ETV Bharat / sitara

ರಿಲೀಸ್​ಗೂ ಮುನ್ನವೇ 'ಗೀತಾ' ಕಲೆಕ್ಷನ್ ಜೋರು...ಬಹುಕೋಟಿಗೆ ಡಿಜಿಟಲ್ ರೈಟ್ಸ್ ಸೇಲ್ - undefined

ಮಳೆ ಹುಡುಗ ಗಣಿ ಅಭಿನಯಿಸುತ್ತಿರುವ 'ಗೀತಾ' ಚಿತ್ರ ಬಿಡುಗಡೆಯ ಮುನ್ನವೇ ಬಾಕ್ಸಾಫೀಸ್​ ತುಂಬಿಸಿಕೊಳ್ಳುತ್ತಿದೆ. ಸದ್ಯ ಈ ಚಿತ್ರದ ಡಿಜಿಟಲ್ ರೈಟ್ಸ್​​​​​ ಬಹುಕೋಟಿಗೆ ಮಾರಾಟವಾಗಿದೆ.

ಗೀತಾ
author img

By

Published : Jul 20, 2019, 6:42 PM IST

ಗೋಲ್ಡನ್ ಸ್ಟಾರ್ ಗಣೇಶ್ ಮೇರುನಟ ಶಂಕರ್​​ ನಾಗ್ ತರ ಕ್ಯಾಪ್ ತೊಟ್ಟು 'ಗೀತಾ' ಅಂತಾ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಆಲ್ ಮೋಸ್ಟ್ ಶೂಟಿಂಗ್ ಮುಗಿಸಿರೋ ಈ ಸಿನಿಮಾದ ಆಫೀಶಿಯಲ್ ಟೀಸರ್ ಬಿಡುಗಡೆಯಾಗಿ ಕೋಟ್ಯಾಂತರ ಅಭಿಮಾನಿಗಳ ಮನಸು ಗೆದ್ದಿದೆ. ಸದ್ಯ ಈ ಚಿತ್ರತಂಡದಿಂದ ಹೊಸ ಸುದ್ದಿ ಹೊರಬಿದ್ದಿದೆ.

ಗೋಲ್ಡನ್ ಸ್ಟಾರ್​ ಗಣಿ ಕನ್ನಡಪರ ಹೋರಾಟಗಾರನಾಗಿ ಅಭಿನಯಿಸಿರುವ 'ಗೀತಾ' ಸಿನಿಮಾದ ಡಿಜಿಟಲ್ ಹಕ್ಕು ಬಾರಿ ಮೊತ್ತಕ್ಕೆ ಮಾರಾಟವಾಗಿದೆ. ಅಮೆಜಾನ್ ಪ್ರೈಮ್ ₹2.75 ಕೋಟಿಗೆ ಈ ಸಿನಿಮಾ ಡಿಜಿಟಿಲ್ ರೈಟ್ಸ್​​ ಪಡೆದಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ.

ಇನ್ನು ಈ ಸಿನಿಮಾದಲ್ಲಿ ಗಣೇಶ್​​ಗೆ ಜೋಡಿಯಾಗಿ ಪಾರ್ವತಿ ಅರುಣ್, ಶಾನ್ವಿ ಶ್ರೀವಾತ್ಸವ ಹಾಗೂ ಪ್ರಯಗಾ ಮಾರ್ಟಿನ್ ಹೀಗೆ ಮೂರು ಜನ ನಾಯಕಿಯರು ನಟಿಸಿದ್ದಾರೆ. 'ರಾಜಕುಮಾರ' ಸಿನಿಮಾಕ್ಕೆ ಸಹ ನಿರ್ದೇಶಕನಾಗಿ‌‌ ಕೆಲಸ‌‌ ಮಾಡಿದ್ದ ವಿಜಯ ನಾಗೇಂದ್ರ‌ ಈ ಸಿನಿಮಾ ಮೂಲ್ಕ ಪೂರ್ಣ ಪ್ರಮಾಣದ ನಿರ್ದೇಶಕರಾಗುತ್ತಿದ್ದಾರೆ. ಶಿಲ್ಪಾ ಗಣೇಶ್ ಹಾಗೂ ಸೈಯದ್ ಸಲಾಂ ಚಿತ್ರದ ನಿರ್ಮಾಣ ಮಾಡಿದ್ದಾರೆ.

Intro:ರಿಲೀಸ್ ಮೊದಲೇ ಗೋಲ್ಡನ್ ಸ್ಟಾರ್ ಗೀತಾ ಚಿತ್ರದ ಡಿಜಿಟಲ್ ರೈಟ್ಸ್ ಸೇಲ್!!

ಗೀತಾ..ಕರಾಟೆ ಕಿಂಗ್ ಶಂಕರದ ನಾಗ್ ಅಭಿನಯದ ಸೂಪರ್ ಸಿನಿಮಾ..ಇದೀಗ ಗೋಲ್ಡನ್ ಸ್ಟಾರ್ ಗಣೇಶ್ ಶಂಕರ್ ನಾಗ್ ತರ ಕ್ಯಾಪ್ ತೊಟ್ಟು ಗೀತಾ ಅಂತಾ ಸಿನಿಮಾ ಮಾಡ್ತಾ ಇದ್ದಾರೆ...ಆಲ್ ಮೋಸ್ಟ್ ಶೂಟಿಂಗ್ ಮುಗಿಸಿರೋ ಗೀತಾ ಸಿನಿಮಾದ ಆಫೀಶಿಯಲ್ ಟೀಸರ್ ಬಿಡುಗಡೆ ಆಗಿ ಕೋಟ್ಯಾಂತರ ಅಭಿಮಾನಿಗಳನ್ನು ಬೋಲ್ಡ್ ಮಾಡಿದೆ..ಕನ್ನಡಪರ ಹೋರಾಟಗಾರನಾಗಿ ಕಾಣಿಸಿಕೊಂಡಿರುವ ಗೋಲ್ಡನ್ ಸ್ಟಾರ್ ಗಣೇಶ್ ಈ ಚಿತ್ರದ, ಡಿಜಿಟಲ್ ಹಕ್ಕು ಬಾರಿ ಮೊತ್ತಕ್ಕೆ ಮಾರಾಟವಾಗಿದೆ..ಗೀತಾ ಚಿತ್ರತಂಡ ಹೇಳು ಪ್ರಕಾರ, ಅಮೆಜಾನ್ ಪ್ರೈಮ್ ಗೆ 2.75 ಕೋಟಿಗೆ ಮಾರಾಟವಾಗಿದೆ.Body:ಗಣೇಶ್ ಜೋಡಿಯಾಗಿ ಪಾರ್ವತಿ ಅರುಣ್, ಶಾನ್ವಿ ಶ್ರೀವಾತ್ಸವ ಹಾಗೂ ಪ್ರಯಗಾ ಮಾರ್ಟಿನ್ ಹೀಗೆ ಮೂರು ಜನ ನಾಯಕಿಯರು ಗಣಿ ಜೊತೆ ರೊಮ್ಯಾನ್ಸ್ ಮಾಡಿದ್ದಾರೆ..ರಾಜಕುಮಾರ ಸಿನಿಮಾಕ್ಕೆ ಸಹ ನಿರ್ದೇಶಕನಾಗಿ‌‌ ಕೆಲಸ‌‌ ಮಾಡಿದ್ದ,ವಿಜಯ ನಾಗೇಂದ್ರ‌ ಈ ಸಿನಿಮಾ ಮೂಲ್ಕ ಪೂರ್ಣ ಪ್ರಮಾಣದ ನಿರ್ದೇಶಕರಾಗುತ್ತಿದ್ದಾರೆ..ಶಿಲ್ಪಾ ಗಣೇಶ್ ಹಾಗೂ ಸೈಯದ್ ಸಲಾಂ ಚಿತ್ರದ ನಿರ್ಮಾಣ ಮಾಡಿದ್ದಾರೆ.Conclusion:ರವಿಕುಮಾರ್ ಎಂಕೆ

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.