ETV Bharat / sitara

ನೋಡದೇ ಇರೋದು ಸೂಕ್ತ ಅಲ್ಲ, ಮತ್ತೆ ಕುಣಿದಳು ಸಂಯುಕ್ತಾ.. ನಟಿಯ ಬೋಲ್ಡ್​ ವಿಡಿಯೋ ವೈರಲ್ ! - ಬೋಲ್ಡ್​ ವಿಡಿಯೋ

ಕಿರಿಕ್ ಪಾರ್ಟಿ ಚಿತ್ರದ ಮೂಲಕ ಲೈಮ್​ಲೈಟ್​ಗೆ ಬಂದ ನಟಿ ಸಂಯಕ್ತಾ ಹೆಗಡೆ ಈಗ ಸೋಷಿಯಲ್ ಮೀಡಿಯಾ ಸ್ಟಾರ್​. ಅವರ ಡಾನ್ಸ್ ವಿಡಿಯೋ ಈಗ ಸಖತ್ ವೈರಲ್ ಆಗುತ್ತಿದೆ.

ಪೋಟೋ/ವಿಡಿಯೋ ಕೃಪೆ : ಇನ್​​​ಸ್ಟಾಗ್ರಾಂ
author img

By

Published : Apr 24, 2019, 8:19 AM IST

Updated : Apr 25, 2019, 4:42 PM IST

ನಟಿ ಸಂಯುಕ್ತಾ ಹೆಗಡೆ ಸಿನಿಮಾಗಳಿಗಿಂತ ತಮ್ಮ ಫೋಟೋ, ವಿಡಿಯೋ ಮೂಲಕವೇ ಹೆಚ್ಚು ಸುದ್ದಿಯಾಗುತ್ತಿದ್ದಾರೆ. ಇದೀಗ ಈ ಕಿರಿಕ್​ ಬೆಡಗಿಯ ಮತ್ತೊಂದು ಡಾನ್ಸ್​ ವಿಡಿಯೋ ಸೋಷಿಯಲ್​ ಮೀಡಿಯಾದಲ್ಲಿ ಸಖತ್​ ವೈರಲ್ ಆಗುತ್ತಿದೆ.

ಮೊನ್ನೆಯಷ್ಟೆ ಬಿಕಿನಿ ಫೋಟೋ ಹರಿಬಿಟ್ಟು ಪಡ್ಡೆ ಹುಡುಗರ ಹಾರ್ಟ್​ಬೀಟ್‌ ಹೆಚ್ಚಿಸಿದ್ದ ಸಂಯುಕ್ತಾ, ಇದೀಗ ಬೋಲ್ಡ್ ಡ್ಯಾನ್ಸ್​ ವಿಡಿಯೋ ತಮ್ಮ ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ವ್ಯಕ್ತಿಯೊಬ್ಬನ ಜತೆ ಕೈ ಕೈ ಹಿಡಿದು ತಕ ಥೈ ಎಂದು ಸೊಂಟ ಕುಣಿಸಿರುವ ಸಂಯುಕ್ತಾ, ಈಗ ಸೋಷಿಯಲ್ ಮೀಡಿಯಾದಲ್ಲಿ ಹಾಟ್​ ಟಾಪಿಕ್ ಆಗಿದ್ದಾರೆ. ಅವರ ಸಾಕಷ್ಟು ಅಭಿಮಾನಿಗಳಿಗೆ ಈ ವಿಡಿಯೋ ಸಖತ್ ಇಷ್ಟವಾಗಿದೆ, ಕೆಲವರು ಮಾತ್ರ 'ಈಟ್ಸ್​ ವಲ್ಗರ್' ಎಂದು ಕಾಮೆಂಟ್ ಮಾಡಿದ್ದಾರೆ.

ಸಂಯುಕ್ತಾ ಬೋಲ್ಡ್​ನೆಸ್​ ಅವರಿಗೆ ಹೆಚ್ಚು ಖ್ಯಾತಿ ತಂದು ಕೊಡುವಂತೆ ಕಾಣುತ್ತಿದೆ. ಆದರೆ ಅವರ ಕೆಲವು ಪೋಸ್ಟ್​ಗಳಿಗೆ ವಿರೋಧಗಳೂ ವ್ಯಕ್ತವಾಗುತ್ತಿವೆ. ಇವುಗಳಿಗೆ ಐ ಡೋಂಟ್ ಕೇರ್ ಎನ್ನುವ ಸಂಯಕ್ತಾ ತಮ್ಮದೇಯಾದ ದಾರಿಯಲ್ಲಿ ಮುನ್ನೆಡೆಯುತ್ತಿದ್ದಾರೆ.

Intro:Body:Conclusion:
Last Updated : Apr 25, 2019, 4:42 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.