ಹೃತಿಕ್ ರೋಷನ್ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸುದ್ದಿಯಲ್ಲಿದ್ದಾರೆ. ಇದಕ್ಕೆ ಕಾರಣ ಯಾವುದೋ ಸಿನಿಮಾವಲ್ಲ. ಅಥವಾ ಹೃತಿಕ್ ಕೊಟ್ಟ ಯಾವ ಹೇಳಿಕೆಯೂ ಅಲ್ಲ. ಹಾಗಾದ್ರೆ ಏನಂದ್ರ?.
ಸೋಷಿಯಲ್ ಮೀಡಿಯಾದಲ್ಲಿ ಹೃತಿಕ್ ರೋಷನ್ ಹೃದಯದ ಫೋಟೋ ಒಂದನ್ನು ಹಾಕಿ, ಇದು ನನ್ನ ಹೃದಯದ ರೀತಿ ಇದೆ ಎಂದು ಬರೆದುಕೊಂಡಿದ್ದಾರೆ.
ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹೃದಯದ ಫೋಟೋ ಒಂದನ್ನು ಪೋಸ್ಟ್ ಮಾಡಿರುವ ನಟ ಹೃತಿಕ್ ರೋಷನ್, ಇದು ಅಕ್ಷರಶಃ ನನ್ನ ಹೃದಯದ ರೀತಿಯಲ್ಲೇ ಇದೆ. ನಾವು ನಮ್ಮ ಜೀವಿತಾವದಿಯಲ್ಲಿ ನಮ್ಮನ್ನು ಇತರರು ಪ್ರೀತಿಸಲಿ ಎಂದು ಕಾಲ ಕಳೆಯುವುದನ್ನು ನಿಲ್ಲಿಸಿದರೆ ಜೀವನ ಉತ್ತಮವಾಗಿರುತ್ತದೆ. ಹಾಗೂ ನಾವೆಲ್ಲರೂ ಒಂದೇ ಎಂಬುದನ್ನು ನಾವು ಮರೆಯುತ್ತಿದ್ದೇವೆ ಎಂದು ಬರೆದುಕೊಂಡಿದ್ದಾರೆ.
ಈ ಪೋಸ್ಟ್ಗೆ ಅಭಿಮಾನಿಗಳು ಮತ್ತು ಚಿತ್ರ ನಟರು ಹಲವು ರೀತಿಯ ಕಮೆಂಟ್ಗಳನ್ನು ಮಾಡುತ್ತಿದ್ದಾರೆ.
Intro:Body:
ಅಡುಗೆಗಾಗಿ ಒಲೆ ಊದುತ್ತಿರುವ ಗ್ರಾಮೀಣ ಭಾರತ
ಒಲೆಯನ್ನು ಊದದೇ ಆ ದಿನದ ಆಹಾರವಿಲ್ಲ!! ಹೌದು, ಇದು ಆಧುನಿಕ ಭಾರತದಲ್ಲಿನ ಅನೇಕ ಮನೆಗಳ ಇಂದಿನ ಸ್ಥಿತಿ !!
ಪ್ರಸ್ತುತ ಸನ್ನಿವೇಶದಲ್ಲಿ ಅಭಿವೃದ್ಧಿಯ ಮುಂಚೂಣಿಯಲ್ಲಿದ್ದೇವೆ ಎಂದು ನಾವು ಹೇಳಿಕೊಳ್ಳುತ್ತಿರುವಾಗ ರಾಜ್ಯವೊಂದರ ಸುಮಾರು 12.7% ಕುಟುಂಬಗಳು ಈಗಲೂ ಉರುವಲಿನ ಮೇಲೆ ಅವಲಂಬಿತರಾಗಿ ಅಡುಗೆ ಮಾಡುತ್ತಿದ್ದಾರೆ. ಇತ್ತೀಚಿನ ರಾಷ್ಟ್ರೀಯ 76 ನೇ ಸ್ಯಾಂಪಲ್ ಸರ್ವೆಯು ಗ್ರಾಮೀಣ ಪ್ರದೇಶದ ಹಳ್ಳಿಗಳಲ್ಲಿ ಈ ಸಮಸ್ಯೆ ಹೆಚ್ಚು ಪ್ರಚಲಿತದಲ್ಲಿದೆ ಎಂದು ಹೇಳಿದೆ, ಗ್ರಾಮದ ಸುಮಾರು 18.4% ಕುಟುಂಬಗಳು ಈಗಲೂ ಅಡಿಗೆಗಾಗಿ ಉರುವಲನ್ನು ಅವಲಂಬಿಸಿವೆ.
ಲಭ್ಯ ಲೆಕ್ಕಾಚಾರದ ಅಂಕಿ-ಅಂಶಗಳು ಈ ಕೆಳಗಿನಂತಿದೆ:
ರಾಷ್ಟ್ರದಾದ್ಯಂತದ ಅಡುಗೆಗಾಗಿ ಉರುವಲು ಬಳಸುವ ಕುಟುಂಬಗಳ ಶೇಕಡಾವಾರು: 31.2%
ಅಡುಗೆಗಾಗಿ ಉರುವಲು / ಬೆಳೆ ತ್ಯಾಜ್ಯದ ರಾಜ್ಯವಾರು ಉಪಯೋಗ:
ಆಂಧ್ರಪ್ರದೇಶ - 12.7%
ತೆಲಂಗಾಣ - 4.9%
ಕರ್ನಾಟಕ - 16.2%
ತಮಿಳುನಾಡು - 8.4%
ಅಡುಗೆಗಾಗಿ ರಾಜ್ಯವಾರು ಎಲ್ಪಿಜಿ ಬಳಕೆ:
ಆಂಧ್ರಪ್ರದೇಶ - 81.3%
ತೆಲಂಗಾಣ - 90.7%
ಕರ್ನಾಟಕ - 81.4%
ತಮಿಳುನಾಡು - 86.7%
** ಮನೆಯ ಬಳಕೆ ಎಲ್ಪಿಜಿಯ ಬಳಕೆಯಲ್ಲಿ ರಾಷ್ಟ್ರದಾದ್ಯಂತ ತೆಲಂಗಾಣ ರಾಜ್ಯವು ಅಗ್ರಸ್ಥಾನದಲ್ಲಿದೆ !!
** ರಾಷ್ಟ್ರವ್ಯಾಪಿ, ಸುಮಾರು 61.4% ಕುಟುಂಬಗಳು ಅಡುಗೆಗಾಗಿ ಎಲ್ಪಿಜಿ ಬಳಸುತ್ತಿದ್ದಾರೆ !!
ಅಡುಗೆ ಸೌಲಭ್ಯಗಳ ಸರಿಯಾದ ಲಭ್ಯತೆಯಿಲ್ಲದೆ ಅಲೆಮಾರಿ ಜೀವನವನ್ನು ನಡೆಸುತ್ತಿರುವ ಕುಟುಂಬಗಳು:
ಆಂಧ್ರಪ್ರದೇಶದ ನಗರ ಪ್ರದೇಶಗಳು - 11.9%
ತೆಲಂಗಾಣದ ನಗರ ಪ್ರದೇಶಗಳು - 7.7%
ಅಡುಗೆ ಮಾಡಲು ಅಡಿಗೆಮನೆಗಳಂತಹ ಸರಿಯಾದ ಸೌಲಭ್ಯಗಳನ್ನು ಹೊಂದಿರುವ ಕುಟುಂಬಗಳು:
ಆಂಧ್ರಪ್ರದೇಶ - 67.5%
ತೆಲಂಗಾಣ - 63.9%
ಕರ್ನಾಟಕ - 79.3%
ತಮಿಳುನಾಡು –76.8%
ಒಟ್ಟಾರೆಯಾಗಿ ರಾಷ್ಟ್ರದಲ್ಲಿ, ಸುಮಾರು 60.2% ಕುಟುಂಬಗಳು ಇನ್ನೂ ಪ್ರತ್ಯೇಕ ಅಡಿಗೆಮನೆಗಳನ್ನು ಹೊಂದಿಲ್ಲ !!
ಕೇರಳದಲ್ಲಿ ..
ಕೇರಳ ರಾಜ್ಯದಲ್ಲಿ ಸುಮಾರು 37.8% ರಷ್ಟು ಜನರು ಈಗಲೂ ಉರುವಲು ಬಳಸಿ ಅಡುಗೆ ಮಾಡುತ್ತಿದ್ದಾರೆ.
ಆದಾಗ್ಯೂ, ಕೇರಳದಲ್ಲಿ ಸುಮಾರು 96% ಕುಟುಂಬಗಳು ಆಹಾರವನ್ನು ಬೇಯಿಸಲು ಪ್ರತ್ಯೇಕ ಅಡಿಗೆಮನೆಗಳನ್ನು ಹೊಂದಿವೆ. ಉತ್ತಮ ಅಂಶವೆಂದರೆ ಈ ಮನೆಗಳಲ್ಲಿ ಹೆಚ್ಚಿನವು ಗ್ರಾಮಗಳು ಮತ್ತು ಗ್ರಾಮೀಣ ಪ್ರದೇಶಗಳಲ್ಲಿಯೇ ಕಂಡುಬರುತ್ತವೆ. ಈಗಲೂ ಅನೇಕ ಮನೆಗಳು ಮನೆಗಾಗಿ ತಯಾರಿಸುವ ಆಹಾರವನ್ನು ಬೇಯಿಸಲು ಒಲೆಗೆ ಬೆರಣಿ ಬಳಸುವುದನ್ನು ನಾವು ಕಾಣಬಹುದು!!
- ಈ ನಾಡು ಅಮರಾವತಿ
Conclusion: