ETV Bharat / sitara

ಮಗುವಿಗೂ ವರ್ಕೌಟ್ ಮಾಡಿಸ್ತಿದ್ದಾರೆ ಮಜಾ ಟಾಕೀಸ್ ರಾಣಿ! - Maza Talkies Queen Shwetha Chengappa is workout with baby boy,

ಸದ್ಯ ತಮ್ಮ ರಾಜಕುಮಾರ ಜಿಯಾನ್ ಅಯ್ಯಪ್ಪನ ಲಾಲನೆ-ಪಾಲನೆಯಲ್ಲಿ ಬ್ಯುಸಿಯಾಗಿರುವ ಶ್ವೇತಾ ಚಂಗಪ್ಪ ತಾಯ್ತನವನ್ನು ಸಖತ್ ಎಂಜಾಯ್ ಮಾಡುತ್ತಿದ್ದಾರೆ.

Maza Talkies Queen Shwetha Chengappa, Maza Talkies Queen Shwetha Chengappa is workout with baby boy, Maza Talkies Queen Shwetha Chengappa news, ಮಜಾ ಟಾಕೀಸ್ ರಾಣಿ ಶ್ವೇತಾ ಚೆಂಗಪ್ಪ, ಮಗುವಿನ ಜೊತೆ ವರ್ಕೌಟ್​ ಮಾಡಿದ ಮಜಾ ಟಾಕೀಸ್ ರಾಣಿ ಶ್ವೇತಾ ಚೆಂಗಪ್ಪ, ಮಜಾ ಟಾಕೀಸ್ ರಾಣಿ ಶ್ವೇತಾ ಚೆಂಗಪ್ಪ ಸುದ್ದಿ,
ಮಗುವಿಗೂ ವರ್ಕ್ ಔಟ್ ಮಾಡಿಸ್ತಿದ್ದಾರೆ ಮಜಾ ಟಾಕೀಸ್ ರಾಣಿ
author img

By

Published : Feb 13, 2020, 8:01 AM IST

ಕಲರ್ಸ್ ಸೂಪರ್ ವಾಹಿನಿಯಲ್ಲಿ ಮೂಡಿ ಬರುತ್ತಿದ್ದ ಮಜಾ ಟಾಕೀಸ್​ನ ರಾಣಿ ಎಂದೇ ಕಿರುತೆರೆ ಲೋಕದಲ್ಲಿ ಜನಪ್ರಿಯತೆ ಪಡೆದಿರುವ ಶ್ವೇತಾ ಚಂಗಪ್ಪ ಇತ್ತೀಚೆಗೆ ತಮ್ಮ ಮುದ್ದು ಮಗನ ನಾಮಕರಣದ ಸಂಭ್ರಮದಲ್ಲಿ ಮಿಂಚಿದ್ದರು.

Maza Talkies Queen Shwetha Chengappa, Maza Talkies Queen Shwetha Chengappa is workout with baby boy, Maza Talkies Queen Shwetha Chengappa news, ಮಜಾ ಟಾಕೀಸ್ ರಾಣಿ ಶ್ವೇತಾ ಚೆಂಗಪ್ಪ, ಮಗುವಿನ ಜೊತೆ ವರ್ಕೌಟ್​ ಮಾಡಿದ ಮಜಾ ಟಾಕೀಸ್ ರಾಣಿ ಶ್ವೇತಾ ಚೆಂಗಪ್ಪ, ಮಜಾ ಟಾಕೀಸ್ ರಾಣಿ ಶ್ವೇತಾ ಚೆಂಗಪ್ಪ ಸುದ್ದಿ,
ಮಗುವಿಗೂ ವರ್ಕ್ ಔಟ್ ಮಾಡಿಸ್ತಿದ್ದಾರೆ ಮಜಾ ಟಾಕೀಸ್ ರಾಣಿ

ಇದೀಗ ಇನ್​ಸ್ಟಾಗ್ರಾಂನಲ್ಲಿ ಮಗನೊಂದಿಗೆ ತಾವು ವರ್ಕೌಟ್​ ಮಾಡುತ್ತಿರುವ ಫೋಟೋಗಳನ್ನು ಶ್ವೇತಾ ಚಂಗಪ್ಪ ಪೋಸ್ಟ್ ಮಾಡಿದ್ದಾರೆ. ಮಗನೊಂದಿಗೆ ವರ್ಕೌಟ್ ಮಾಡುತ್ತಿರುವ ಫೊಟೋಗಳನ್ನು ಅವರು ಹಂಚಿಕೊಂಡಿದ್ದು, ಇದು ನನ್ನ ಬದುಕಿನ ಅತ್ಯಂತ ಸುಂದರವಾದ ಕ್ಷಣ ಎಂದಿದ್ದಾರೆ.

ನಾನು ಯಾವಾಗ ಯೋಗ ಮಾಡಬೇಕು ಎಂದು ಅಂದುಕೊಳ್ಳುತ್ತೇನೆ ಅವ್ನು ಕೂಡಾ ನನ್ನ ಜೊತೆ ಜಾಯಿನ್ ಆಗುತ್ತಾನೆ. ಒಟ್ಟಿನಲ್ಲಿ ಇದೊಂದು ಸುಂದರ ವರ್ಕೌಟ್ ಎಂದರೆ ತಪ್ಪಿಲ್ಲ ಎಂದು ಬರೆದುಕೊಂಡಿದ್ದಾರೆ.

ಸುಮತಿ, ಕಾದಂಬರಿ, ಸುಕನ್ಯಾ, ಅರುಂಧತಿ ಧಾರಾವಾಹಿಗಳಲ್ಲಿ ನಟಿಸಿದ ಶ್ವೇತಾ ಚಂಗಪ್ಪ ಜನಪ್ರಿಯರಾಗಿದ್ದಾರೆ. ಮಜಾ ಟಾಕೀಸ್​ನ ರಾಣಿಯಾದ ಬಳಿಕ ಮುಂದೆ ಗರ್ಭಿಣಿಯಾದ ನಂತರ ನಟನೆಗೆ ಬಾಯ್ ಹೇಳಿದ್ದರು. ಈಗ ಈ ಕೊಡಗಿನ ಚೆಲುವೆ ಸದ್ಯ ತಾಯ್ತನದ ಅನುಭವವನ್ನು ಸವಿಯುತ್ತಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.