ETV Bharat / sitara

ಅಜಿತ್​, ಮೋಹನ್​ ಲಾಲ್​ ಭೇಟಿಯಾದ ರಾಘಣ್ಣ... ಸ್ಯಾಂಡಲ್​ವುಡ್​, ಕಾಲಿವುಡ್​, ಮಾಲಿವುಡ್​ ಸಮಾಗಮ - ಮೋಹನ್​ ಲಾಲ್,

ನಂದ ಕಿಶೋರ ನಿರ್ದೇಶನದ ಪೊಗರು ಚಿತ್ರದಲ್ಲಿ ರಾಘವೇಂದ್ರ ರಾಜಕುಮಾರ್ ಮುಖ್ಯಪಾತ್ರದಲ್ಲಿ ನಟಿಸುತ್ತಿದ್ದಾರೆ. ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ನಾಯಕನಾಗಿ ನಟಿಸುತ್ತಿದ್ದು, ರಶ್ಮಿಕಾ ಮಂದಣ್ಣ ಇವರಿಗೆ ನಾಯಕಿಯಾಗಿ ಬಣ್ಣ ಹಚ್ಚಿದ್ದಾರೆ..

ಸ್ಯಾಂಡಲ್​​​ವುಡ್​, ಕಾಲಿವುಡ್​, ಮಾಲಿವುಡ್​ ಸಮಾಗಮ
author img

By

Published : Feb 22, 2019, 7:18 PM IST

ಪೊಗರು ಚಿತ್ರದಲ್ಲಿ ನಟಿಸುತ್ತಿರುವ ನಟ ರಾಘವೇಂದ್ರ ರಾಜಕುಮಾರ್, ಸದ್ಯ ಶೂಟಿಂಗ್​ಗಾಗಿ ಹೈದರಾಬಾದ್​ಗೆ ತೆರಳಿದ್ದಾರೆ. ಅಲ್ಲಿಯ ರಾಮೋಜಿ ರಾವ್ ಫಿಲ್ಮ್​ ಸಿಟಿಯಲ್ಲಿ ರಾಘಣ್ಣನ ಪಾತ್ರದ ಶೂಟ್ ನಡೆಯುತ್ತಿದೆ.

Raganna
ಸ್ಯಾಂಡಲ್​ವುಡ್​, ಕಾಲಿವುಡ್​, ಮಾಲಿವುಡ್​ ಸಮಾಗಮ

ಚಿತ್ರೀಕರಣದ ಮಧ್ಯೆ ಬಿಡುವು ಮಾಡಿಕೊಂಡಿರುವ ದೊಡ್ಮನೆ ನಟ, ತಮಿಳು ನಟ ಅಜಿತ್ ಹಾಗೂ ಮಲೆಯಾಳಂನ ಮೋಹನ್ ಲಾಲ್ ಅವರನ್ನು ಭೇಟಿಯಾಗಿದ್ದಾರೆ. ಔಪಚಾರಿಕ ಈ ಭೇಟಿಯಲ್ಲಿ ಪರಸ್ಪರ ಕುಶಲೋಪರಿ ವಿನಿಮಯ ಹಾಗೂ ಕನ್ನಡ ಚಿತ್ರಗಳ ಬಗ್ಗೆ ಮಾತನಾಡಿದ್ದಾರೆ. ಬಳಿಕ ಈ ಇಬ್ಬರು ತಾರೆಯರ ಜತೆ ಫೋಟೋ ತೆಗೆಸಿಕೊಂಡಿದ್ದಾರೆ. ಈ ವೇಳೆ ರಾಘಣ್ಣನ ಪತ್ನಿ ಮಂಗಳ ಹಾಗೂ ಪೊಗರು ನಟ ಧ್ರುವ ಸರ್ಜಾ ಕೂಡ ಹಾಜರಿದ್ದರು.

Intro:Body:

Raghaveendr Rajkumar

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.