ETV Bharat / sitara

ಗೋಲ್ಡನ್ ​​ಫಿಂಗರ್ ಖ್ಯಾತಿಯ ನಟಿ ಮಾರ್ಗರೆಟ್​​​ ನೋಲನ್ ಇನ್ನಿಲ್ಲ.. - ಗೋಲ್ಡನ್​​ಫಿಂಗರ್

ಗೋಲ್ಡನ್​​ ಫಿಂಗರ್​​ ಸಿನಿಮಾ ಮೂಲಕ ಖ್ಯಾತಿ ಗಳಿಸಿದ್ದ ಮಾಡೆಲ್​​, ನಟಿ ಮಾರ್ಗರೆಟ್​​​ ನೋಲನ್​​(76)​ ವಿಧಿವಶರಾಗಿದ್ದಾರೆ.

Goldfinger star Margaret Nolan no more
ಗೋಲ್ಡನ್​​ಫಿಂಗರ್ ಖ್ಯಾತಿ ಮಾರ್ಗರೆಟ್​​​ ನೋಲನ್ ಇನ್ನಿಲ್ಲ
author img

By

Published : Oct 13, 2020, 5:38 PM IST

ಗೋಲ್ಡನ್​ ಪಿಂಗರ್​​ ಸಿನಿಮಾ ಮೂಲಕ ಖ್ಯಾತಿ ಗಳಿಸಿದ್ದ ಮಾಡೆಲ್​​, ನಟಿ ಮಾರ್ಗರೆಟ್​​​ ನೋಲನ್​​(76)​ ವಿಧಿವಶರಾಗಿದ್ದಾರೆ. ಇವರು ಕಳೆದ ಅಕ್ಟೋಬರ್​​​ 5ರಂದು ವಿಧಿವಶರಾಗಿದ್ದು, ಅವರ ಪುತ್ರ ತಡವಾಗಿ ಮಾಹಿತಿ ನೀಡಿದ್ದಾರೆ.

ಮಾರ್ಗರೆಟ್​​​ ನೋಲನ್ 1960ರಲ್ಲಿ ವಿಕ್ಕಿ ಕೆನ್ನಾಡಿ ಎಂಬ ಹೆಸರಿನಿಂದ ಪ್ರಖ್ಯಾತಿ ಹೊಂದಿದ್ದರು. ಆದ್ರೆ ತಾವು ಸಿನಿಮಾ ಕಡೆ ಮುಖ ಮಾಡಿದ ನಂತ್ರ ತಮ್ಮ ಮೊದಲಿನ ಹೆಸರಿನಲ್ಲೇ ಮುಂದುವರೆದರು.

1964ರಲ್ಲಿ ತೆರೆಕಂಡ ಬಾಂಡ್​ ಸಿನಿಮಾ ಎ ಹಾರ್ಡ್​​ ಡೇಸ್​​​ನಲ್ಲಿ ಅಭಿನಯಿಸಿದ್ದರು. ಚಿತ್ರದಲ್ಲಿ ಡಿಂಕ್​​​ ಪಾತ್ರಕ್ಕೆ ಬಣ್ಣ ಹಚ್ಚಿದ್ದರು. ಇವರು 1980ರ ದಶಕದಲ್ಲಿ ಸಿನಿಮಾದಿಂದ ಬ್ರೇಕ್​​ ಪಡೆದು, ನಂತರ 2011ರಲ್ಲಿ ಮತ್ತೆ ಎಂಟ್ರಿ ಕೊಡ್ತಾರೆ. 2011ರಲ್ಲಿ ದಿ ಪವರ್​ ಆಫ್​ ಥ್ರಿ ಎಂಬ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ.

ಇವರ ಸಾವಿಗೆ ಹಾಲಿವುಡ್​ ಸೇರಿದಂತೆ ಹಲವು ನಿರ್ದೇಶಕರು ಮತ್ತು ಅಭಿಮಾನಿಗಳು ಸೋಷಿಯಲ್​ ಮೀಡಿಯಾದಲ್ಲಿ ಸಂತಾಪ ಸೂಚಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.