ETV Bharat / sitara

ಟ್ಯಾಗ್​ಲೈನ್ ವಿಜೇತರಿಗೆ 50,000 ನೀಡಿದ 'ಕಾಣದಂತೆ ಮಾಯವಾದನು' ಚಿತ್ರತಂಡ - ರಾಜ್ ಪತ್ತಿಪಾಟಿ

'ಕಾಣದಂತೆ ಮಾಯವಾದನು' ಚಿತ್ರತಂಡ ಕೆಲವು ದಿನಗಳ ಹಿಂದೆ ಏರ್ಪಡಿಸಿದ್ದ ಟ್ಯಾಗ್​​​ಲೈನ್ ಸ್ಫರ್ಧೆಯಲ್ಲಿ ವಿಜೇತರಾದವರಿಗೆ ನಿನ್ನೆ 50 ಸಾವಿರ ರೂಪಾಯಿ ಚೆಕ್ ನೀಡಿದೆ. ಇದು ಫ್ಯಾಂಟಸಿ ಸಿನಿಮಾ ಆಗಿದ್ದು, ವಿಕಾಸ್ ಹಾಗೂ ಸಿಂಧು ಲೋಕನಾಥ್ ಈ ಸಿನಿಮಾದಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

'ಕಾಣದಂತೆ ಮಾಯವಾದನು'
author img

By

Published : Sep 14, 2019, 6:12 PM IST

ಕನ್ನಡ ಚಿತ್ರರಂಗದಲ್ಲಿ ಆಗಾಗ ಸ್ಪರ್ಧೆ ಏರ್ಪಡಿಸಿ ಕಥೆ, ಚಿತ್ರಕಥೆ, ಹಾಡುಗಳನ್ನು ಬರೆಸುವುದು ಸಾಮಾನ್ಯ. ಅದರೆ ಈಗ 'ಕಾಣದಂತೆ ಮಾಯವಾದನು' ಚಿತ್ರತಂಡ ಡಿಫರೆಂಟ್ ಟ್ಯಾಗ್​​​​​​ಲೈನ್ ಸ್ಫರ್ಧೆ ಏರ್ಪಡಿಸಿ ಈ ಸ್ಪರ್ಧೆಯಲ್ಲಿ ಗೆದ್ದ ವಿಜೇತರಿಗೆ ನಿನ್ನೆ 50 ಸಾವಿರ ಬಹುಮಾನ ನೀಡಿದೆ.

'ಕಾಣದಂತೆ ಮಾಯವಾದನು' ಚಿತ್ರತಂಡದಿಂದ ಚೆಕ್ ವಿತರಣೆ

ದುನಿಯಾ ವಿಜಯ್ ನಟಿಸಿ ನಿರ್ಮಿಸಿದ್ದ 'ಜಯಮ್ಮನ ಮಗ' ಚಿತ್ರದ ನಿರ್ದೇಶಕ ವಿಕಾಸ್ ಇದೀಗ 'ಕಾಣದಂತೆ ಮಾಯವಾದನು' ಸಿನಿಮಾದಿಂದ ನಾಯಕನಾಗಿ ಎಂಟ್ರಿ ಕೊಟ್ಟಿದ್ದಾರೆ. ಚಿತ್ರತಂಡ ಕೆಲವು ದಿನಗಳ ಹಿಂದೆ ಈ ಟ್ಯಾಗ್​​ಲೈನ್​​​ ಸ್ಪರ್ಧೆ ಏರ್ಪಡಿಸಿತ್ತು. ಸ್ಪರ್ಧೆಯಲ್ಲಿ ಸುಮಾರು 3000ಕ್ಕೂ ಹೆಚ್ಚು ಸ್ಪರ್ಧಿಗಳು ಭಾಗವಹಿಸಿ ಸುಮಾರು 3000 ಟ್ಯಾಗ್​​ಲೈನ್​ಗಳನ್ನು ಬರೆದು ಚಿತ್ರತಂಡಕ್ಕೆ ತಲುಪಿಸಿದ್ದರು. ಆ ಟ್ಯಾಗ್​​​​​​​ಲೈನ್​​​​​​​​​​​​​ಗಳಲ್ಲಿ ಕುಂದಾಪುರ ಉಪನ್ಯಾಸಕರೊಬ್ಬರು ಬರೆದಿದ್ದ 'ಗೋರಿಗೋದ್ಮೇಲೆ ಹುಟ್ಟಿದ ಸ್ಟೋರಿ' ಟ್ಯಾಗ್​​​​​​​​​​​​​​​​​​​​​​ಲೈನ್​​ಅನ್ನು ಚಿತ್ರತಂಡ ಆಯ್ಕೆ ಮಾಡಿಕೊಂಡಿದ್ದು, ನಿನ್ನೆ ವಿಜೇತ ನರೇಂದ್ರ ಎಸ್​​​.ಗಂಗೊಳ್ಳಿಗೆ ಚಿತ್ರತಂಡ 50,000 ರೂಪಾಯಿ ಚೆಕ್ ನೀಡಿ ಅಭಿನಂದಿಸಿದೆ. ಸ್ಪರ್ಧೆಯಲ್ಲಿ ಗೆದ್ದ ಹಣದಲ್ಲಿ ಸ್ವಲ್ಪ ಭಾಗವನ್ನು ಸರ್ಕಾರಿ ಶಾಲಾ ಮಕ್ಕಳಿಗೆ ನೀಡಿ ಉಳಿದಿದ್ದನ್ನು ಸ್ವಂತಕ್ಕೆ ಬಳಸಿಕೊಳ್ಳುವುದಾಗಿ ನರೇಂದ್ರ ಹೇಳಿದರು.

Kaanadante Maayavadanu
ವಿಕಾಸ್​​

'ಕಾಣದಂತೆ ಮಾಯವಾದನು' ಚಿತ್ರವನ್ನು ರಾಜ್ ಪತ್ತಿಪಾಟಿ ಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಇದು ಫ್ಯಾಂಟಸಿ ಸಿನಿಮಾವಾಗಿದ್ದು, ನಾಯಿ ಮತ್ತು ಆತ್ಮದ ಸುತ್ತ ಸುತ್ತುವ ಕಥೆಯಾಗಿದೆ ಎನ್ನಲಾಗಿದೆ. ಯಾವುದೇ ಭಯವಿಲ್ಲದೆ ಚಿಕ್ಕ ಮಕ್ಕಳು ಕೂಡಾ ಈ ಚಿತ್ರವನ್ನು ನೋಡಬಹುದು ಎಂಬುದು ಚಿತ್ರತಂಡದ ಮಾತು. ಚಿತ್ರದಲ್ಲಿ ನಾಯಕಿಯಾಗಿ ಸಿಂಧು ಲೋಕನಾಥ್ ನಟಿಸಿದ್ದು, ಈಗಾಗಲೇ ಸೆನ್ಸಾರ್ ಬೋರ್ಡಿನಿಂದ ಯು/ಎ ಸರ್ಟಿಫಿಕೇಟ್ ಪಡೆದು ರಿಲೀಸ್​​​​​​​​​​​​​​​​​​​​​​​​ಗೆ ರೆಡಿಯಿರುವ ಈ ಚಿತ್ರವನ್ನು ಸೋಮ್ ಸಿಂಗ್ ನಿರ್ಮಾಣ ಮಾಡಿದ್ದಾರೆ. ಅಕ್ಟೋಬರ್ ಅಂತ್ಯಕ್ಕೆ ಸಿನಿಮಾ ರಿಲೀಸ್ ಮಾಡಲು ನಿರ್ಮಾಪಕರು ರೆಡಿ ಇದ್ದಾರೆ.

Kaanadante Maayavadanu
'ಕಾಣದಂತೆ ಮಾಯವಾದನು' ಚಿತ್ರತಂಡ

Intro:ಕನ್ನಡ ಚಿತ್ರರಂಗದಲ್ಲಿ ಆಗಾಗ ಸ್ಪರ್ಧೆ ಏರ್ಪಡಿಸಿ ಕಥೆ ಚಿತ್ರಕಥೆ ಹಾಡುಗಳ ಬರೆಸುವುದು ಸಾಮಾನ್ಯವಾಗುದೆ.ಅದ್ರೆ ಈಗ "ಕಾಣದಂತೆ ಮಾಯವಾದನು" ಚಿತ್ರತಂಡ ಡಿಫರೆಂಟ್ ಆಗಿ ಟ್ಯಾಗ್ ಲೈನ್ ಕಾಂಟೆಸ್ಟ್ ಏರ್ಪಡಿಸಿ ಸ್ಪರ್ಧೆಯಲ್ಲಿ ಗೆದ್ದ ವಿಜೇತನಿಗೆ ಇಂದು ೫೦೦೦೦ ಬಹುಮಾನ ನೀಡಿದ್ದಾರೆ.ಎಸ್ ದುನಿಯಾ ವಿಜಿ ನಟಿಸಿ ನಿರ್ಮಾಣಮಾಡಿದ್ದ ಜಯಮ್ಮನ ಮಗ ಚಿತ್ರವನ್ನು ನಿರ್ದೇಶನ ಮಾಡಿದ್ದ ವಿಕಾಸ್ ಫಸ್ಟ್ ಟೈಮ್ ನಾಯಕನಾಗಿ ನಟಿಸಿರುವ ಕಾಣದಂತೆ ಮಾಯವಾದನು ಚಿತ್ರತಂಡ ಕೆಲವು ದಿನಗಳ ಹಿಂದೆ ಈ ಟ್ಯಾಬ್ಲೆಟ್ ಸ್ಪರ್ಧೆಯನ್ನು ಏರ್ಪಡಿಸಿದ್ದು ಈ ಸ್ಪರ್ಧೆಗೆ ಸುಮಾರು 3000ಕ್ಕು ಹೆಚ್ಚು ಸ್ಪರ್ಧಿಗಳು ಕಂಟೆಸ್ಟ್ ಮಾಡಿ ಸುಮಾರು ಮೂರು ಸಾವಿರ ಟ್ಯಾಗ್ ಲೈನ್ ಗಳನ್ನು ಬರೆದು ಚಿತ್ರತಂಡಕ್ಕೆ ತಲುಪಿಸಿದ್ರು.

Body:ಆ ಮೂರು ಸಾವಿರ ಟ್ಯಾಗ್ ಲೈನ್ ಗಳಲ್ಲಿ ಕುಂದಾಪುರ ಉಪನ್ಯಾಸಕ ರೊಬ್ಬರು ಬರೆದಿದ್ದ "ಗೋರಿಗೋದ್ಮೇಲೆ ಹುಟ್ಟಿದ ಸ್ಟೋರಿ" ಟ್ಯಾಗ್ ಲೈನ್ ಅನ್ನು ಚಿತ್ರತಂಡ ಆಯ್ಕೆ ಮಾಡಿಕೊಂಡಿದ್ದು.ಇಂದು ವಿಜೇತರಾಗಿದ್ದ ನರೇಂದ್ರ ಎಸ್ ಗಂಗೋಳ್ಳಿ ಗೆ ಚಿತ್ರತಂಡ ಐವತ್ತು ಸಾವಿರ ರೂಪಾಯಿ ಚೆಕ್ ನೀಡಿ ಅಭಿನಂದಿಸಿದ್ರು.ಇನ್ನು ಟ್ಯಾಗ್ ಲೈನ್ ಸ್ಪರ್ಧೆಯಲ್ಲಿ ಗೆದ್ದಿದ್ದ ನರೇಂದ್ರ ಇಂತ ಅವಕಾಶ ಮಾಡಿಕೊಟ್ಟಿದಕದಕೆ ಚಿತ್ರತಂಡಕ್ಕೆ ಧನ್ಯವಾದ ತಿಳಿಸಿದ್ರು.ಅಲ್ಲದೆ ಸ್ಪರ್ಧೆಯಲ್ಲಿ ಗೆದ್ದ ಹಣದಲ್ಲಿ ಸ್ವಲ್ಪ ಭಾಗವನ್ನು ಸರ್ಕಾರಿ ಶಾಲ ಮಕ್ಕಳಿಗೆ ನೀಡಿ ಉಳಿದಿದ್ದನ್ನು ಸ್ವಂತ ಕ್ಕೆ ಬಳಸುವುದಾಗಿ ಹೇಳಿದ್ರು.

Conclusion:ಇನ್ನೂ ಕನ್ನಡ ಚಿತ್ರರಂಗದಲ್ಲೇ ಮೊದಲ ಭಾರಿಗೆ ವಿನೂತನ‌ ಸ್ಪರ್ಧೆ ಏರ್ಪಡಿಸಿ ಗಮನ ಸೆಳೆದಿರುವ ಕಾಣದಂತೆ ಮಾಯವಾದನು ಚಿತ್ರವನು ರಾಜ್ ಪತ್ತಿಪಾಟಿ ಕಥೆ ಬರೆದು ನಿರ್ದೇಶನ ಮಾಡಿದ್ದಾರೆ.ಇನ್ನು ಈ ಚಿತ್ರ ಪ್ಯಾಂಟಸಿ ಸಿನಿಮಾವಾಗಿದ್ದು , ನಾಯಿ ಮತ್ತು ಆತ್ಮದ ಸುತ್ತ ಸುತ್ತುವ ಕಥೆಯಾಗಿದ್ದು, ಯಾವುದೇ ಭಯವಿಲ್ಲದೆ ಚಿಕ್ಕ ಮಕ್ಕಳು ಕೂಡ ಈ ಚಿತ್ರವನ್ನು ನೋಡಬಹುದು ಎಂಬುದು ಚಿತ್ರತಂಡದ ಮಾತು. ಇನ್ನು ಈ ಚಿತ್ರದಲ್ಲಿ ನಾಯಕಿಯಾಗಿ ಸಿಂಧು ಲೋಕನಾಥ್ ನಟಿಸಿದ್ದು ಈಗಾಗಲೇ ಸೆನ್ಸಾರ್ ಬೋರ್ಡ್ ನಿಂದ ಯು/ಎ ಸರ್ಟಿಫಿಕೇಟ್ ಪಡೆದು ರಿಲೀಸ್ ಗೆ ರೆಡಿಯಿರುವ ಈ ಚಿತ್ರವನ್ನು ಸೋಮ್ ಸಿಂಗ್ ನಿರ್ಮಾಣ ಮಾಡಿದ್ದು, ಅಕ್ಟೋಬರ್ ಅಂತ್ಯಕ್ಕೆ ಸಿನಿಮಾ ರಿಲೀಸ್ ನಿರ್ಮಾಪಕರು ತಯಾರಿ ಮಾಡ್ಕೊಂಡಿದ್ದಾರೆ.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.