ETV Bharat / sitara

ಪತ್ರಿಕೋದ್ಯಮದ ವಿದ್ಯಾರ್ಥಿಯಾದರು ನೀನಾಸಂ ಸತೀಶ್​​! - ಗೋದ್ರಾ ಸಿನಿಮಾ ಟೀಸರ್​​

'ಗೋದ್ರಾ' ಚಿತ್ರದ ಟೀಸರ್ ರಿಲೀಸ್ ಆಗಿದೆ. ಚಿತ್ರದ ಟೀಸರ್ ನೋಡಿದ್ರೆ ಮೇಕಿಂಗ್​ನಿಂದಲೇ ಈ ಸಿನಿಮಾ ಸದ್ದು ಮಾಡುವುದು ಗ್ಯಾರಂಟಿ ಎನ್ನಲಾಗಿದೆ. ಬ್ರಹ್ಮಚಾರಿ ಚಿತ್ರದಲ್ಲಿ ಪ್ರೇಕ್ಷಕ ಪ್ರಭುಗಳನ್ನು ನಕ್ಕುನಲಿಸಿದ್ದ ಸತೀಶ್ ನೀನಾಸಂ ಗೋದ್ರಾ ಚಿತ್ರದಲ್ಲಿ ಖಡಕ್ ಲುಕ್​​ನಿಂದ ಗಮನ ಸೆಳೆಯತ್ತಿದ್ದಾರೆ.

Godhra Teesaer Release
ಪತ್ರಿಕೋದ್ಯಮದ ವಿದ್ಯಾರ್ಥಿಯಾದ್ರು ನೀನಾಸಂ ಸತೀಶ್​​!
author img

By

Published : Jan 15, 2020, 7:46 AM IST

ಅಭಿನಯ ಚತುರ ನೀನಾಸಂ ಸತೀಶ್ ಅಭಿನಯದ 'ಗೋದ್ರಾ' ಚಿತ್ರದ ಟೀಸರ್ ರಿಲೀಸ್ ಆಗಿದೆ. ಚಿತ್ರದ ಟೀಸರ್ ನೋಡಿದ್ರೆ ಮೇಕಿಂಗ್​ನಿಂದಲೇ ಈ ಸಿನಿಮಾ ಸದ್ದು ಮಾಡುವುದು ಗ್ಯಾರಂಟಿ ಎನ್ನಲಾಗಿದೆ. ಬ್ರಹ್ಮಚಾರಿ ಚಿತ್ರದಲ್ಲಿ ಪ್ರೇಕ್ಷಕ ಪ್ರಭುಗಳನ್ನು ನಕ್ಕು - ನಲಿಸಿದ್ದ ಸತೀಶ್ ನೀನಾಸಂ ಗೋದ್ರಾ ಚಿತ್ರದಲ್ಲಿ ಖಡಕ್ ಲುಕ್​​ನಿಂದ ಗಮನ ಸೆಳೆಯತ್ತಿದ್ದಾರೆ.

ಇನ್ನು ಚಿತ್ರದ ಟೀಸರ್ ಮೇಕಿಂಗ್​ನಿಂದಲೇ ಗಮನ ಸೆಳೆಯುತ್ತಿದ್ದು, ಚಿತ್ರದಲ್ಲಿ ಸತೀಶ್ ಪತ್ರಿಕೋದ್ಯಮ ವಿದ್ಯಾರ್ಥಿ ಪಾತ್ರದಲ್ಲಿ ನಟಿಸಿದ್ದಾರೆ. ಗೋದ್ರಾ ಚಿತ್ರದ ಟೀಸರ್ ನೋಡಿದ್ರೆ ಈ ಸಿನಿಮಾ ಪತ್ರಿಕೋದ್ಯಮದ ಸುತ್ತ ಸುತ್ತುವ ಕಥೆ ಎನ್ನಲಾಗುತ್ತಿದೆ. ಅಲ್ಲದೆ, ಗೋದ್ರಾ ಹತ್ಯಾಕಾಂಡದ ಕಹಾನಿಯನ್ನೂ ತಿಳಿಸಲಿದೆಯೇ ಎಂಬ ಕುತೂಹಲ ನೋಡುಗರಲ್ಲಿ ಮೂಡುವುದು ಗ್ಯಾರಂಟಿ.

ಪತ್ರಿಕೋದ್ಯಮದ ವಿದ್ಯಾರ್ಥಿಯಾದ್ರು ನೀನಾಸಂ ಸತೀಶ್​​!

ಚಿತ್ರದಲ್ಲಿ ಸತೀಶ್ ಸಮಾಜದಲ್ಲಿ ನಡೆಯುವ ಶೋಷಣೆಯ ವಿರುದ್ಧ ಬಂಡೆದ್ದ ಹೋರಾಟಗಾರನಾಗಿ ಕಾಣಿಸಿಕೊಂಡಿದ್ದಾರೆ. ಒಟ್ಟಾರೆ ಗೋದ್ರಾ ಚಿತ್ರದ ಟೀಸರ್ ನೋಡಿದ್ರೆ ಎಂಬತ್ತರ ದಶಕದಲ್ಲಿ ನಿರ್ದೇಶಕ ಕೆ ರಾಜು ಮಾಡ್ತಿದ್ದ ಸಿನಿಮಾಗಳು ನೆನಪಿಗೆ ಬರುತ್ತವೆ. ಹೊಸ ವರ್ಷದಲ್ಲಿ ರೆವಲ್ಯೂಷನ್ ಕ್ರಿಯೇಟ್ ಮಾಡೋದಕ್ಕೆ ಸತೀಶ್ ನೀನಾಸಂ ಹೊರಟಿದ್ದಾರೆ ಎನ್ನಬಹುದು. ಸಿನಿಮಾಕ್ಕೆ ನಂದೀಶ್​ ನಿರ್ದೇಶನ ಮಾಡಿದ್ದು, ಸತೀಶ್ ಜೊತೆ ಮೂಗುತಿ ಸುಂದರಿ ಶ್ರದ್ದಾ ಶ್ರೀನಾಥ್ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.

Intro:ಊಹೆಗೂ ಸಿಲುಕದ" ಗೋದ್ರಾ" ಟೀಸರ್ ನೀವಂದು
ಕೊಂಡಂತಿಲ್ಲ.!!!!

ಅಭಿನಯ ಚತುರ ನೀನಾಸಂ ಸತೀಶ್ ಅಭಿನಯದ ರಾಜ್ ಚಿತ್ರದ ಟೀಸರ್ ರಿಲೀಸ್ ಆಗಿದೆ, ಚಿತ್ರದ ಟೀಸರ್ ನೋಡಿದ್ರೆ ಮೇಕಿಂಗ್ ನಿಂದಲೇ ಗೋದ್ರಾ ಸದ್ದು ಮಾಡುವುದು ಗ್ಯಾರಂಟಿ. ಬ್ರಹ್ಮಚಾರಿ ಚಿತ್ರದಲ್ಲಿ ಪ್ರೇಕ್ಷಕ ಪ್ರಭುಗಳನ್ನು ನಕ್ಕುನಲಿಸಿದ್ದ ನಂತರ ಸತೀಶ್ ನೀನಾಸಂ ಗೋದ್ರಾ ಚಿತ್ರದಲ್ಲಿ ಖಡಕ್ ಲುಕ್ ನಿಂದ ಗಮನ ಸೆಳೆಯತ್ತಿದ್ದಾರೆ.ಇನ್ನು ಚಿತ್ರದ ಟೀಸರ್
ಮೇಕಿಂಗ್ ನಿಂದಲೇ ಗಮನ ಸೆಳೆಯುತ್ತಿದ್ದು,ಚಿತ್ರದಲ್ಲಿ ಸತೀಶ್ ಪತ್ರಿಕೋದ್ಯಮ ವಿದ್ಯಾರ್ಥಿ ಪಾತ್ರದಲ್ಲಿ ನಟಿಸಿದ್ದು. ಗೋದ್ರಾ ಚಿತ್ರದ ಟೀಸರ್ ನೋಡಿದ್ರೆ
ಈ ಸಿನಿಮಾ ಪತ್ರಿಕೋದ್ಯಮದ ಸುತ್ತ ಸುತ್ತುವ ಕಥೆ ಹೊಂದಿರಲಿದೆಯೇ ಅಥವಾ ಗೋದ್ರಾ ಹತ್ಯಾಕಾಂಡದ ಕಹಾನಿ ತಿಳಿಸಲಿದೆಯೇ ಎಂಬ ಕುತೂಹಲ ನೋಡುಗರಲ್ಲಿ ಮೂಡುವುದು ಗ್ಯಾರಂಟಿ. ಇನ್ನು ಚಿತ್ರದಲ್ಲಿ ಸತೀಶ್ ಸಮಾಜದಲ್ಲಿ ನಡೆಯುವ ಶೋಷಣೆಯ ವಿರುದ್ಧ ಬಂಡೆದ್ದು ಹೋರಾಟಗಾರನಾಗಿ ಕಾಣಿಸಿಕೊಂಡಿದ್ದು.Body:ಒಟ್ಟಾರೆ ಗೋದ್ರಾ ಚಿತ್ರದ ಟೀಸರ್ ನೋಡೊದ್ರೆ ಎಂಬತ್ತರ ದಶಕದಲ್ಲಿ ನಿರ್ದೇಶಕ ಕೆ ರಾಜು ಮಾಡ್ತಿದ್ದ ಸಿನಿಮಾಗಳು ನೆನಪಿಗೆ ಬರುತ್ತಿದ್ದು, ಹೊಸ ವರ್ಷದಲ್ಲಿ ರೆವಲ್ಯೂಷನ್ ಕ್ರಿಯೇಟ್ ಮಾಡಕ್ಕೆ ಸತೀಶ್ ನೀನಾಸಂ ಹೊರಟಿದ್ದಾರೆ ಎನ್ನಬಹುದು. ಇನ್ನು ಈ ಚಿತ್ರವನ್ನು ನಂದೀಶ್​ ನಿರ್ದೇಶನಮಾಡಿದ್ದು.ಸತೀಶ್ ಜೊತೆ ಮೂಗುತಿ ಸುಂದರಿ ಶ್ರದ್ದಾ ಶ್ರೀನಾಥ್ ಸ್ಕ್ರೀನ್ ಶೇರ್ ಮಾಡಿದ್ದಾರೆ. ಅಲ್ಲದೆ ಚಿತ್ರದಲ್ಲಿ ಅಚ್ಯುತ್ ರಾವ್ ಹಾಗು ವಸಿಷ್ಠ ಸಿಂಹ ಕೂಡ ಢಿಪರೆಂಟದ ರೋಲ್ ಗಳನ್ನು ನಿಭಾಯಿಸಿದ್ದು. ಈ ವರ್ಷ ಗೋದ್ರಾ ಚಿತ್ರ ಅಭಿನಯಚತುರನಿಗೆ ಹೊಸ ಇಮೇಜ್ ಕಟ್ಟಿಕೊಡುತ್ತ ಕಾದು ನೋಡಬೇಕಿದೆ.

ಸತೀಶ ಎಂಬಿConclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.