ETV Bharat / sitara

ಕ್ಯಾಮೆರಾ ಹಿಡಿದ ಗೋಲ್ಡನ್​​ ಸ್ಟಾರ್​...ಗಡ್ಡ ಬಿಟ್ಟು ಹಾಡಿದ್ರು ಪ್ಯಾಥೋ ಸಾಂಗ್​..! - undefined

ಹಳೇ ಇಮೇಜ್​ನಿಂದ ಹೊರಬರಲು ಗೋಲ್ಡನ್​ ಸ್ಟಾರ್​ ಪ್ರಯತ್ನ, ವಿಭಿನ್ನ ಕಥೆ ಆಯ್ಕೆ ಮಾಡಿಕೊಂಡು ಅಭಿಮಾನಿಗಳನ್ನ ಮೆಚ್ಚಿಸಲು ಬರ್ತಿದ್ದಾರೆ ಗಣೇಶ್​

ಕ್ಯಾಮರಾ ಹಿಡಿದ ಗೋಲ್ಡನ್​​ ಸ್ಟಾರ್
author img

By

Published : Mar 31, 2019, 12:58 PM IST

ಲವರ್​ ಬಾಯ್​ ಇಮೇಜ್​ನಿಂದ ಹೊರಬರಲು ಪ್ರಯತ್ನಿಸುತ್ತಿರುವ ಗೋಲ್ಡನ್ ಸ್ಟಾರ್ ಗಣೇಶ್ ಹೊಸ ರೀತಿಯ ಪಾತ್ರಗಳ ಸಿನಿಮಾಗಳನ್ನ ಮಾಡ್ತಿದ್ದಾರೆ. ಇತ್ತೀಚೆಗೆ ಸೋಲು ಗೆಲುವುಗಳೆರಡನ್ನು ಕಂಡಿರುವ ಈ ಹೀರೋ ಸಾಕಷ್ಟು ಯೋಚಿಸಿ ಕಥೆಗಳನ್ನ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ.

ಈ ಬಾರಿ ಮತ್ತೊಂದು ಹೊಸ ಪ್ರಯತ್ನಕ್ಕೆ ಕೈ ಹಾಕಿರುವ ಗಣಿ ತಮ್ಮ ಆಪ್ತ ನಿರ್ದೇಶಕ ಪ್ರೀತಮ್​ ಗುಬ್ಬಿಗೆ ಚಾನ್ಸ್​ ನೀಡಿದ್ದಾರೆ. ಮಳೆಯಲಿ ಜೊತೆಯಲಿ, ದಿಲ್​ ರಂಗೀಲಾ ನಂತರ ಮತ್ತೆ ಒಂದಾಗಿರುವ ಈ ಜೋಡಿ ಹೊಸ ಮೋಡಿ ಮಾಡಲು ಮುಂದಾಗಿದ್ದಾರೆ.

ಈ ಬಾರಿ ತಮಿಳಿನ 99 ಸಿನಿಮಾ ರಿಮೇಕ್​ಗೆ ಕೈ ಹಾಕಿರುವ ಗಣೇಶ್​ ಅದಕ್ಕಾಗಿ ಸಾಕಷ್ಟು ತಯಾರಿ ಸಹ ನಡೆಸಿದ್ದಾರೆ. ಈ ಸಿನಿಮಾದಲ್ಲಿ ಫೋಟೋಗ್ರಾಫರ್​ ಆಗಿಯೂ ಕಾಣಿಸಿಕೊಳ್ಳಲಿರುವ ಗಣಿ ಗಡ್ಡ ಬಿಟ್ಟು ದೇವದಾಸ ತರ ಕ್ಯಾಮೆರ ಹಿಡಿದು ಮನಾಲಿಯ ಬ್ಯೂಟಿಫುಲ್ ಲೋಕೆಶನ್ ಗಳಲ್ಲಿ ಸಂಚಾರ ಮಾಡ್ತಾ ಇದ್ದಾರೆ..

ಈಗಾಗಲೇ ಹಾಡುಗಳಿಂದ ಸೌಂಡ್ ಮಾಡ್ತಿರೋ 99 ಸಿನಿಮಾ ಈಗ ಮತ್ತೊಂದು ಸ್ಯಾಡ್ ಸಾಂಗ್ ರಿಲೀಸ್ ಮಾಡಿದೆ.. ಈ ಪ್ಯಾಥೊ ಹಾಡಿನಲ್ಲಿ ಗಣೇಶ್ ಮತ್ತೆ ಮುಂಗಾರು ಮಳೆಯ ಪ್ರೀತಂರನ್ನ ನೆನಪಿಸುತ್ತಿದ್ದಾರೆ..

ಅಂದು ಮುಂಗಾರು ಮಳೆ 2 ನಲ್ಲಿ ಸರಿಯಾಗಿ ನೆನಪಿದೆ ನನಗೆ ಹಾಡಿನಿಂದ ಮೋಡಿ ಮಾಡಿದ್ದ, ಗಾಯಕ ಅರ್ಮಾನ್ ಮಲ್ಲಿಕ್ ಈಗ99 ಚಿತ್ರದ ಗಮ್ಯವೇ ಎಂಬ ಹಾಡನ್ನ ಹಾಡಿದ್ದಾರೆ. ಅರ್ಜುನ್ ಜನ್ಯ ಸಂಗೀತ ಮತ್ತೊಮ್ಮೆ ಸಕ್ಸಸ್​ ಆಗಿದ್ದು, ಸದ್ಯಕ್ಕೆ ಈ ಹಾಡು ಯೂ ಟ್ಯೂಬ್ ನಲ್ಲಿ ಟ್ರೆಂಡಿಂಗ್ ನಲ್ಲಿದೆ.

ಕ್ಯಾಮರಾ ಹಿಡಿದು ಅಲೆದಾಡುತ್ತಿರುವ ಗೋಲ್ಡನ್ ಸ್ಟಾರ್ ಗಣೇಶ್!

ಗೋಲ್ಡನ್ ಸ್ಟಾರ್  ಗಣೇಶ್ ಹಾಗೂ ಭಾವನಾ ನಾಯಕಿಯಾಗಿರುವ ಸಿನಿಮಾ 99..ಗಣೇಶ್ ಗಡ್ಡ ಬಿಟ್ಟು ದೇವದಾಸ ತರ ಕ್ಯಾಮರ ಹಿಡಿದು ಮೊನಾಲಿಯ ಬ್ಯೂಟಿಫುಲ್ ಲೋಕೆಶನ್ ಗಳಲ್ಲಿ ಸಂಚಾರ ಮಾಡ್ತಾ ಇದ್ದಾರೆ..ಈಗಾಗಲೇ ಹಾಡುಗಳಿಂದ ಸೌಂಡ್ ಮಾಡ್ತಿರೋ 99 ಚಿತ್ರದ, ಮತ್ತೊಂದು ಸ್ಯಾಡ್ ಸಾಂಗ್ ರಿಲೀಸ್ ಆಗಿದೆ..ಈ ಫ್ಯಾಂಥೋ ಹಾಡಿನಲ್ಲಿ ಗಣೇಶ್ ಮತ್ತೆ ಮುಂಗಾರು ಮಳೆಯ ಪ್ರೀತಂ ತರ ಕಾಣ್ತಾರೆ..
ಅಂದು ಮುಂಗಾರು ಮಳೆ 2 ನಲ್ಲಿ ಸರಿಯಾಗಿ ನೆನಪಿದೆ ನನಗೆ ಹಾಡಿನಿಂದ ಮೋಡಿ ಮಾಡಿದ್ದ, ಗಾಯಕ ಅರ್ಮಾನ್ ಮಲ್ಲಿಕ್ ಈಗ,  99 ಚಿತ್ರದ ಗಮ್ಯವೇ ಹಾಡನ್ನ ಹಾಡಿದ್ದಾರೆ..ಅರ್ಜುನ್ ಜನ್ಯ ಸಂಗೀತ ಸಂಯೋಜಿಸಿರುವ, ಹಿಮ ಪ್ರದೇಶದ ದೃಶ್ಯ ವೈಭವ ಕಣ್ಣು ಸೆಳೆಯುತ್ತೆ..ಈ ಸಿನಿಮಾಗೆ ಪ್ರೀತಂ ಗುಬ್ಬಿ ಆ್ಯಕ್ಷನ್ ಕಟ್ ಹೇಳಿದ್ದು,  ರಾಮು ಫಿಲಂಸ್ ಬ್ಯಾನರ್ ಅಡಿಯಲ್ಲಿ ಈ ಚಿತ್ರವನ್ನ ನಿರ್ಮಾಣ ಮಾಡಲಾಗಿದೆ..ಸದ್ಯಕ್ಕೆ ಈ ಹಾಡು ಯೂ ಟ್ಯೂಬ್ ನಲ್ಲಿ ಟ್ರೇಡಿಂಗ್ ನಲ್ಲಿದೆ..

--
Sent from Fast notepad

Sent from my Samsung Galaxy smartphone.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.