ETV Bharat / sitara

ಕೆಜಿಎಫ್ ಚಾಪ್ಟರ್-2 ಟೀಸರ್ ಅಬ್ಬರ, ಹೊಸ ದಾಖಲೆ: ಯೂ- ಟ್ಯೂಬ್​ನಲ್ಲಿ 10 ಕೋಟಿ ಮಂದಿ ವೀಕ್ಷಣೆ - Rocking Star Yash

ರಾಕಿಂಗ್​ ಸ್ಟಾರ್​ ಯಶ್ ಅಭಿನಯದ ಕೆಜಿಎಫ್ ಚಾಪ್ಟರ್-2 ಟೀಸರ್​ ಬಿಡುಗಡೆಯಾಗಿ ಯೂ ಟ್ಯೂಬ್​ನಲ್ಲಿ ವಿಶ್ವ ದಾಖಲೆ ನಿರ್ಮಿಸಿದೆ. ತಮಿಳಿನ ಮಾಸ್ಟರ್​, ತೆಲುಗಿನ ಆರ್​ಆರ್​ಆರ್​,ಬಾಹುಬಲಿ ಸೇರಿದಂತೆ ಎಲ್ಲ ಸಿನಿಮಾ ಟೀಸರ್​ಗಳ ದಾಖಲೆಯನ್ನು ಬ್ರೇಕ್​ ಮಾಡಿ ಮುನ್ನುಗ್ಗುತ್ತಿದೆ.

fdf
ಕೆಜಿಎಫ್ ಚಾಪ್ಟರ್-2 ಟೀಸರ್ ಹೊಸ ದಾಖಲೆ
author img

By

Published : Jan 9, 2021, 7:39 PM IST

ಬೆಂಗಳೂರು: ರಾಕಿಂಗ್​ ಸ್ಟಾರ್​ ಯಶ್ ಅಭಿನಯದ ಬಹುನಿರೀಕ್ಷಿತ ಕೆಜಿಎಫ್ ಚಾಪ್ಟರ್-2 ಟೀಸರ್​ ಬಿಡುಗಡೆಯಾಗಿ ಯೂ ಟ್ಯೂಬ್​ನಲ್ಲಿ ವಿಶ್ವ ದಾಖಲೆ ನಿರ್ಮಿಸಿದೆ. ಅತ್ಯಂತ ಕಡಿಮೆ ಅವಧಿಯಲ್ಲಿ ನೂರು ಮಿಲಿಯನ್​ ಮಂದಿ ಟೀಸರ್​ ವೀಕ್ಷಿಸಿ ಹಳೇ ದಾಖಲೆಗಳು ಧೂಳಿಪಟ ಮಾಡಿ ಮುನ್ನುಗ್ಗುತ್ತಿದೆ.

ಯಶ್ ಹುಟ್ಟುಹಬ್ಬಕ್ಕೆ ಬಿಡುಗಡೆಯಾಗಬೇಕಿದ್ದ ಟೀಸರ್​ ಹ್ಯಾಕರ್ಸ್​ಗಳಿಂದ ಲೀಕ್​ ಆದ ಹಿನ್ನೆಲೆ ಚಿತ್ರ ತಂಡ ಒಂದು ದಿನ ಮುನ್ನವೇ ಟೀಸರ್​ ಬಿಡುಗಡೆ ಮಾಡಿತ್ತು. ಕೆಜಿಎಫ್ ಸಿನಿಮಾ ಇಡೀ ಭಾರತದಲ್ಲಿ ದೊಡ್ಡ ಮಟ್ಟದ ಸಕ್ಸಸ್​ ಕಂಡ ಕಾರಣ ಕೆಜಿಎಫ್ ಚಾಪ್ಟರ್-2 ಸಾಕಷ್ಟು ನೀರಿಕ್ಷೆ ಮೂಡಿಸಿತ್ತು. ಯಶ್​,ಸಂಜಯ್​ ದತ್​, ರವೀನಾ ಟಂಡನ್​,ಶ್ರೀನಿಧಿ ಶೆಟ್ಟಿ ಡಿಫರೆಂಟ್​ ಗೆಟಪ್​ ನೋಡುಗರನ್ನು ಟೀಸರ್​ ಮೂಲಕವೇ ಹುಚ್ಚೆಬ್ಬೆಸಿದೆ.

ಸದ್ಯ ಕೆಜಿಎಫ್ ಚಾಪ್ಟರ್-2 ಟೀಸರ್​ ಒಡುತ್ತಿರುವ ಸ್ಪೀಡ್​ ನೋಡಿದ್ರೆ, ಸಾರ್ವಕಾರಿಕ ದಾಖಲೆ ನಿರ್ಮಿಸುವುದರಲ್ಲಿ ಯಾವುದೇ ಅನುಮಾನ ಇಲ್ಲ. ಟೀಸರ್​ ನೂರು ಮಿಲಿಯನ್ ವೀಕ್ಷಣೆ ಕಂಡಿದ್ದಕ್ಕೆ ನಟ ಯಶ್​ ಸಂತಸ ಹಂಚಿಕೊಂಡು ಅಭಿಮಾನಿಗಳಿಗೆ ಧನ್ಯವಾದ ಹೇಳಿದ್ದಾರೆ. ​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.