ETV Bharat / sitara

'ಮನೆ ಮಾರಾಟಕ್ಕಿದೆ' ಚಿತ್ರದ ಪ್ರಚಾರಕ್ಕೆ ಹೋಗುತ್ತಿಲ್ಲ ಕುರಿ ಪ್ರತಾಪ್​... ಯಾಕೆ ಗೊತ್ತಾ? - KURI PRATAP ABSENCE FOR PUBLICITY

ಕನ್ನಡ ಚಿತ್ರರಂಗದ ಬಹು ಬೇಡಿಕೆಯ ಹಾಸ್ಯನಟ ಕುರಿ ಪ್ರತಾಪ್ ಬಿಗ್​ಬಾಸ್​ ಮನೆ ಸೇರಿ ಮೂರನೇ ವಾರಕ್ಕೆ ಕಾಲಿಟ್ಟಿದ್ದಾರೆ. ಅವರು ಬಿಗ್​ಬಾಸ್​ ಮನೆಯಲ್ಲಿರುವ ಕಾರಣ ತಮ್ಮ ಸಿನಿಮಾದ ಪ್ರಚಾರಕ್ಕೆ ಹೋಗದಂತಹ ಸ್ಥಿತಿ ನಿರ್ಮಾಣವಾಗಿದೆ.

KURI PRATAP ABSENCE FOR PUBLICITY FELT
author img

By

Published : Oct 31, 2019, 11:52 PM IST

ಕನ್ನಡ ಚಿತ್ರರಂಗದ ಬಹು ಬೇಡಿಕೆಯ ಹಾಸ್ಯನಟ ಕುರಿ ಪ್ರತಾಪ್ ಬಿಗ್​ಬಾಸ್​ ಮನೆ ಸೇರಿ ಮೂರನೇ ವಾರ ಕಳೆದಿದ್ದು, ರಿಯಾಲಿಟಿ ಶೋನಲ್ಲಿರುವ ಕಾರಣ ತಮ್ಮ ಸಿನಿಮಾದ ಪ್ರಚಾರಕ್ಕೆ ಹೋಗದಂತಹ ಸ್ಥಿತಿ ಇದೀಗ ನಿರ್ಮಾಣಗೊಂಡಿದೆ.

ಕುರಿ ಪ್ರತಾಪ್ ಮೊದಲ ಬಾರಿಗೆ ‘ಮನೆ ಮಾರಾಟ್ಟಕ್ಕಿದೆ’ ಸಿನಿಮಾದಲ್ಲಿ ನಟಿ ಕಾರುಣ್ಯ ರಾಮ್ ಜೊತೆ ಡ್ಯೂಯಟ್ ಹಾಡಿದ್ದು, ಆ ಗೀತೆ ನಿನ್ನೆ ಬಿಡುಗಡೆಯಾಗಿ ಯೂಟ್ಯೂಬ್​ನಲ್ಲಿ ಸಂಚಲನ ಸೃಷ್ಟಿಸುತ್ತಿದೆ. ಅಭಿಮನ್ ರಾಯ್ ಸಂಗೀತ ನೀಡಿದ್ದಾರೆ. ಸುರೇಶ್ ಬಾಬು ಛಾಯಾಗ್ರಾಹಣವಿರುವ ಈ ಚಿತ್ರಕ್ಕೆ ಎನ್.ಎಂ.ವಿಶ್ವ ಸಂಕಲನ ಮಾಡಿದ್ದಾರೆ.

ಸಾಧು ಕೋಕಿಲ, ರವಿಶಂಕರ್ ಹಾಗೂ ಚಿಕ್ಕಣ್ಣ ಅವರ ಜೊತೆ ಹಾಸ್ಯ ಮಿಶ್ರಿತ ಸಿನಿಮಾದಲ್ಲಿ ಹೆಚ್ಚು ಸ್ಕೋರ್ ಮಾಡಿರುವ ಕುರಿ ಪ್ರತಾಪ್​, ಇದೀಗ ಚಿತ್ರದ ಪ್ರಚಾರಕ್ಕೆ ಅವರೇ ಇಲ್ಲದಿರುವುದು ನಿರ್ಮಾಪಕರಿಗೆ ಸ್ವಲ್ಪ ಮಟ್ಟದ ಇರಿಸು ಮುರುಸು ಆಗಿದೆ.

'ಮನೆ ಮಾರಾಟ್ಟಕ್ಕಿದೆ' ಸಿನಿಮಾದಲ್ಲೂ ನಾಲ್ವರು ಹಾಸ್ಯ ನಟರದೇ ಪ್ರಮುಖ ಪಾತ್ರ. ಶ್ರುತಿ ಹರಿಹರನ್ ಚಿತ್ರದ ಕಥಾ ನಾಯಕಿ. ಈ ಚಿತ್ರ ಕಥಾ ನಾಯಕಿ 'ಮೀಟೂ' ಪ್ರಕರಣದ ನಂತರ, ಮಗುವಿಗೆ ಜನ್ಮ ನೀಡಿದ್ದಾರೆ. ಆದರೆ ಚಿತ್ರರಂಗ ಅಷ್ಟಾಗಿ ಅವರನ್ನು ಸೆಳೆಯಲಿಲ್ಲ. ಈ ಸಿನಿಮಾ ನವೆಂಬರ್ 15 ರಂದು ಬಿಡುಗಡೆಯಾಗಲಿದೆ.

ಕುರಿ ಪ್ರತಾಪ್ ಬಿಗ್ ಬಾಸ್ ಸದಸ್ಯ ಅವರ ಸಿನಿಮಾ ಪ್ರಚಾರಕ್ಕೆ ಖೋತಾ

ಕನ್ನಡ ಚಿತ್ರ ರಂಗದ ಬಹು ಬೇಡಿಕೆಯ ಹಾಸ್ಯ ನಟ ಕುರಿ ಪ್ರತಾಪ್ ಇದ ಬಿಗ್ ಬಾಸ್ 7 ಮನೆಯ ಸದಸ್ಯ ಆಗಿ ಮೂರನೇ ವಾರಕ್ಕೆ ಕಾಲಿಟ್ಟಿದ್ದಾರೆ ಆದರೆ ಅವರ ಅವಶ್ಯಕತೆ ನಿರ್ಮಾಪಕ ಎಸ್ ವಿ ಬಾಬು ನಿರ್ಮಾಣದ ಮಂಜು ಸ್ವರಾಜ್ ನಿರ್ದೇಶನದ ಚಿತ್ರ ಮನೆ ಮಾರಾಟ್ಟಕ್ಕಿದೆ ಎಂದು ಹೇಳಲಾಗುತ್ತಿದೆ.

ಕುರಿ ಪ್ರತಾಪ್ ಮೊದಲ ಬಾರಿಗೆ ಮನೆ ಮಾರಾಟ್ಟಕ್ಕಿದೆ ಸಿನಿಮಾದಲ್ಲಿ ನಟಿ ಕಾರುಣ್ಯ ರಾಮ್ ಜೊತೆ ಒಂದು ಡ್ಯೂಯಟ್ ಹಾಡು ನಿನ್ನೆ ಬಿಡುಗಡೆ ಆಗಿ ಅನೇಕ ನೋಡುಗರನ್ನು ಯು ಟ್ಯೂಬ್ ಅಲ್ಲಿ ಸೆಳೆಯುತ್ತಿದೆ. ಅಭಿಮನ್ ರಾಯ್ ಸಂಗೀತ ನೀಡಿದ್ದಾರೆ. ಸುರೇಶ್ ಬಾಬು ಛಾಯಾಗ್ರಾಹಕರು. ಎನ್ ಎಂ ವಿಶ್ವ ಸಂಕಲನ ಮಾಡಿದ್ದಾರೆ.

ಸಾಧು ಕೋಕಿಲ, ರವಿಶಂಕರ್ ಹಾಗೂ ಚಿಕ್ಕಣ್ಣ ಅವರ ಜೊತೆ ಹಾಸ್ಯ ಮಿಶ್ರಿತ ಸಿನಿಮಾದಲ್ಲಿ ಹೆಚ್ಚು ಸ್ಕೋರ್ ಮಾಡಿದ್ದಾರೆ. ಆದರೆ ಅವರ ಚಿತ್ರದ ಪ್ರಚಾರಕ್ಕೆ ಅವರೇ ಇಲ್ಲದೆ ಇರುವುದು ನಿರ್ಮಾಪಕರಿಗೆ ಇರುಸು ಮುರುಸು ಆಗಿದೆ.

'ಮನೆ ಮಾರಾಟ್ಟಕ್ಕಿದೆ' ಸಿನಿಮಾದಲ್ಲೂ ನಾಲ್ಕು ನಗೆ ನಟರುಗಳದೆ ಪ್ರಮುಖ ಪಾತ್ರ. ಶ್ರುತಿ ಹರಿಹರನ್ ಚಿತ್ರದ ಕಥಾ ನಾಯಕಿ. ನಿರ್ಮಾಪಕ ಎಸ್ ವಿ ಬಾಬು ಬಹಳ ಶಿಸ್ತಿನಿಂದ ಹಾಗೂ ಆಸೆಯಿಂದ ಸಿನಿಮಾ ಮಾಡಿಕೊಂಡು ಬರುತ್ತಾ ಇದ್ದಾರೆ. ಈ ಚಿತ್ರ ಕಥಾ ನಾಯಕಿ 'ಮೀ ಟೊ' ಪ್ರಕರಣದ ನಂತರ, ಮಗುವೇ ಜನ್ಮ ನೀಡಿ ಚಿತ್ರ ರಂಗದವರ ಸಂಪರ್ಕ ಅಷ್ಟಾಗಿ ಇಟ್ಟುಕೊಂಡಿಲ್ಲ.

ಕನ್ನಡದಲ್ಲಿ ಎಸ್ ವಿ ಬಾಬು ಹಿರಿಯ ನಿರ್ಮಾಪಕರು - ಹನೀಮೂನ್ ಎಕ್ಸ್ಪ್ರೆಸ್, ತೇನಾಲಿ ರಾಮ, ಜೋಶ್, ಸಂಗಮ, ಸವಿ ಸವಿ ನೆನಪು, ಎಂದೆಂದಿಗೂ, ರಿಕ್ಕಿ, ಪಟಾಕಿ ಅಂತಹ ಕನ್ನಡ ಸಿನಿಮಾಗಳ ಅದ್ಧೂರಿ ನಿರ್ಮಾಪಕರು ಈಗ ಅವರ ಚಿತ್ರ 'ಮನೆ ಮಾರಾಟ್ಟಕ್ಕಿದೆ' ಸಿನಿಮಾ ನವೆಂಬರ್ 15 ರಂದು ಬಿಡುಗಡೆ ಆದರೆ ಇಬ್ಬರು ವ್ಯಕ್ತಿಗಳು ಪ್ರಚಾರಕ್ಕೆ ಇಲ್ಲ ಎಂಬುದು ಬೇಜಾರು ಮಾಡಿದೆ.  

ETV Bharat Logo

Copyright © 2025 Ushodaya Enterprises Pvt. Ltd., All Rights Reserved.