಇವರು. ಈಗಾಗಲೇ ಸೆಕಂಡ್ ಹಾಫ್ ಸಿನಿಮಾದಲ್ಲಿ ನಿಜ ಜೀವನದ ಚಿಕ್ಕಮ್ಮ ಪ್ರಿಯಾಂಕ ಉಪೇಂದ್ರ ಜೊತೆ ಎಂಟ್ರಿ ಕೊಟ್ಟಿದ್ದು ಆಗಿದೆ. ಅದು ಸೆಕಂಡ್ ಹಾಫ್ ಸಿನಿಮಾ. ಅದರಲ್ಲಿ ಪ್ರಿಯಾಂಕ ಉಪೇಂದ್ರ ಕಾನ್ಸ್ಟೆಬಲ್ ಆಗಿ ಮುಖ್ಯ ಪಾತ್ರ. ಅವರ ರಕ್ಷಣೆಗೆ ನಿಲ್ಲುವ ಪಾತ್ರ ನಿರಂಜನ್ ಮಾಡಿದ್ದರು. ಅದಕ್ಕೂ ಮುಂಚೆ ಕೆಲವು ನಾಟಕಗಳಲ್ಲಿ ನಿರಂಜನ್ ಅಭಿನಯಿಸಿದ್ದಾರೆ ಸಹ.

ಈಗ ಅವರ ಪರಿಪೂರ್ಣ ನಾಯಕ ಆಗಿ ಅದ್ಧೂರಿ 2 ಸಿನಿಮಾಕ್ಕೆ ಆಯ್ಕೆ ಆಗಿದ್ದಾರೆ. ಅವರಿಗೆ ಜಾರಾ ಯಾಸ್ಮಿನ್ ಎಂಬ ಚೆಲುವೆ ನಾಯಕಿ ಆಗಿ ಸಹ ಕನ್ನಡಕ್ಕೆ ಪಾದ ಬೆಳಸಲಿದ್ದಾರೆ. ಜಾರಾ ವೀಡಿಯೋ ಆಲ್ಬಂ, ಜಾಹೀರಾತುಗಳಿಗೆ ಕೆಲಸ ಮಾಡಿದ್ದಾರೆ. ನಿರಂಜನ್ ಆರಡಿ ಪ್ಲಸ್ ಹುಡುಗ ಹಾಗಾಗಿ ಈ ಎತ್ತರದ ನಟಿ ಹೊಂದಾಣಿಕೆ ಆಗುತ್ತಾಳೆ.

ಕನ್ನಡದಲ್ಲಿ ಆದ್ಧೂರಿ ಎ ಪಿ ಅರ್ಜುನ್ ನಿರ್ದೇಶನದಲ್ಲಿ ಧ್ರುವ ಸರ್ಜಾ ಹಾಗೂ ರಾಧಿಕಾ ಪಂಡಿತ್ ಅಭಿನಯದ ಸಿನಿಮಾ ಶಂಕರ್ ರೆಡ್ಡಿ ನಿರ್ಮಾಣ ಮಾಡಿದವರು. ಆ ಸಿನಿಮಾ ಭರ್ಜರಿ ಯಶಸ್ಸು ಸಹ ಕಂಡಿತ್ತು. ಈಗ ಅದೇ ಶಂಕರ್ ರೆಡ್ಡಿ ಅದ್ಧೂರಿ 2 ಚಿತ್ರ ನಿರ್ಮಾಣಕ್ಕೆ ಮುಂದೆ ಬಂದಿದ್ದಾರೆ.

ನಾಯಕ ನಿರಂಜನ್ ಚಿತ್ರಕ್ಕೆ 8 ಪ್ಯಾಕ್ ಸಹ ಬರುವ ಹಾಗೆ ಶ್ರಮ ವಹಿಸುತ್ತಿದ್ದಾನೆ. ಈ ಚಿತ್ರ ಕನ್ನಡ ಅಷ್ಟೇ ಅಲ್ಲ ಹಿಂದಿ, ತಮಿಳು, ತೆಲುಗು ಭಾಷೆಗಳಲ್ಲಿ ಬಿಡುಗಡೆ ಮಾಡಲಾಗುವುದು.

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.