ETV Bharat / sitara

"ಖಾಲಿ ದೋಸೆ ಕಲ್ಪನಾ" ಚಿತ್ರಕ್ಕೆ ಮುಹೂರ್ತ: ಇಂದಿನಿಂದ ಆಕ್ಷನ್​ ಕಟ್​ - ಜ್ಞಾನ ಭಾರತಿನಗರದ ಜ್ಞಾನ ಗಣಪತಿ

ಇಂದು 'ಖಾಲಿ ದೋಸೆ ಕಲ್ಪಾನ" ಚಿತ್ರದ ಮುಹೂರ್ತ ನೇರವೇರಿದೆ. ಜ್ಞಾನ ಭಾರತಿನಗರದ ಜ್ಞಾನ ಗಣಪತಿ ದೇವಸ್ಥಾನದಲ್ಲಿ ನಡೆದ ಮುಹೂರ್ತ ಕಾರ್ಯಕ್ರಮಕ್ಕೆ ನಿರ್ದೇಶಕ ವಿ.ನಾಗೇಂದ್ರ ಪ್ರಸಾದ್ ಆಗಮಿಸಿ ಕ್ಲಾಪ್ ಮಾಡುವ ಮೂಲಕ ಚಿತ್ರತಂಡಕ್ಕೆ ಶುಭ ಹಾರೈಸಿದ್ರು.

ಶುಭ ಪೂಂಜ
author img

By

Published : Sep 23, 2019, 4:48 PM IST

"ಮೊಗ್ಗಿನ ಮನಸ್ಸಿನ" ಬೋಲ್ಡ್ ಹುಡ್ಗಿ ಶುಭಪೂಂಜ ಈಗ "ಖಾಲಿ ದೋಸೆ ಕಲ್ಪನಾ" ಆಗಿ ಬದಲಾಗಿದ್ದಾರೆ. ನಿರ್ದೇಶಕ ಶರಣ್ ಕಬ್ಬೂರ್ ಸತತ 12 ವರ್ಷಗಳ ನಂತರ "ಖಾಲಿದೋಸೆ ಕಲ್ಪನಾ" ಎಂಬ ಸಿನಿಮಾ ನಿರ್ದೇಶನ ಮಾಡ್ತಿದ್ದು, ಈ ಚಿತ್ರದಲ್ಲಿ ಖಾಲಿ ದೋಸೆ ಹಾಕೋ ಕಲ್ಪನಾರಾಗಿ ಶುಭಪೂಂಜ ಕಾಣಿಸಲಿದ್ದಾರೆ.

ಇಂದು 'ಖಾಲಿ ದೋಸೆ ಕಲ್ಪಾನ" ಚಿತ್ರದ ಮುಹೂರ್ತ ನೇರವೇರಿದೆ. ಜ್ಞಾನ ಭಾರತಿನಗರದ ಜ್ಞಾನ ಗಣಪತಿ ದೇವಸ್ಥಾನದಲ್ಲಿ ನಡೆದ ಮುಹೂರ್ತ ಕಾರ್ಯಕ್ರಮಕ್ಕೆ ನಿರ್ದೇಶಕ ವಿ.ನಾಗೇಂದ್ರ ಪ್ರಸಾದ್ ಆಗಮಿಸಿ ಕ್ಲಾಪ್ ಮಾಡುವ ಮೂಲಕ ಚಿತ್ರತಂಡಕ್ಕೆ ಶುಭ ಹಾರೈಸಿದ್ರು.

"ಖಾಲಿ ದೋಸೆ ಕಲ್ಪನಾ" ಚಿತ್ರಕ್ಕೆ ಮುಹೂರ್ತ

ಪೂಜಾರಿ ಚಿತ್ರದ ನಂತರ ನಿರ್ದೇಶನದಿಂದ ದೂರ ಉಳಿದಿದ್ದ ಶರಣ್ ಕಬ್ಬೂರ್ ಬರೋಬರಿ 12 ವರ್ಷಗಳ ನಂತರ ಡೈರೆಕ್ಟರ್ ಕ್ಯಾಪ್ ತೊಟ್ಟಿದ್ದಾರೆ. ಖಾಲಿ ದೋಸೆ ಕಲ್ಪನಾ ಚಿತ್ರ ಥ್ರಿಲ್ಲರ್​​ ಚಿತ್ರವಾಗಿದ್ದು ಇದರಲ್ಲಿ ಶುಭ ಜೊತೆ ನಾಯಕ ನಟನಾಗಿ ಸಂಜಯ್​ ಗೌಡ ಸ್ಯಾಂಡಲ್​ವುಡ್​ ಗೆ ಎಂಟ್ರಿ ಕೊಟ್ಟಿದ್ದಾರೆ.

ಈಗಾಗಲೆ ಆಕ್ಟಿಂಗ್ ಹಾಗೂ ಡ್ಯಾನ್ಸ್ ಕಲಿತಿರುವ ಸಂಜಯ್, ಈ ಚಿತ್ರದಲ್ಲಿ ಲೈಟ್ ಮ್ಯಾನ್ ಪಾತ್ರ ಮಾಡುತ್ತಿದ್ದಾರೆ. ಸಿನಿಮಾಕ್ಕೆ ರಾಜೇಶ್, ನಳಿನ ಗೌಡ ಹಾಗೂ ಮೇಘನಾ ಶಿವರಾಜ್ ಬಂಡವಾಳ ಹಾಕುತ್ತಿದ್ದಾರೆ.

ಖಾಲಿ ದೋಸೆ ಸಿನಿಮಾಕ್ಕೆ ಸಿ.ಟಿ ರಾಕೇಶ್ ಕೊಪ್ಪ ಸಾಹಿತ್ಯ ಜೊತೆಗೆ ಸಂಭಾಷಣೆ ಬರೆದಿದ್ದು ಇಂದಿನಿಂದ ಚಿತ್ರದ ಶೂಟಿಂಗ್ ಪ್ರಾರಂಭವಾಗಿದೆ.

Intro:ಖಾಲಿ ದೋಸೆ ಕಲ್ಪನಾ ಚಿತ್ರದ ಮುಹೂರ್ತ..!!!

"ಮೊಗ್ಗಿನ ಮನಸ್ಸಿನ" ಬೋಲ್ಡ್ ಹುಡ್ಗಿ ಶುಭಪೂಂಜ
ಈಗ "ಖಾಲಿ ದೋಸೆ ಕಲ್ಪನಾ" ಚೇಂಜ್ ಆಗಿದ್ದಾರೆ. ಎಸ್ ನಿರ್ದೇಶಕ ಶರಣ್ ಕಬ್ಬೂರ್ ೧೨ ವರ್ಷಗಳ
ನಂತರ "ಖಾಲಿದೋಸೆ ಕಲ್ಪನಾ" ಎಂಬ ಸಿನಿಮಾ ನಿರ್ದೇಶನ ಮಾಡ್ತಿದ್ದು,ಚಿತ್ರದಲ್ಲಿ ಖಾಲಿ ದೋಸೆ ಹಾಕೋ ಕಲ್ಪನ‌ ಆಗಿ ಶುಭಪೂಂಜ ಬರ್ತೀದ್ದು, ಇಂದು 'ಖಾಲಿ ದೋಸೆ ಕಲ್ಪಾನ" ಚಿತ್ರದ ಮುಹೂರ್ತ ನೇರವೇರಿದೆ.
ಜ್ಞಾನ ಭಾರತಿನಗರದ ಜ್ಞಾನ ಗಣಪತಿ ದೇವಸ್ಥಾನದಲ್ಲಿ ನಡೆದ ಮುಹೂರ್ತ ಕಾರ್ಯಕ್ರಮಕ್ಕೆ ನಿರ್ದೇಶಕ ವಿ ನಾಗೇಂದ್ರ ಪ್ರಸಾದ್ ಆಗಮಿಸಿ ಚಿತ್ರಕ್ಕೆ ಕ್ಲಾಪ್ ಮಾಡುವ ಮೂಲಕ ಚಿತ್ರತಂಡಕ್ಕೆ ಶುಭಹಾರೈಸಿದ್ರು. ಪೂಜಾರಿ ಚಿತ್ರದ ನಂತರ ನಿರ್ದೇಶನದಿಂದ ದೂರ ಉಳಿದಿದ್ದ
ಶರಣ್ ಕಬ್ಬೂರ್ ಬರೋಬರಿ ೧೨ ವರ್ಷಗಳ ವನವಾಸ ಪೂರೈಸಿ ,ಮತ್ತೆ ಮೈ ಕೊಡವಿಕೊಂಡು ಎದ್ದು ನಿಂತು ಖಾಲಿ ದೋಸೆ ಕಲ್ಪನಾ ಚಿತ್ರದ ಮೂಲಕ ಮತ್ತೆಡೈರೆಕ್ಟರ್
ಕ್ಯಾಪ್ ತೊಟ್ಟಿದ್ದಾರೆ.Body:ಇನ್ನು ಖಾಲಿ ದೋಸೆ ಕಲ್ಪನಾ ಥ್ರಿಲ್ಲರ್ ಚಿತ್ರವಾಗಿದ್ದು ಚಿತ್ರದಲ್ಲಿ ಶುಭ ಜೊತೆ ನಾಯಕ ನಟನಾಗಿ ಸಂಜಯ್​ ಗೌಡ ಸ್ಯಾಂಡಲ್​ವುಡ್​ ಗೆ ಎಂಟ್ರಿ ಕೊಡ್ತಾ ಇದ್ದಾರೆ. ಈಗಾಗಲೆ ಆಕ್ಟಿಂಗ್, ಡ್ಯಾನ್ಸ್ ಕಲಿತಿರುವ ಸಂಜಯ್ ಈ ಚಿತ್ರದಲ್ಲಿ ಲೈಟ್ ಮ್ಯಾನ್ ಪಾತ್ರ ಮಾಡುತ್ತಿದ್ದಾರೆ.ರಾಜೇಶ್ ಡಿ ಎಸ್, ನಳಿನ ಗೌಡ ಹಾಗು ಮೇಘನಾ ಶಿವರಾಜ್ ಈ ಚಿತ್ರಕ್ಕೆ ಬಂಡವಾಳ ಹಾಕುತ್ತಿದ್ದಾರೆ..ಈ ಚಿತ್ರಕ್ಕೆ ಸಿ.ಟಿ ರಾಕೇಶ್ ಕೊಪ್ಪ ಸಾಹಿತ್ಯ ಜೊತೆಗೆ ಸಂಭಾಷಣೆ ಬರೆದಿದ್ದು ಇಂದಿನಿಂದ ಚಿತ್ರದ ಶೂಟಿಂಗ್ ಶುರುವಾಗಿದೆ.

ಸತೀಶ ಎಂಬಿ

( ವಿಸ್ಯವಲ್ಸ್ ಮೊಜೊದಲ್ಲಿ ಕೊಡಲಾಗಿದೆ)Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.