ETV Bharat / sitara

ಕ್ರಿಕೆಟ್‌ನಿಂದ ಸಿನಿಮಾ ಜಗತ್ತಿಗೆ ಎಂಟ್ರಿ ಕೊಡ್ತಿದ್ದಾರಾ ಇರ್ಫಾನ್‌ ಪಠಾಣ್? - ತಮಿಳು ನಿರ್ದೇಶಕ ಜ್ಞಾನ ಮುತ್ತು

ಭಾರತ ಕ್ರಿಕೆಟ್​​ ತಂಡದ ಮಾಜಿ ವೇಗಿ​​​​ ಇರ್ಫಾನ್‌​​​ ಪಠಾಣ್‌ ಇದೀಗ ತಮಿಳು ಸಿನಿಮಾದಲ್ಲಿ ನಟಿಸಲು ಆಸಕ್ತಿ ತೋರಿಸಿದ್ದಾರೆ ಎಂಬ ಕುತೂಹಲಕಾರಿ ಮಾಹಿತಿ ಹೊರಬಿದ್ದಿದೆ.

ಖಡಕ್​ ಪೊಲೀಸ್​ ಅಧಿಕಾರಿಯಾದ ಕ್ರಿಕೆಟಿಗ ಇರ್ಫಾನ್ ಫಟ್ಟಾಣ್​​​​
author img

By

Published : Oct 15, 2019, 11:14 AM IST

ಭಾರತೀಯ ಕ್ರಿಕೆಟ್ ತಂಡದ ಮಾಜಿ ಆಟಗಾರ ಇರ್ಫಾನ್ ಪಠಾಣ್‌ ಕ್ರಿಕೆಟ್‌ ಕ್ರೀಸ್‌ನಿಂದ ಇದೀಗ ಸಿಲ್ವರ್‌ ಸ್ಕ್ರೀನ್‌ಗೆ ಎಂಟ್ರಿಕೊಡುವ ಸಿದ್ದತೆಯಲ್ಲಿದ್ದಾರೆ. ಟೀಂ ಇಂಡಿಯಾದ ವೇಗಿಯಾಗಿ ಮಿಂಚಿದ ಪಠಾಣ್‌ ಸಿನಿಮಾದಲ್ಲಿ ಖಡಕ್ ಪೊಲೀಸ್​ ಅಧಿಕಾರಿಯಾಗಿ ಕಾಣಿಸಿಕೊಂಡರೆ ಹೇಗಿರುತ್ತೆ? ಈ ಕುರಿತ ಇಂಟ್ರೆಸ್ಟಿಂಗ್‌ ವಿಚಾರಗಳು ಇಲ್ಲಿವೆ ಓದಿ.

ಇರ್ಫಾನ್​ ಪಠಾಣ್‌​ ತಮಿಳು ಸಿನಿಮಾದಲ್ಲಿ ನಟಿಸಲು ಆಸಕ್ತಿ ತೋರಿಸಿದ್ದಾರಂತೆ. ತಮಿಳು ನಿರ್ದೇಶಕ ಜ್ಞಾನ ಮುತ್ತು 'ವಿಕ್ರಮ್​ 58' ಎಂಬ ಸಿನಿಮಾ ಮಾಡುತ್ತಿದ್ದು, ಇದ್ರಲ್ಲಿ ಪೊಲೀಸ್​ ಅಧಿಕಾರಿಯಾಗಿ ಪಠಾಣ್​​ ಕಾಣಿಸಿಕೊಳ್ಳುವ ಸಾಧ್ಯತೆ ಇದೆ.

Irfan pathan acting in Tamil movie
ಇರ್ಫಾನ್ ಪಠಾಣ್

ಈ ಬಗ್ಗೆ ಸ್ವತ: ಅಭಿಪ್ರಾಯ ಹಂಚಿಕೊಂಡಿರುವ ಕ್ರಿಕೆಟಿಗ, ನಿರ್ದೇಶಕರು ನನ್ನ ಬಳಿ ಬಂದು ನೀವು ಸಿನಿಮಾದಲ್ಲಿ ಪೊಲೀಸ್​​ ಅಧಿಕಾರಿ ಪಾತ್ರ ನಿರ್ವಹಿಸುತ್ತೀರಾ? ಎಂದು ಕೇಳಿದ್ರು. ಅದಕ್ಕೆ ನಾನು, ನಾನಾ? ಎಂದು ಪ್ರಶ್ನಿಸಿದ್ದೆ. ಇದಕ್ಕೆ ಉತ್ತರಿಸಿದ ನಿರ್ದೇಶಕರು, ಹೌದು ಈ ಪಾತ್ರವನ್ನು ನೀವು ನಿರ್ವಹಸಿದರೆ ಸೂಟ್‌​ ಆಗುತ್ತದೆ ಎಂದಿದ್ದಾರೆ. ಇದಕ್ಕೆ ನಾನು ಸ್ವಲ್ಪ ದಿನ ಕಾಲಾವಕಾಶ ಪಡೆದು ಉತ್ತರಿಸುವುದಾಗಿ ತಿಳಿಸಿದ್ದೇನೆ ಎಂದು ಹೇಳಿದ್ದಾರೆ.

Irfan pathan acting in Tamil movie
ಇರ್ಫಾನ್ ಪಠಾಣ್‌

ತಮಿಳಿನಲ್ಲಿ ನಿರ್ದೇಶಕ ಜ್ಞಾನಮುತ್ತು ಮಾಡುತ್ತಿರುವ ಮೂರನೇ ಸಿನಿಮಾ ಇದಾಗಿದ್ದು, ಮೊದಲು 'ಡೆಮೋಂಟ್​ ಕಾಲೋನಿ' ಮತ್ತು 'ಇಮೈಕ್ಕ ನೋಡಿಗಲ್'​​ ಸಿನಿಮಾ ಮಾಡಿದ್ದರು.

ತಮಿಳುನಾಡಿಗೂ ಇರ್ಫಾನ್​ ಪಠಾಣ್‌ಗೂ ವಿಶೇಷ ನಂಟಿದೆ. ಐಪಿಎಲ್​​ನಲ್ಲಿ ಚೆನ್ನೈ ಸೂಪರ್​​ ಕಿಂಗ್ಸ್​​ ತಂಡವನ್ನು ಪ್ರತಿನಿಧಿಸಿದ್ದರು. ಈ ಹಿನ್ನೆಲೆಯಲ್ಲಿಯೂ ಅಭಿಮಾನಿಗಳನ್ನು ಸೆಳೆಯಲು ನಿರ್ದೇಶಕ ಈ ಪ್ಲಾನ್​ ಮಾಡಿದ್ದರೂ ಆಶ್ಚರ್ಯವಿಲ್ಲ ಎನ್ನಲಾಗುತ್ತಿದೆ.

Irfan pathan acting in Tamil movie
ತಮಿಳು ನಟ ವಿಕ್ರಮ್​​

Intro:Body:

Indian left arm pacer Irfan to take a debut in kollywood movie as an actor in #ChiyaanVikram58! He will be making his debut through a super stylish action avatar!

The movie was directed by Ajay gnanamuthu of Demonty colony and Imaikka nodigal fame. As of now working title as #ChiyaanVikram58 was movie name and music by AR Rahman.

Imaikka nodigal  was a Crim and Pshyco thriller film in which Anurag Kashyap plays a serial killer role.

Vikram acted in Hindi movie Ravan as police officer. 

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.