ಹೌದು, ‘ಮಾತೃ ಭಾಷೆ ಬಿಟ್ಟೋರು ಮೂರು ಬಿಟ್ಟೋರ್ಗಿಂತ ಮೂರ್ಖರು’ ಎಂಬ ಪೊಗರು ಚಿತ್ರದ ಡೈಲಾಗ್ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ಕನ್ನಡ ರಾಜ್ಯೋತ್ಸವದ ಹಿನ್ನೆಲೆ ಕೆಲವರು ಪೊಗರು ಚಿತ್ರದ ಡೈಲಾಗ್ವೊಂದನ್ನು ಕಟ್ ಮಾಡಿ ಫೇಸ್ಬುಕ್, ಟ್ವಿಟ್ಟರ್, ವಾಟ್ಸ್ಆ್ಯಪ್ನಲ್ಲಿ ಹರಿ ಬಿಟ್ಟಿದ್ದಾರೆ.
ಇನ್ನು ‘ಮಾತೃ ಭಾಷೆ ಬಿಟ್ಟೋರು ಮೂರು ಬಿಟ್ಟೋರ್ಗಿಂತ ಮೂರ್ಖರು’ ಡೈಲಾಗ್ಗೆ ಸಾಕಷ್ಟು ಜನರು ಪ್ರತಿಕ್ರಿಯಿಸಿ ಶೇರ್ ಮಾಡ್ತಿದ್ದಾರೆ.
Intro:Body:
Karnataka Rajyotsava 2019, Pogaru trailer dailogue, Pogaru trailer kannada dailogue, Pogaru trailer kannada dailogue news, Pogaru trailer dailogue viral in social media, Pogaru trailer dailogue viral, Pogaru trailer dailogue viral news, ಪೊಗರು ಟ್ರೇಲರ್ ಡೈಲಾಗ್, ಕನ್ನಡ ರಾಜ್ಯೋತ್ಸವ 2019, ಪೊಗರು ಟ್ರೇಲರ್ ಕನ್ನಡ ಡೈಲಾಗ್, ಪೊಗರು ಟ್ರೇಲರ್ ಕನ್ನಡ ಡೈಲಾಗ್ ಸುದ್ದಿ, ಸಾಮಾಜಿಕ ಜಾಲತಾಣದಲ್ಲಿ ಪೊಗರು ಟ್ರೇಲರ್ ಡೈಲಾಗ್ ವೈರಲ್, ಮಾತೃ ಭಾಷೆ ಬಿಟ್ಟೋರು ಮೂರು ಬಿಟ್ಟೋರ್ಗಿಂತ ಮೂರ್ಖರು, ಪೊಗರು ಟ್ರೇಲರ್ ಡೈಲಾಗ್ ಸುದ್ದಿ, ಪೊಗರು ಟ್ರೇಲರ್ ಡೈಲಾಗ್ ವೈರಲ್ ಸುದ್ದಿ,
Karnataka Rajyotsava 2019: Pogaru trailer dailogue viral in Social media
‘ಮಾತೃ ಭಾಷೆ ಬಿಟ್ಟೋರು ಮೂರು ಬಿಟ್ಟೋರ್ಗಿಂತ ಮೂರ್ಖರು’... ಪೊಗರು ಡೈಲಾಗ್, ಸಖತ್ ವರಲ್!
ನಿನ್ನೆ ರಾಜ್ಯದೆಲ್ಲೆಡೆ ಕನ್ನಡ ರಾಜ್ಯೋತ್ಸವ ಸಂಭ್ರಮ ಮತ್ತು ಸಡಗರದಿಂದ ನಡೆಯಿತು. ತುಂಬಾ ಜನರು ತಮ್ಮ ರಾಜ್ಯೋತ್ಸವ ಸಂಭ್ರಮದ ಫೋಟೋ, ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲೂ ಹರಿಯಬಿಟ್ಟರು. ಆದ್ರೆ ಸದಲ್ಲಿದೇ ಪೊಗರು ಚಿತ್ರದ ಕನ್ನಡ ಡೈಲಾಗ್ ವೈರಲ್ ಆಗಿದೆ.
ಹೌದು, ‘ಮಾತೃ ಭಾಷೆ ಬಿಟ್ಟೋರು ಮೂರು ಬಿಟ್ಟೋರ್ಗಿಂತ ಮೂರ್ಖರು’ ಎಂಬ ಪೊಗರು ಚಿತ್ರದ ಡೈಲಾಗ್ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ಕನ್ನಡ ರಾಜ್ಯೋತ್ಸವದ ಹಿನ್ನೆಲೆ ಕೆಲವರು ಪೊಗರು ಚಿತ್ರದ ಡೈಲಾಗ್ನ್ನು ಕಟ್ ಮಾಡಿ ಫೇಸ್ಬುಕ್, ಟ್ವಿಟ್ಟರ್, ವಾಟ್ಸಾಪ್ನಲ್ಲಿ ಹರಿಯಬಿಟ್ಟಿದ್ದಾರೆ.
ಇನ್ನು ‘ಮಾತೃ ಭಾಷೆ ಬಿಟ್ಟೋರು ಮೂರು ಬಿಟ್ಟೋರ್ಗಿಂತ ಮೂರ್ಖರು’ ಡೈಲಾಗ್ಗೆ ಸಾಕಷ್ಟು ಜನರು ಪ್ರತಿಕ್ರಿಯಿಸಿ ಶೇರ್ ಮಾಡ್ತಿದ್ದಾರೆ.
Conclusion: