ETV Bharat / sitara

ನಟ ಹೃತಿಕ್ ರೋಷನ್ ತಾತ ಜೆ.ಓಂ ಪ್ರಕಾಶ್ ವಿಧಿವಶ - ಬಾಲಿವುಡ್ ನಟ ಹೃತಿಕ್ ರೋಷನ್​

ಖ್ಯಾತ ಚಿತ್ರ ನಿರ್ದೇಶಕ ಜೆ.ಓಂ ಪ್ರಕಾಶ್ ಇಂದು ನಿಧನರಾಗಿದ್ದಾರೆ. ಬಾಲಿವುಡ್ ನಟ ಹೃತಿಕ್ ರೋಷನ್ ಅವರಿಗೆ ತಾತ ವಿಯೋಗವಾಗಿದೆ.

ಚಿತ್ರಕೃಪೆ: ಸೋಷಿಯಲ್ ಮೀಡಿಯಾ
author img

By

Published : Aug 7, 2019, 1:08 PM IST

ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಬಾಲಿವುಡ್ ನಟ ಹೃತಿಕ್ ರೋಷನ್​ ಅವರ ತಾತ ಹಾಗೂ ಖ್ಯಾತ ಚಲನಚಿತ್ರ ನಿರ್ದೇಶಕ ಜೆ.ಓಂ ಪ್ರಕಾಶ್ (93) ವಿಧಿವಶರಾಗಿದ್ದಾರೆ.

ಜೆ.ಓಂ ಪ್ರಕಾಶ್ ಇಂದು ಮುಂಜಾನೆ 8 ಗಂಟೆಗೆ ಮುಂಬೈನ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿರುವುದಾಗಿ ನಟ ದೀಪಕ್ ಪರಾಶರ್ ಟ್ವೀಟ್​ ಮೂಲಕ ಖಚಿತಪಡಿಸಿದ್ದಾರೆ. ಪ್ರಕಾಶ್​​ ಅಂತಿಮ ಸಂಸ್ಕಾರ ಇಂದು ಮಧ್ಯಾಹ್ನ ಮುಂಬೈನ ಪವನ್ ವಿಲೇ ಪಾರ್ಲೆ ಎಂಬಲ್ಲಿ ನಡೆಯಲಿದೆ.

ಪ್ರಕಾಶ್ ನಿರ್ದೇಶನದ ಆಪ್ ಕಿ ಕಸಮ್ (1974), ಆಖೀರ್ ಕ್ಯೋನ್? (1985), ಅಪ್ನಾ ಬನಾ ಲೋ (1982), ಅಪ್ನಾಪನ್ (1977), ಆಶಾ (1980), ಅರ್ಪಾನ್ (1983), ಆಡ್ಮಿ ಖಿಲೋನಾ ಹೈ (1993), ಆಯಿ ಮಿಲನ್ ಕಿ ಬೇಲಾ (1964), ಆಸ್ ಕಾ ಪಂಚಿ (1961), ಆಯೆ ದಿನ್ ಬಹರ್ ಕೆ (1966) ಸೇರಿದಂತೆ ಅನೇಕ ಚಿತ್ರಗಳು ಗಲ್ಲಾ ಪೆಟ್ಟಿಗೆಯಲ್ಲಿ ಸದ್ದು ಮಾಡಿದ್ದವು. ಅಷ್ಟೇ ಅಲ್ಲದೆ ಬ್ಲಾಕ್ ಬಸ್ಟರ್​ ಆಯೆ ಮಿಲನ್ ಕಿ ಬೆಲಾ (1964), ಆಸ್ ಕಾ ಪಂಚಿ (1961), ಆಯೆ ದಿನ್ ಬಹರ್ ಕೆ (1966) ಸಿನಿಮಾಗಳನ್ನು ನಿರ್ಮಾಣ ಸಹ ಮಾಡಿದ್ದರು. ಇನ್ನು ಅಜ್ಜನ ನಿಧನಕ್ಕೆ ಹೃತಿಕ್ ಸೇರಿದಂತೆ ಇಡೀ ಚಿತ್ರರಂಗ ಸಂತಾಪ ಸೂಚಿಸಿದೆ.

Intro:Body:

Hrithik Roshan's grandfather, J Om Prakash, passes away

Hrithik Roshan's maternal grandfather, noted filmmaker J Om Prakash, passed away at the age of 93 in Mumbai. Actor Deepak Parashar confirmed the news of his uncle's

passing on Twitter. Here's what he tweeted:

J Om Prakash passed away at 8 am on August 7, 2019. His funeral will be held at Pawan Hans Vile Parle, Mumbai, at 12:30 pm on August 7.

J Om Prakash was best known for directing films such as Aap Ki Kasam (1974), Aakhir Kyon? (1985), Apna Bana Lo (1982), Apnapan (1977), Aasha (1980), Arpan

(1983), Aadmi Khilona Hai (1993). He also produced box office hit films like Ayee Milan Ki Bela (1964), Aas Ka Panchhi (1961), Aaye Din Bahar Ke (1966), and many

others.

Hrithik was extremely close to his grandfather. A source close to Hrithik had told mid-day, "Duggu is very close to his naana (but calls him deda) and always picked up stuff

for him whenever he's travelling abroad."

ಹೃತಿಕ್ ರೋಷನ್ ತಾತ ಜೆ ಓಂ ಪ್ರಕಾಶ್ ನಿಧನ

ವಯೋಸಹಜ ಸಂಬಂಧಿತ ಕಾಯಿಲೆಯಿಂದ ಬಳಲುತ್ತಿದ್ದ ಬಾಲಿವುಡ್ ಖ್ಯಾತ ಚಲನಚಿತ್ರ ನಿರ್ಮಾಪಕ ಜೆ ಓಂ ಪ್ರಕಾಶ್ (93) ಇಂದು ಬೆಳಿಗ್ಗೆ ನಿಧನರಾಗಿದ್ದಾರೆ.

ಬಾಲಿವುಡ್​ ನಟ ಹೃತಿಕ್ ರೋಷನ್ ತಾತ, ಖ್ಯಾತ ಚಲನಚಿತ್ರ ನಿರ್ಮಾಪಕರೂ ಆಗಿದ್ದ ಜೆ ಓಂ ಪ್ರಕಾಶ್ (93) ನಿಧನರಾಗಿದ್ದಾರೆ. ಇಂದು ಬೆಳಿಗ್ಗೆ ಮುಂಬೈನ ಆಸ್ಪತ್ರೆಯಲ್ಲಿಯೇ

ಕೊನೆಯುಸಿರೆಳೆದಿರುವುದಾಗಿ ನಟ ದೀಪಕ್ ಪರಾಶರ್ ಟ್ವೀಟ್​ ಮೂಲಕ ಖಚಿತಪಡಿಸಿದ್ದಾರೆ.

ಅವರ ಅಂತ್ಯಕ್ರಿಯೆಯನ್ನು ಇಂದು ಮಧ್ಯಾಹ್ನ ಮುಂಬೈನ ಪವನ್ ಹ್ಯಾನ್ಸ್ ವಿಲೇ ಪಾರ್ಲೆನಲ್ಲಿ ಮಾಡಲಾಗುತ್ತದೆ. ಅವರ ನಿರ್ಮಾಣದ ಆಪ್ ಕಿ ಕಸಮ್ (1974), ಆಖೀರ್ ಕ್ಯೋನ್? (1985), ಅಪ್ನಾ

ಬಾನಾ ಲೋ (1982), ಅಪ್ನಾಪನ್ (1977), ಆಶಾ (1980), ಅರ್ಪಾನ್ (1983), ಆಡ್ಮಿ ಖಿಲೋನಾ ಹೈ (1993), ಆಯಿ ಮಿಲನ್ ಕಿ ಬೇಲಾ (1964), ಆಸ್ ಕಾ ಪಂಚಿ (1961), ಆಯೆ ದಿನ್ ಬಹರ್ ಕೆ

(1966) ಸೇರಿದಂತೆ ಅನೇಕ ಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲಿ ಸದ್ದು ಮಾಡಿವೆ. ಹೃತಿಕ್ ತಾತನನ್ನು ತುಂಬಾ ಹಚ್ಚಿಕೊಂಡಿದ್ದರು.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.