ETV Bharat / sitara

ಮುಂದಿನ ವಾರ ಕನ್ನಡದ 'ಖನನ' ಬಿಡುಗಡೆ

author img

By

Published : May 4, 2019, 7:57 PM IST

ಎಸ್.ನಲಿಗೆ ಪ್ರೊಡಕ್ಷನ್ಸ್ ಬ್ಯಾನರ್‌ನಡಿ ಶ್ರೀನಿವಾಸ್ ರಾವ್ ಬಂಡವಾಳ ಹೂಡಿದ್ದು, ತಮ್ಮ ಪುತ್ರ ಆರ್ಯವರ್ಧನ್​ಗೋಸ್ಕರ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ.

ಖನನ

ನವ ನಟ ಆರ್ಯವರ್ಧನ್​ ಹಾಗೂ ನಟಿ ಕರಿಷ್ಮಾ ಬಾರುಹ್ ನಟಿಸಿರುವ 'ಖನನ' ಸಿನಿಮಾ ಇದೇ ತಿಂಗಳು 10ರಂದು ರಾಜ್ಯಾದ್ಯಂತ ತೆರೆ ಕಾಣುತ್ತಿದೆ.

ಹೆಸರೇ ಸೂಚಿಸುವಂತೆ ಸಸ್ಪೆನ್ಸ್-ಥ್ರಿಲ್ಲರ್​​ನ ಚಿತ್ರಕ್ಕೆ ನಿರ್ದೆಶಕ 'ರಾಧ' ಆ್ಯಕ್ಷನ್ ಕಟ್ ಹೇಳಿದ್ದಾರೆ. ಇದು ಅವರ ಚೊಚ್ಚಲ ಚಿತ್ರ. ಎಸ್.ನಲಿಗೆ ಪ್ರೊಡಕ್ಷನ್ಸ್ ಬ್ಯಾನರ್‌ನಡಿ ಶ್ರೀನಿವಾಸ್ ರಾವ್ ಬಂಡವಾಳ ಹೂಡಿದ್ದು, ತಮ್ಮ ಪುತ್ರ ಆರ್ಯವರ್ಧನ್​ಗೋಸ್ಕರ​ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಈ ಚಿತ್ರ ಎಲ್ಲರಿಗೂ ರೀಚ್ ಮಾಡುವ ಉದ್ದೇಶದಿಂದ ನಿರ್ಮಾಪಕರು ಭರ್ಜರಿ ಪ್ರಚಾರ ಮಾಡ್ತಿದ್ದಾರೆ.

ಖನನ ಚಿತ್ರತಂಡ

ಆರ್ಯವರ್ಧನ್, ಸಿನಿಮಾ ರಂಗದಲ್ಲಿ ಸಾಧನೆ ಮಾಡುವ ಹಂಬಲದಿಂದ ವಿದೇಶದಲ್ಲಿದ್ದ ಒಳ್ಳೆಯ ಹುದ್ದೆ ತೊರೆದು ಬಂದಿದ್ದಾರೆ. ಈಗಾಗಲೇ ಸಾಕಷ್ಟು ಚಿತ್ರಗಳಲ್ಲಿ ಅಭಿನಯಿಸಿರುವ ಆರ್ಯ, 'ಖನನ' ಮೂಲಕ ಪೂರ್ಣ ಪ್ರಮಾಣದ ನಾಯಕರಾಗಿ ಸ್ಯಾಂಡಲ್‌ವುಡ್‌ಗೆ ಎಂಟ್ರಿಕೊಡುತ್ತಿದ್ದಾರೆ.

ಇನ್ನು 'ಖನನ' ಚಿತ್ರ ಮುಂದಿನ ವಾರ ಕನ್ನಡ, ತೆಲುಗು ಮತ್ತು ತಮಿಳಿನಲ್ಲಿ ಏಕಕಾಲದಲ್ಲಿ ಬಿಡುಗಡೆಯಾಗುತ್ತಿದೆ.

Intro:ಕನ್ನಡ ,ತೆಲುಗು, ತಮಿಳು ಮೂರು ಭಾಷೆಯಲ್ಲಿ ರಿಲೀಸ್ ಗೆ ರೆಡಿಯಾದ ಸಸ್ಪೆನ್ಸ್ ಧ್ರಿಲ್ಲರ್ "ಖನನ"

Body:ಮೇ ೧೦ ರಂದು ೨೦೦ ಕ್ಕೂ ಹೆಚ್ಚಿನ ಚಿತ್ರಗಳಲ್ಲಿ ಬಿಡುಗಡೆ

ಸತೀಶ ಎಂಬಿ

( ಸ್ಕ್ರಿಪ್ಟ್ ಮೇಲ್ ಮಾಡಲಾಗಿದೆ)

Conclusion:

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.