ಇಡೀ ದೇಶವೇ ಒಮ್ಮೆ ಸ್ಯಾಂಡಲ್ವುಡ್ ಕಡೆ ತಿರುಗಿ ನೋಡುವಂತೆ ಮಾಡಿದ ಸಿನಿಮಾ ಪ್ರಶಾಂತ್ ನೀಲ್ ನಿರ್ದೇಶನ ಮಾಡಿರುವ, ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಾಪ್ಟರ್-1. ಈ ಸಿನಿಮಾದಿಂದ ಕನ್ನಡ ಚಿತ್ರರಂಗದ ಘನತೆ ಮತ್ತು ಹೆಸರು ಭಾರತದಲ್ಲಿ ಹೆಚ್ಚಿದೆ.
ಕಿಜಿಎಫ್-1 ಈ ಹಿಂದೆಯೇ ಬಿಡುಗಡೆಯಾಗಿದ್ದು, ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದಿದೆ. ಆದ್ರೆ ಮತ್ತೆ ಈ ಸಿನಿಮಾವನ್ನು ತೆರೆ ಮೇಲೆ ತರಲು ಸಿನಿಮಾ ವಿತರಕರು ನಿರ್ಧರಿಸಿದ್ದಾರಂತೆ. ನವೆಂಬರ್ 1 ಕನ್ನಡ ರಾಜ್ಯೋತ್ಸವವಾಗಿದ್ದು, ಅದೇ ದಿನದಂದು ಸಿನಿಮಾವನ್ನು ರಿರಿಲೀಸ್ ಮಾಡಲಾಗುತ್ತದೆಯಂತೆ.
ಬೆಂಗಳೂರಿನ ಸುಮಾರು 25 ರಿಂದ 30 ಸಿನಿಮಾ ಮಂದಿರಗಳಲ್ಲಿ ಚಿತ್ರ ತೆರೆಗೆ ಬರಲಿದ್ದು, ಊರ್ವಶಿ, ಕಾವೇರಿ, ಗೋಪಾಲನ್, ಸಂದ್ಯ, ಮಾನಸ ಚಿತ್ರ ಮಂದಿರಗಳು ಪ್ರಮುಖವಾಗಿವೆ.
ಈ ಬಗ್ಗೆ ಟ್ವೀಟ್ ಮಾಡಿರುವ ಹೊಂಬಾಳೆ ಫಿಲ್ಮ್ ಡಿಸ್ಟ್ರಿಬ್ಯೂಟರ್ ಕಾರ್ತಿಕ್ ಗೌಡ, ನವೆಂಬರ್ 1ಕ್ಕೆ ಕೆಜಿಎಫ್ ಸಿನಿಮಾವನ್ನು ಮತ್ತೆ ರಿಲೀಸ್ ಮಾಡಲಾಗುತ್ತದೆ. ಹಾಗೂ ನವೆಂಬರ್ ಮೊದಲ ವಾರ ಕೆಲವು ಚಿತ್ರ ಮಂದಿರಗಳಲ್ಲಿ ಬಿಡುಗಡೆ ಮಾಡಲಾಗುತ್ತದೆ ಎಂದಿದ್ದಾರೆ.
-
#KGFChapter1 releases in around 25 to 30 screens on Nov1st for a day at few centres and for a week at few. Catch the film at @Urvashi4KCinema #Cauvery #GopalanArch #Sandhya #Manasa and many other places throughout the state. Relive the madness. #RockyBhaiisBack pic.twitter.com/gijv4inJWr
— Karthik Gowda (@Karthik1423) October 29, 2019 " class="align-text-top noRightClick twitterSection" data="
">#KGFChapter1 releases in around 25 to 30 screens on Nov1st for a day at few centres and for a week at few. Catch the film at @Urvashi4KCinema #Cauvery #GopalanArch #Sandhya #Manasa and many other places throughout the state. Relive the madness. #RockyBhaiisBack pic.twitter.com/gijv4inJWr
— Karthik Gowda (@Karthik1423) October 29, 2019#KGFChapter1 releases in around 25 to 30 screens on Nov1st for a day at few centres and for a week at few. Catch the film at @Urvashi4KCinema #Cauvery #GopalanArch #Sandhya #Manasa and many other places throughout the state. Relive the madness. #RockyBhaiisBack pic.twitter.com/gijv4inJWr
— Karthik Gowda (@Karthik1423) October 29, 2019