ETV Bharat / sitara

ಈ ಸಿನಿಮಾಕ್ಕೆ ನಾಯಕ ನಾಯಕಿಯರೇ ಪ್ರೊಡ್ಯುಸರ್ಸ್​​​​​ - ಮಿಲನ ನಾಗರಾಜ್

ಕೆಲವು ವರ್ಷಗಳಿಂದ ಒಳ್ಳೆ ಕಥೆಗಳು ಹಾಗೂ ನಿರ್ದೇಶಕರು ಹುಡುಕಿಕೊಂಡು ಬಂದು ಸಿನಿಮಾ ಮಾಡ್ತಾರೆ ಅಂದುಕೊಂಡಿದ್ದ ಡಾರ್ಲಿಂಗ್ ಕೃಷ್ಣನಿಗೆ ಏನಾದ್ರು ಮಾಡಬೇಕು ಅಂದುಕೊಂಡ ಟೈಮಲ್ಲಿ ಹುಟ್ಟಿಕೊಂಡ ಚಿತ್ರವೇ ಲವ್ ಮಾಕ್ ಟೈಲ್.

krishna and milana produced love mock tile
ಈ ಸಿನಿಮಾಕ್ಕೆ ನಾಯಕ ನಾಯಕಿಯರೇ ಪ್ರೊಡ್ಯೂಸರ್ಸ್​​​​​
author img

By

Published : Jan 28, 2020, 10:55 PM IST

ಸ್ಯಾಂಡಲ್​​​ವುಡ್​​​ನಲ್ಲಿ ಟೈಟಲ್​​ನಿಂದಲೇ ಟಾಕ್ ಆಗುತ್ತಿರುವ ಸಿನಿಮಾ 'ಲವ್ ಮಾಕ್ ಟೈಲ್'. ಮದರಂಗಿ ಸಿನಿಮಾ ಖ್ಯಾತಿಯ ಡಾರ್ಲಿಂಗ್ ಕೃಷ್ಣ ಈ ಸಿನಿಮಾದಲ್ಲಿ ನಟನೆಯ ಜೊತೆ ಆಕ್ಷನ್ ಕಟ್ ಹೇಳಿದ್ದಾರೆ. ಸದ್ಯ ಚಿತ್ರ ಟ್ರೈಲರ್ ಹಾಗೂ ಹಾಡುಗಳಿಂದಲೇ ಸಖತ್​​ ಸದ್ದು ಮಾಡುತ್ತಿದೆ.

ಕೆಲವು ವರ್ಷಗಳಿಂದ ಒಳ್ಳೆ ಕಥೆಗಳನ್ನು ನಿರ್ದೇಶಕರು ಮತ್ತು ನಿರ್ಮಾಪಕರು ಹುಡುಕಿಕೊಂಡು ಬಂದು ಸಿನಿಮಾ ಮಾಡ್ತಾರೆ ಅಂದುಕೊಂಡಿದ್ದ ಡಾರ್ಲಿಂಗ್ ಕೃಷ್ಣನಿಗೆ ಏನಾದ್ರು ಮಾಡಬೇಕು ಅಂದುಕೊಂಡ ಟೈಮಲ್ಲಿ ಹುಟ್ಟಿಕೊಂಡ ಚಿತ್ರವೇ ಲವ್ ಮಾಕ್ ಟೈಲ್. ಸಿನಿಮಾದಲ್ಲಿ ಡಾರ್ಲಿಂಗ್ ಕೃಷ್ಣ ಮೂರು ಶೇಡ್​​ನಲ್ಲಿ ಅಭಿನಯಿಸಿದ್ದಾರೆ. ಮಿಲನ ನಾಗರಾಜ್ ಈ ಚಿತ್ರಕ್ಕೆ ಹೀರೋಯಿನ್ ಆಗೋದಿಕ್ಕೆ ಬಂದು, ನಿರ್ಮಾಪಕಿ ಆಗಿರೋದು ಅಚ್ಚರಿ.

ಈ ಸಿನಿಮಾಕ್ಕೆ ನಾಯಕ ನಾಯಕಿಯರೇ ಪ್ರೊಡ್ಯೂಸರ್ಸ್​​​​​

ಮಿಲನ ನಾಗರಾಜ್ ಹೇಳಿದಂತೆ, ನಟಿ, ಅಲ್ಲದೇ , ಪ್ರೊಡಕ್ಷನ್ ಕೆಲಸ, ಮೇಕಪ್, ಸೆಟ್ಟು, ಡಿಸೈನ್, ಹೀಗೆ ಎಲ್ಲಾ ತರಹದ ಕೆಲಸವನ್ನ ಸಂಭಾವನೆ ಇಲ್ಲದೆ ಮಾಡಿದ್ದಾರಂತೆ. ಇನ್ನೂ ಅಮೃತಾ ಅಯ್ಯಂಗಾರ್ ಚಿತ್ರದಲ್ಲಿ ಮೂರು ಜನ ನಾಯಕಿಯರಲ್ಲಿ ಒಬ್ಬರಂತೆ.

ರಘು ದೀಕ್ಷಿತ್ ಸಂಗೀತ, ಶ್ರೀ ಕ್ರೇಜಿಮೈಂಡ್ಸ್ ಛಾಯಾಗ್ರಹಣದಲ್ಲಿ ಮೂಡಿ ಬಂದಿರುವ ಈ ಸಿನಿಮಾ ಇದೇ 31ಕ್ಕೆ 150ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ರಿಲೀಸ್ ಆಗಲಿದೆ.

Intro:Body:ಆಕ್ಟಿಂಗ್ ಜೊತೆಗೆ ಪ್ರೊಡಕ್ಷನ್ ಕೆಲಸ‌ ಮಾಡಿದ್ವಿ ಡಾರ್ಲಿಂಗ್ ಕೃಷ್ಣನ ಮತ್ತು ಮಿಲನ ನಾಗರಾಜ್ !!

ಲವ್ ಮಾಕ್ ಟೈಲ್.. ಸ್ಯಾಂಡಲ್ ವುಡ್ ನಲ್ಲಿ ಟೈಟಲ್ ನಿಂದಲೇ ಟಾಕ್ ಆಗುತ್ತಿರುವ ಸಿನಿಮಾ...ಮದರಂಗಿ ಸಿನಿಮಾ ಖ್ಯಾತಿಯ ಡಾರ್ಲಿಂಗ್ ಕೃಷ್ಣ ಅಭಿನಯ ಜೊತೆಗೆ ಆಕ್ಷನ್ ಕಟ್ ಹೇಳಿರುವ ಚೊಚ್ಚಲ ಚಿತ್ರ..ಸದ್ಯ ಟ್ರೈಲರ್ ಹಾಗು ಹಾಡುಗಳಿಂದಲೇ ಗೆಲ್ಲುವ ಸೂಚನೆ ನೀಡಿರೋ ಲವ್ ಮಾಕ್ ಟೈಲ್ ಸಿನಿಮಾ, ಕಡಿಮೆ ಬಜೆಟ್ ನ ಅದ್ದೂರಿ ತನಕ್ಕೆ ಸದ್ದು ಮಾಡುತ್ತಿದೆ..ಈ ಸಿನಿಮಾ ಬಗ್ಗೆ ಮುಕ್ತವಾಗಿ ಮಾತನಾಡಿದ ಡಾರ್ಲಿಂಗ್ ಕೃಷ್ಣ, ನಟಿ ನಿರ್ಮಾಪಕಿ ಮಿಲನ ನಾಗರಾಜ್, ಅಮೃತಾ ಅಯ್ಯಂಗಾರ್, ಲವ್ ಮಾಕ್ ಟೈಲ್ ಸಿನಿಮಾ ಯಾಕೇ ಸ್ಪೆಷಲ್ ಅನ್ನೋದ್ರು ಬಗ್ಗೆ ಮಾತನಾಡಿದರು..ಕೆಲವು ವರ್ಷಗಳಿಂದ ನನಗೂ ಒಳ್ಳೆ ಕಥೆಗಳು ಹಾಗು ನಿರ್ದೇಶಕರು ಮತ್ತು ನಿರ್ಮಾಪಕರು ಹುಡುಕಿಕೊಂಡು ಬಂದು ಸಿನಿಮಾ ಮಾಡ್ತಾರೆ ಅಂದುಕೊಂಡಿದ್ದ , ಡಾರ್ಲಿಂಗ್ ಕೃಷ್ಣನಿಗೆ ಏನಾದ್ರು ಮಾಡಬೇಕು ಅಂದುಕೊಂಡ ಟೈಮಲ್ಲಿ ಹುಟ್ಟಿಕೊಂಡ ಚಿತ್ರವೇ ಲವ್ ಮಾಕ್ ಟೈಲ್..ಡಾರ್ಲಿಂಗ್ ಕೃಷ್ಣ ಮೂರು ಶೇಡ್ ನಲ್ಲಿ ಅಭಿನಯಿಸಿ, ಕಥೆ ಚಿತ್ರಕಥೆ , ಸಂಭಾಷಣೆ, ಸಾಹಸ ಸಂಯೋಜನೆ, ಡ್ಯಾನ್ಸ್ ಹೀಗೆ ಎಲ್ಲಾ ಜವಾಬ್ದಾರಿಗಳನ್ನ ಹೊತ್ತುಕೊಂಡು ಮಾಡಿರೋ ಚಿತ್ರ..ಮಿಲನ‌ ನಾಗರಾಜ್ ಈ ಚಿತ್ರಕ್ಕೆ ಹೀರೋಯಿನ್ ಆಗೋದಿಕ್ಕೆ ಬಂದು, ನಿರ್ಮಾಪಕಿ ಆಗಿರೋದು ಅಚ್ಚರಿ, ಮಿಲನ ನಾಗರಾಜ್ ಹೇಳಿದಂತೆ, ನಟಿ, ಅಲ್ಲದೇ , ಪ್ರೊಡಕ್ಷನ್ ಕೆಲಸ, ಮೇಕಪ್, ಸೆಟ್ಟು ಡಿಸೈನ್, ಹೀಗೆ ಎಲ್ಲಾ ತರಹದ ಕೆಲಸವನ್ನ ಸಂಭಾವನೆ ಇಲ್ಲದೆ ಮಾಡಿದ್ದಾರೆಂತೆ..ಇನ್ನೂ ಅಮೃತಾ ಅಯ್ಯಂಗಾರ್ ಚಿತ್ರದಲ್ಲಿ ಮೂರು ಜನ ನಾಯಕಿಯರಲ್ಲಿ ಒಬ್ಬರಂತೆ..ಈ ಸಿನಿಮಾದಲ್ಲಿ ಕೃಷ್ಣನನ್ನ ಬೆನ್ನಿನ ಮೇಲೆ ಕೂರಿಸಿಕೊಳ್ಳೋದು ತುಂಬಾನೇ ಕಷ್ಟ ಆಯಿತು ಅನ್ನೋದು.‌ಇನ್ನು ಸ್ಕೂಲ್ ಲೈಫ್ ನಲ್ಲಿ ಬರುವ ಪಾತ್ರವನ್ನ ಯುವ ನಟಿ ರಚನಾ ಮಾಡಿದ್ರೆ, ಕೃಷ್ಣನ ಸ್ಕೂಲ್ ಲೈಫ್ ಕ್ಯಾರೆಕ್ಟರ್ ನ್ನ ಅಭಿಲಾಷ್ ಮಾಡಿದ್ದಾರೆ.. ಕಿಚ್ಚ ಸುದೀಪ್ ಈ ಚಿತ್ರಕ್ಕೆ ಧ್ವನಿ ಈ ಚಿತ್ರಕ್ಕೆ ಪ್ಲೆಸ್ ಪಾಯಿಂಟ್ ಆಗಿದೆ..ರಘು ದೀಕ್ಷಿತ್ ಅವರ ಸಂಗೀತ, ಶ್ರೀ ಕ್ರೇಜಿಮೈಂಡ್ಸ್ ಛಾಯಾಗ್ರಹಣ ಜೊತೆಗೆ ಸಂಕಲನವಿರೋ ಲವ್ ಮಾಕ್ ಟೈಲ್ ಚಿತ್ರ, ಇದೇ 31ಕ್ಕೆ 150ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ರಿಲೀಸ್ ಆಗಲಿದೆ.ಈ ಲವ್ ಮಾಕ್‌ ಟೈಲ್ ಡಾರ್ಲಿಂಗ್ ಕೃಷ್ಣ ಮತ್ತು ಮಿಲನ ನಾಗರಾಜ್ ಅದೃಷ್ಟ ಬದಲಾಯಿಸುವ ಎಲ್ಲಾ ಲಕ್ಷಣಗಳು ಕಾಣ್ತಾ ಇದೆ..Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.