ETV Bharat / sitara

'ಮೌನಂ' ಚಿತ್ರದಲ್ಲಿ ಮಯೂರಿ ಡಿಫರೆಂಟ್​​ ರೋಲ್​​​​... ನೋಡಿ ಮೋಷನ್​ ಪಿಕ್ಷರ್​​​​​​

ಕೃಷ್ಣಲೀಲಾ ಸಿನಿಮಾ ನಂತ್ರ ಭರವಸೆ ಮೂಡಿಸಿರೋ ನಟಿ ಮಯೂರಿ, ಮೌನಂ ಚಿತ್ರದಲ್ಲಿ ಡಿಫ್ರೆಂಟ್ ರೋಲ್​​ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

author img

By

Published : Dec 24, 2019, 8:13 PM IST

mayyuri  Differnt role in mounam movie
'ಮೌನಂ' ಚಿತ್ರದಲ್ಲಿ ಡಿಫರೆಂಟಾಗಿ ಕಾಣಿಸಿದ್ದಾರಂತೆ ನಟಿ ಮಯೂರಿ

ಸ್ಯಾಂಡಲ್​​ವುಡ್​​ನಲ್ಲಿ ಟೈಟಲ್​​ನಿಂದಲೇ ಲೈಟ್ ಆಗಿ ಸದ್ದು ಮಾಡುತ್ತಿರೋ ಚಿತ್ರ ಮೌನಂ. ಕೃಷ್ಣಲೀಲಾ ಸಿನಿಮಾ ನಂತ್ರ ಭರವಸೆ ಮೂಡಿಸಿರೋ ನಟಿ ಮಯೂರಿ, ಈ ಚಿತ್ರದಲ್ಲಿ ಡಿಫ್ರೆಂಟ್ ರೋಲ್​​ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

mayyuri  Differnt role in mounam movie
ಮೌನಂ ಪೋಸ್ಟರ್​​

800 ಸಿನಿಮಾಗಳನ್ನ ಮಾಡಿರೋ ಹಿರಿಯ ನಟ ಅವಿನಾಶ್ ಈ ಚಿತ್ರದಲ್ಲಿ ವಿಭಿನ್ನ ಪಾತ್ರ ಮಾಡಿದ್ದಾರೆ. ಆಲ್ ಮೋಸ್ಟ್ ಶೂಟಿಂಗ್ ಮುಗಿಸಿ ರಿಲೀಸ್​ಗೆ ರೆಡಿಯಾಗಿರೋ ಮೌನಂ ಚಿತ್ರದ ಬಗ್ಗೆ ಮಯೂರಿ, ಯುವ ನಟ ಬಾಲಾಜಿ ಶರ್ಮಾ, ನಿರ್ದೇಶಕ ರಾಜ್ ಪಂಡಿತ್, ನಿರ್ಮಾಪಕ ಶ್ರೀಹರಿ ಮಾಹಿತಿ ಹಂಚಿಕೊಂಡ್ರು.

mayyuri  Differnt role in mounam movie
ಮೌನಂ ಪೋಸ್ಟರ್​​

ಚಿತ್ರದಲ್ಲಿ ನಟಿ ಮಯೂರಿ ಹೋಮ್ಲಿ ಪಾತ್ರದ ಜೊತೆಗೆ ಆ್ಯಕ್ಷನ್ ಕೂಡ ಮಾಡಿದ್ದಾರಂತೆ. ಇನ್ನು ಯುವ ನಟ ಬಾಲಾಜಿ ಶರ್ಮಾ ಈ ಚಿತ್ರದಲ್ಲಿ ಮೂರು ಶೇಡ್​​​ನಲ್ಲಿ ಕಾಣಿಸಿಕೊಂಡಿದ್ದಾರೆ. ಹಾಸ್ಯ ನಟ ಕೆಂಪೇಗೌಡ ಈ ಚಿತ್ರದಲ್ಲಿ ವಿಭಿನ್ನ ಪಾತ್ರ ನಿರ್ವಹಿಸಿದ್ದಾರೆ.

ಮೌನಂ ಮೋಷನ್​​​ ಪೋಸ್ಟರ್​​

ಇನ್ನು ಮೌನಂ ಚಿತ್ರಕ್ಕೆ ರಾಜ್ ಪಂಡಿತ್ ಆ್ಯಕ್ಷನ್ ಕಟ್ ಹೇಳಿದ್ದಾರೆ. ಸದ್ಯ ಮೋಷನ್ ಪಿಕ್ಚರ್ ರಿಲೀಸ್ ಆಗಿದ್ದು, ಹೊಸ ವರ್ಷಕ್ಕೆ ಮೌನಂ ಚಿತ್ರ ತೆರೆಗೆ ಬರಲಿದೆ.

Intro:Body:ಮೌನಂ ಚಿತ್ರಕ್ಕಾಗಿ ಆಕ್ಷನ್ ಮಾಡಿದ ಕೃಷ್ಣಲೀಲಾ ಚೆಲುವೆ ಮಯೂರಿ!!

ಮೌನಂ..ಸ್ಯಾಂಡಲ್ ವುಡ್ ನಲ್ಲಿ ಟೈಟಲ್ ನಿಂದಲೇ ಲೈಟ್ ಆಗಿ ಸದ್ದು ಮಾಡುತ್ತಿರೋ ಚಿತ್ರ..ಕೃಷ್ಣಲೀಲಾ ಸಿನಿಮಾ ನಂತ್ರ ಭರವಸೆ ಮೂಡಿರೋ ಮಯೂರಿ ಈ ಚಿತ್ರದಲ್ಲಿ ಡಿಫ್ರೆಂಟ್ ರೋಲ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ..800 ಸಿನಿಮಾಗಳನ್ನ ಮಾಡಿರೋ ಹಿರಿಯ ನಟ ಅವಿನಾಶ್ ಈ ಚಿತ್ರದಲ್ಲಿ ವಿಭಿನ್ನ ಪಾತ್ರವನ್ನ ಆಕ್ಟ್ ಮಾಡಿದ್ದಾರೆ..ಆಲ್ ಮೋಸ್ಟ್ ಶೂಟಿಂಗ್ ಮುಗಿಸಿ ರಿಲೀಸ್ ಗೆ ರೆಡಿಯಾಗಿರೋ ಮೌನಂ ಈ ಚಿತ್ರದ ಬಗ್ಗೆ ..ಮಯೂರಿ, ಯುವ ನಟ ಬಾಲಾಜಿ ಶರ್ಮಾ, ನಿರ್ದೇಶಕ ರಾಜ್ ಪಂಡಿತ್, ನಿರ್ಮಾಪಕ ಶ್ರೀಹರಿ ಹೈಲೆಟ್ಸ್ ನ್ನ ಹಂಚಿಕೊಂಡ್ರು..ನನ್ನ ಪ್ರಕಾರ ಸಿನಿಮಾ ನಂತ್ರ, ಪುಲ್ ಬ್ಲೇಡ್ಜ್ ಆಗಿ ಮಯೂರಿ ಈ ಚಿತ್ರದಲ್ಲಿ ಹೋಮ್ಲಿ ಪಾತ್ರದ ಜೊತೆಗೆ ಆಕ್ಷನ್ ಕೂಡ ಮಾಡಿದ್ದಾರಂತೆ...ಇನ್ನು ಯುವ ನಟ ಬಾಲಾಜಿ ಶರ್ಮಾ ಈ ಚಿತ್ರದಲ್ಲಿ ಮೂರು ಶೇಡ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಹಾಸ್ಯ ನಟ ಕೆಂಪೇಗೌಡ ಈ ಚಿತ್ರದಲ್ಲಿ ವಿಭಿನ್ನ ಪಾತ್ರವಂತೆ..ಆರ್ವ ರಿಶಿಕ್ ಸಂಗೀತವಿದ್ದು, ಶಂಕರ್ ಕ್ಯಾಮರಾ ವರ್ಕ್ ಮಾಡಿದ್ದಾರೆ..ಕಿರುಚಿತ್ರವನ್ನ ನಿರ್ದೇಶನ‌ ಮಾಡಿರೋ, ನಿರ್ದೇಶಕ ರಾಜ್ ಪಂಡಿತ್ ,ಅವಿನಾಶ್ ಗೊಸ್ಕರ ನಿರ್ದೇಶಕ ಈ ಸಿನಿಮಾಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ..ಸದ್ಯ ಮೋಷನ್ ಪಿಕ್ಚರ್ ರಿಲೀಸ್ ಆಗಿದ್ದು, ಹೊಸ ವರ್ಷಕ್ಕೆ ಮೌನಂ ಚಿತ್ರ ತೆರೆಗೆ ಬರಲಿದೆ..

ಬೈಟ್: ಮಯೂರಿ, ನಟಿ
ರಾಜ್ ಪಂಡಿತ್, ನಿರ್ದೇಶಕ
ಶ್ರೀಹರಿ, ನಿರ್ಮಾಪಕ
ಬಾಲಾಜಿ ಶರ್ಮಾ, ಯುವ ನಟConclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.