ETV Bharat / sitara

ಡಾರ್ಲಿಂಗ್ ಕೃಷ್ಣ, ಮಿಲನಾ ಮದುವೆ.. 'ಯುವರಾಜ'ನಿಗೆ ಆಹ್ವಾನ ! - ಲವ್​ ಮಾಕ್ಟೈಲ್​​​ ಜೋಡಿ

ಕೆಲವು ದಿನಗಳ ಹಿಂದೆ ಕಿಚ್ಚ ಸುದೀಪ್​​ಗೆ ಮದುವೆ ಇನ್ವಿಟೇಶನ್ ಕೊಟ್ಟಿದ್ದ ಲವ್​ ಮಾಕ್​ ಈ ಜೋಡಿ, ಈಗ ಯುವರಾಜ ನಿಖಿಲ್ ಕುಮಾರಸ್ವಾಮಿಯನ್ನು ಮದುವೆಗೆ ಕರೆದಿದ್ದಾರೆ.

'ಯುವರಾಜ'ನನ್ನ ಮದುವೆಗೆ ಆಮಂತ್ರಿಸಿದ ಲವ್​​ಮಾಕ್​​ಟೈಲ್​ ಜೋಡಿ

author img

By

Published : Jan 15, 2021, 3:39 PM IST

ಕನ್ನಡ ಚಿತ್ರರಂಗದಲ್ಲಿ ಲವ್​​ ಮಾಕ್​​ಟೈಲ್ ಸಕ್ಸಸ್ ಬಳಿಕ ನಿಜ ಜೀವನದಲ್ಲಿ ಪ್ರೇಮಿಗಳಾಗಿರುವ ಜೋಡಿ ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್. ಸದ್ಯ ಈ ಜೋಡಿ ಹಸೆಮಣೆ ಏರಲು ಸಜ್ಜಾಗಿದೆ.

krishna-milana invites Nikhil Kumaraswami  for Marriage
ಲವ್​​ಮಾಕ್​​ಟೈಲ್​ ಜೋಡಿ

ಇದೇ ಹಿನ್ನೆಲೆಯಲ್ಲಿ ಕೃಷ್ಣ ಮತ್ತು ಮಿಲನ ನಾಗರಾಜ್​​​ ತಮ್ಮ ಮದುವೆಯ ಆಮಂತ್ರಣ ಕೊಡುವ ಕೆಲಸಕ್ಕೆ ಇಳಿದಿದ್ದಾರೆ. ಇದೇ ಫೆಬ್ರವರಿ 14 ರಂದು ಮದುವೆಯಾಗುತ್ತಿರುವ ಈ ನಟ-ನಟಿ ಗಣ್ಯರನ್ನು ಆಹ್ವಾನಿಸುತ್ತಿದ್ದಾರೆ.

ಸುದೀಪ್​​ ಜೊತೆ ಲವ್​​ಮಾಕ್​​ಟೈಲ್​ ಜೋಡಿ

ಕೆಲವು ದಿನಗಳ ಹಿಂದೆ ಕಿಚ್ಚ ಸುದೀಪ್​​ಗೆ ಮದುವೆ ಇನ್ವಿಟೇಶನ್ ಕೊಟ್ಟಿದ್ದ ಲವ್​​​ ಮಾಕ್​ಟೈಲ್​​ ಜೋಡಿ, ಈಗ ಯುವರಾಜ ನಿಖಿಲ್ ಕುಮಾರಸ್ವಾಮಿಯನ್ನು ಮದುವೆಗೆ ಕರೆದಿದ್ದಾರೆ.

ನಿಖಿಲ್​​-ರೇವತಿ ಜೊತೆ ಲವ್​​ಮಾಕ್​​ಟೈಲ್​ ಜೋಡಿ

ಜೆಪಿ ನಗರದಲ್ಲಿರುವ ನಿಖಿಲ್ ಕುಮಾರಸ್ವಾಮಿ ನಿವಾಸಕ್ಕೆ ತೆರಳಿ ದಂಪತಿ ಸಮೇತ ಮದುವೆಗೆ ಬರಬೇಕು ಅಂತಾ ಆಮಂತ್ರಣ ನೀಡಿದ್ದಾರೆ‌. ಈ ವಿಷ್ಯವನ್ನ ಸ್ವತಃ ನಿಖಿಲ್ ಕುಮಾರಸ್ವಾಮಿ ಹಂಚಿಕೊಂಡು, ಡಾರ್ಲಿಂಗ್ ಕೃಷ್ಣ ಮತ್ತು ಮಿಲನ ನಾಗರಾಜ್​ಗೆ ಶುಭ ಹಾರೈಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.