ಸದ್ಯ ಬಾಲಿವುಡ್ ಬೆಡಗಿ ಕತ್ರಿನಾ ಕೈಫ್ ಜಾಹೀರಾತಿನ ಶೂಟಿಂಗ್ಗಾಗಿ ಮಾಲ್ಡೀವ್ಸ್ನಲ್ಲಿದ್ದಾರೆ. ಇತ್ತೀಚೆಗೆ ಮಾಲ್ಡೀವ್ಸ್ ಪ್ರವೇಶಿಸಿರುವ ನಟಿ ಕಡಲ ಕಿನಾರೆಯಲ್ಲಿ ಫೋಟೋ ಶೂಟ್ ಮಾಡಿಸಿಕೊಂಡು ಎಂಜಾಯ್ ಮಾಡ್ತಿದ್ದಾರೆ. ಅಲ್ಲದೆ ಆ ಫೋಟೋಗಳನ್ನು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಶೇರ್ ಮಾಡಿ ಅಭಿಮಾನಿಗಳಿಗೂ ಮನರಂಜನೆ ನೀಡುತ್ತಿದ್ದಾರೆ.
ಆದ್ರೆ, ಇದೀಗ ಕತ್ರಿನಾ ಒಂದು ಸಾಮಾಜಿಕ ಸಂದೇಶದ ಮೂಲಕ ಸುದ್ದಿಯಾಗಿದ್ದಾರೆ. ಶೂಟಿಂಗ್ಗೆ ಭಾಗಿಯಾಗುವ ಮುನ್ನ ಆರೋಗ್ಯ ಸಿಬ್ಬಂದಿಯಿಂದ ಕೊರೊನಾ ಟೆಸ್ಟ್ ಮಾಡಿಸಿಕೊಂಡಿದ್ದಾರೆ. ಈ ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಾಕಿ, ಸುರಕ್ಷತೆ ಮೊದಲು ಎಂದು ಬರೆದುಕೊಂಡಿದ್ದಾರೆ.
- " class="align-text-top noRightClick twitterSection" data="
">
ಕಳೆದ ಕೆಲವು ದಿನಗಳಿಂದ ಸುಂದರ ಫೋಟೋಗಳನ್ನು ಹಂಚಿಕೊಳ್ಳುತ್ತಿರುವ ಕತ್ರಿನಾ, 'ಸ್ವರ್ಗ ಸಿಕ್ಕಿತು' ಎಂದು ಬರೆದುಕೊಂಡಿದ್ದರು.
ಮತ್ತೊಂದು ಫೋಟೋ ಹಾಕಿ ಮಾಲ್ಡೀವ್ಸ್ ಶೂಟಿಂಗ್ಗೆ ಅದ್ಭುತವಾಗಿದೆ ಎಂದಿದ್ದರು.