ETV Bharat / sitara

'ಪರಿಮಳ ಲಾಡ್ಜ್​'ನಲ್ಲಿ ಸಲಿಂಗಕಾಮಿಗಳಾದ ನೀನಾಸಂ ಸತೀಶ್ - ಲೂಸ್ ಮಾದ! - ನೀನಾಸಂ ಸತೀಶ್

ವಿಜಯ್​ ಪ್ರಸಾದ ನಿರ್ದೇಶನದ ಪರಿಮಳ ಲಾಡ್ಜ್ ಚಿತ್ರದ ಟೀಸರ್ ರಿಲೀಸ್ ಆಗಿದ್ದು, ನೋಡುಗರಿಂದ ಭಾರಿ ಮೆಚ್ಚುಗೆ ಪಡೆಯುತ್ತಿದೆ.

parimala lodge
author img

By

Published : Aug 29, 2019, 8:12 AM IST

Updated : Aug 29, 2019, 8:59 AM IST

ಸಿದ್ಲಿಂಗು ನಂತರ ನೀರ್​​ ದೋಸೆ ಉಣಬಡಿಸಿ ತೋತಾಪುರಿಗೆ ಬೆಳೆಗೆ ಕೈಹಾಕಿದ್ದ ನಿರ್ದೇಶಕ ವಿಜಯ್​ ಪ್ರಸಾದ್ ಈಗ ಪರಿಮಳ ಲಾಡ್ಜ್​​ ಸೇರಿಕೊಂಡಿದ್ದಾರೆ.

ಹೌದು, ವಿಜಯ್​ ಪ್ರಸಾದ್ ನಿರ್ದೇಶನದಲ್ಲಿ 'ಪರಿಮಳ ಲಾಡ್ಜ್' ಸಿನಿಮಾ ಮೂಡಿ ಬರುತ್ತಿದೆ. ಅಭಿನಯ ಚತುರ ನೀನಾಸಂ ಸತೀಶ್ ಹಾಗೂ ಲೂಸ್ ಮಾದ ಖ್ಯಾತಿಯ ಯೋಗಿ ಮುಖ್ಯಭೂಮಿಕೆಯಲ್ಲಿ ನಟಿಸುತ್ತಿರುವ ಈ ಸಿನಿಮಾದಲ್ಲಿ ಸುಮನ್ ರಂಗನಾಥ್, ದತ್ತಣ್ಣ, ಬುಲ್ಲೆಟ್ ಪ್ರಕಾಶ್​ ಹಾಗೂ ಹೇಮಾ ದತ್ ನಟಿಸುತ್ತಿದ್ದಾರೆ. ಇಂಟ್ರೆಸ್ಟಿಂಗ್ ವಿಚಾರ ಏನಂದರೆ ಈ ಸಿನಿಮಾದಲ್ಲಿ ಸತೀಶ್ ಹಾಗೂ ಲೂಸ್ ಮಾದ ಸಲಿಂಗಿಕಾಮಿಗಳ ಪಾತ್ರ ನಿಭಾಯಿಸುತ್ತಿದ್ದಾರೆ.

  • " class="align-text-top noRightClick twitterSection" data="">

ಇನ್ನು ನಿನ್ನೆಯಷ್ಟೇ ಚಿತ್ರದ ಟೀಸರ್ ರಿಲೀಸ್ ಆಗಿದೆ. ವಿಜಯ್​ ಪ್ರಸಾದ್​ ಅವರ ಹಿಂದಿನ ಚಿತ್ರಗಳ ಫ್ಲೇವರ್ ಇದರಲ್ಲೂ ಕಾಣಬಹುದು. ನೋಡುಗರಿಗೆ ಕಚಗುಳಿ ಇಡುವ ಡೈಲಾಗ್​ಗಳು ಗಮನ ಸೆಳೆಯುತ್ತಿವೆ.

ರೂಮ್ ನಂ.231, ನಾನ್ ಎ/ಸಿ ಎನ್ನುವ ಅಡಿಬರಹದೊಂದಿಗೆ ಮೂಡಿ ಬರಲಿರುವ ಪರಿಮಳ ಲಾಡ್ಜ್​ ಟೀಸರ್​ನಿಂದಲೇ ಸ್ಯಾಂಡಲ್​​ವುಡ್​​ನಲ್ಲಿ ಹೈಪ್ ಕ್ರಿಯೇಟ್ ಮಾಡುತ್ತಿದೆ.

Intro:Body:Conclusion:
Last Updated : Aug 29, 2019, 8:59 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.