ETV Bharat / sitara

ನಾಗಿಣಿ-2 ಧಾರಾವಾಹಿಯಲ್ಲಿ ನನ್ನದು ಅತಿಥಿ ಪಾತ್ರ ಎಂದ ಜೆಕೆ - ಜಯರಾಮ್​ ಕಾರ್ತಿಕ್​​​​

ನಾಗಿಣಿ 2 ಧಾರಾವಾಹಿಯಲ್ಲಿ ಜೆಕೆ ನಾಗನಾಗಿ ಕಾಣಿಸಿಕೊಳ್ಳುತ್ತಿರುವುದೇನೋ ನಿಜ. ಆದರೆ ಧಾರಾವಾಹಿಯಲ್ಲಿ ಅವರು ಅತಿಥಿ ಪಾತ್ರ ಮಾಡಿದ್ದಾರೆ. ಅಂದರೆ ಇಡೀ ಧಾರಾವಾಹಿಯಲ್ಲಿ ನಾಯಕನಾಗಿ ಜೆಕೆ ಆಲಿಯಾಸ್ ಜಯರಾಂ ಕಾರ್ತಿಕ್ ಕಾಣಿಸಿಕೊಳ್ಳುವುದಿಲ್ಲ. ಬದಲಿಗೆ ಆರಂಭದ ಸಂಚಿಕೆಗಳಲ್ಲಿ ಮಾತ್ರ ಕಾಣಿಸಲಿದ್ದಾರೆ.

jayaram kartikn acting gust role in nagini 2
ನಾಗಿಣಿ-2 ಧಾರಾವಾಹಿಯಲ್ಲಿ ನನ್ನದು ಅತಿಥಿ ಎಂದ ಜಯರಾಮ್​ ಕಾರ್ತಿಕ್​​​
author img

By

Published : Dec 25, 2019, 9:38 PM IST

ನಾಗಿಣಿ 2 ಧಾರಾವಾಹಿಯು ಯಾವ ಸಿನಿಮಾಕ್ಕಿಂತಲೂ ಕಡಿಮೆ ಇಲ್ಲ ಎಂದು ನಟ ಜಯರಾಮ್​ ಕಾರ್ತಿಕ್​​​​ ಸಂತಸದಿಂದ ಹೇಳಿದ್ದಾರೆ. ಧಾರಾವಾಹಿಯಲ್ಲಿ ತಾವು ಅತಿಥಿ ಪಾತ್ರದಲ್ಲಿ ನಟಿಸಿರುವುದಾಗಿ ಹೇಳಿದ್ದಾರೆ.

ಈ ಧಾರಾವಾಹಿಯಲ್ಲಿ ಜೆಕೆ ನಾಗನಾಗಿ ಕಾಣಿಸಿಕೊಳ್ಳುತ್ತಿರುವುದೇನೋ ನಿಜ. ಆದರೆ ಧಾರಾವಾಹಿಯಲ್ಲಿ ಅವರು ಅತಿಥಿ ಪಾತ್ರ ಮಾಡಿದ್ದಾರೆ. ಅಂದರೆ ಇಡೀ ಧಾರಾವಾಹಿಯಲ್ಲಿ ನಾಯಕನಾಗಿ ಜೆಕೆ ಆಲಿಯಾಸ್ ಜಯರಾಂ ಕಾರ್ತಿಕ್ ಕಾಣಿಸಿಕೊಳ್ಳುವುದಿಲ್ಲ. ಬದಲಿಗೆ ಆರಂಭದ ಸಂಚಿಕೆಗಳಲ್ಲಿ ಮಾತ್ರ ಕಾಣಿಸಲಿದ್ದಾರೆ.

ಧಾರಾವಾಹಿಯ ನಿರ್ದೇಶಕ ರಾಮ್, ನಾಗಿಣಿ 2 ಧಾರಾವಾಹಿಯಲ್ಲಿ ಅತಿಥಿ ಪಾತ್ರದಲ್ಲಿ ನಟಿಸುತ್ತೀರಾ ಎಂದು ಕೇಳಿದಾಗ ಇಲ್ಲ ಎನ್ನಲಾಗಲಿಲ್ಲ. ಅವರ ಮಾತಿಗೆ ಮಣಿದು ನಾನು ನಾಗನಾಗಿ ನಿಮ್ಮ ಮುಂದೆ ಬರಿತ್ತಿದ್ದೇನೆ ಎಂದು ಜೆಕೆ ಹೇಳಿದ್ದಾರೆ.

jayaram kartikn acting gust role in nagini 2
ನಾಗಿಣಿ-2 ಧಾರಾವಾಹಿಯಲ್ಲಿ ನನ್ನದು ಅತಿಥಿ ಎಂದ ಜಯರಾಮ್​ ಕಾರ್ತಿಕ್​​​

ಜಯರಾಂ ಕಾರ್ತಿಕ್ ನಾಗನಾಗಿ ಕಾಣಿಸಿಕೊಂಡಿರುವ ಪ್ರೊಮೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಸದ್ದು ಮಾಡಿತ್ತು. ಪ್ರೋಮೋ ಶೂಟ್ ಮಾಡುವಾಗ ಕೇವಲ ಎರಡು ದಿನದಲ್ಲಿ ಚಿತ್ರೀಕರಣ ಮುಗಿಸಬೇಕೆಂದುಕೊಂಡಿದ್ದರು. ಆದರೆ ಸಂಪೂರ್ಣ ಚಿತ್ರೀಕರಣ ಮುಗಿಯುವಾಗ ಎಂಟು ದಿನಗಳಾಗಿತ್ತು ಎನ್ನುತ್ತಾರೆ ಜೆಕೆ.

ಅನುಭವಿ ನಿರ್ದೇಶಕರ ಸಾಲಿಗೆ ಸೇರಿರುವ ಮಹೇಶ್ ರಾವ್ ಅವರು ನಾಗಿಣಿ 2 ನಿರ್ದೇಶನ ಮಾಡುತ್ತಿದ್ದಾರೆ. ಅಲ್ಲದೆ ಧಾರಾವಾಹಿಗೆ ಸಪೋರ್ಟ್ ನೀಡಲೆಂದೇ ಮುಂಬೈನಿಂದ ಬಂದ ಸಂತೋಷ್ ಎಂಬ ನಿರ್ದೇಶಕರು ಕೂಡಾ ಈ ತಂಡದಲ್ಲಿದ್ದಾರೆ. ತಂಡ ಬಹಳ ಚೆನ್ನಾಗಿದೆ. ನಾನು ಅಭಿನಯಿಸಿದ್ದು ಕೆಲವೇ ಸಂಚಿಕೆಗಳಲ್ಲಿ ಆಗಿದ್ದರೂ ನಾನು ತುಂಬಾ ಕಂಫರ್ಟ್​ನಿಂದ ನಟಿಸಿದೆ ಎಂದು ಜಯರಾಮ್​ ಹೇಳಿದ್ದಾರೆ.

Intro:Body:ನಾಗಿಣಿ 2 ಧಾರಾವಾಹಿಯು ಯಾವ ಸಿನಿಮಾಕ್ಕಿಂತಲೂ ಕಡಿಮೆ ಇಲ್ಲ ಎಂದು ಸಂತಸದಿಂದ ಹೇಳಿರುವ ಜಯರಾಂ ಕಾರ್ತಿಕ್ ನಾಗ ನಾಗಿ ಕಿರಿತೆರೆಯಲ್ಲಿ ಬರಲು ತಯಾರಾಗಿದ್ದಾರೆ. ಜಯರಾಂ ಕಾರ್ತಿಕ್ ನಾಗನಾಗಿ ಕಾಣಿಸಿಕೊಳ್ಳುತ್ತಿರುವುದೇನೋ ನಿಜ, ಆದರೆ ಧಾರಾವಾಹಿಯಲ್ಲಿ ಅವರದು ಅತಿಥಿ ಪಾತ್ರ! ಅಂದರೆ ಇಡೀ ಧಾರಾವಾಹಿಯಲ್ಲಿ ನಾಯಕ ನಾಗಿ ಜೆಕೆ ಆಲಿಯಾಸ್ ಜಯರಾಂ ಕಾರ್ತಿಕ್ ಕಾಣಿಸಿಕೊಳ್ಳುವುದಿಲ್ಲ. ಬದಲಿಗೆ ಆರಂಭದ ಸಂಚಿಕೆಗಳಲ್ಲಿ ನಾಗ ನಾಗಿ ಅವರು ಮಿಂಚಲಿದ್ದಾರೆ.

ಧಾರಾವಾಹಿಯ ನಿರ್ದೇಶಕ ರಾಮ್ ಜೀ ನಾಗಿಣಿ 2 ರಲ್ಲಿ ಅತಿಥಿ ಪಾತ್ರದಲ್ಲಿ ನಟಿಸುತ್ತೀರಾ ಎಂದು ಕೇಳಿದಾಗ ಇಲ್ಲ ಎನ್ನಲಾಗಲಿಲ್ಲ. ಅವರ ಮಾತಿಗೆ ಮಣಿದು ನಾನು ನಾಗನಾಗಿ ನಿಮ್ಮ ಮುಂದೆ ಬರಿತ್ತಿದ್ದೇನೆ ಎಂದು ಹೇಳಿರುವ ಜಯರಾಂ ಕಾರ್ತಿಕ್ ನಾಗನಾಗಿ ನಟಿಸಿರುವ ಅನುಭವವನ್ನು ಕೂಡಾ ಹಂಚಿಕೊಳ್ಳಲು ಮರೆಯಲಿಲ್ಲ.

https://www.instagram.com/p/B6W7CJZhToi/?igshid=1m3i2rpcg7dgc

ಜಯರಾಂ ಕಾರ್ತಿಕ್ ನಾಗನಾಗಿ ಕಾಣಿಸಿಕೊಂಡಿರುವ ಪ್ರೊಮೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಸದ್ದು ಮಾಡಿತ್ತು. ಪ್ರೋಮೋ ಶೂಟ್ ಮಾಡುವಾಗ ಕೇವಲ ಎರಡು ದಿನದಲ್ಲಿ ಚಿತ್ರೀಕರಣ ಮುಗಿಸಬೇಕೆಂದುಕೊಂಡಿದ್ದರು. ಆದರೆ ಸಂಪೂರ್ಣ ಚಿತ್ರೀಕರಣ ಮುಗಿಯುವಾಗ ಎಂಟು ದಿನಗಳಾಗಿತ್ತು ಎನ್ನುತ್ತಾರೆ ಜೆಕೆ.

ಅನುಭವಿ ನಿರ್ದೇಶಕರ ಸಾಲಿಗೆ ಸೇರಿರುವ ಮಹೇಶ್ ರಾವ್ ಅವರು ನಾಗಿಣಿ 2 ರ ನಿರ್ದೇಶನ ಮಾಡುತ್ತಿದ್ದಾರೆ. ಮಾತ್ರವಲ್ಲ ಧಾರಾವಾಹಿಗೆ ಸಪೋರ್ಟ್ ನೀಡಲೆಂದೇ ಮುಂಬೈನಿಂದ ಬಂದ ಸಂತೋಷ್ ಎಂಬ ನಿರ್ದೇಶಕರು ಕೂಡಾ ಈ ತಂಡದಲಿದ್ದಾರೆ. ತಂಡ ಬಹಳ ಚೆನ್ನಾಗಿದೆ. ನಾನು ಅಭಿನಯಿಸಿದ್ದು ಕೆಲವೇ ಸಂಚಿಕೆಗಳಲ್ಲಿ ಆಗಿದ್ದರೂ ನಾನು ತುಂಬಾ ಕಂಫರ್ಟ್ ನಿಂದ ನಟಿಸಿದೆ ಎನ್ನುತ್ತಾರೆ ಜಯರಾಂ ಕಾರ್ತಿಕ್.Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.