ETV Bharat / sitara

ಐದು ವರ್ಷಗಳ ನಂತರ ಮತ್ತೆ ಸ್ಯಾಂಡಲ್​​ವುಡ್​ಗೆ ಬಂದ್ರು ಫೈರಿಂಗ್ ಸ್ಟಾರ್​​​​​​ - ಮಾಜರ್ ಚಿತ್ರಕ್ಕಾಗಿ ಹಾಡು ಹಾಡಿದ ಫೈರಿಂಗ್​ ಸ್ಟಾರ್

2015 ರಲ್ಲಿ ವಿಕಟಕವಿ ಯೋಗರಾಜ್ ಭಟ್ ನಿರ್ದೇಶನದ 'ಪರಪಂಚ' ಚಿತ್ರಕ್ಕಾಗಿ 'ಹುಟ್ಟಿದಾ ಊರನು ಬಿಟ್ಟು ಬಂದಾ ಮೇಲೆ' ಎಂಬ ಹಾಡನ್ನು ಹಾಡಿದ್ದರು. ಇದೀಗ ಸುಮಾರು 5 ವರ್ಷಗಳ ನಂತರ 'ಮಾಜರ್' ಎಂಬ ಚಿತ್ರಕ್ಕೆ ಹುಚ್ಚ ವೆಂಕಟ್ ಹಾಡೊಂದನ್ನು ಹಾಡಿದ್ದಾರೆ.

Firing star
ಫೈರಿಂಗ್ ಸ್ಟಾರ್​​​​​​
author img

By

Published : Jan 27, 2020, 5:33 PM IST

ಅಲ್ಲಿ, ಇಲ್ಲಿ ಅಲೆಯುತ್ತಾ ಸಾರ್ವಜನಿಕ ಸ್ಥಳಗಳಲ್ಲಿ ಕಿರಿಕ್ ಮಾಡಿಕೊಂಡಿದ್ದ ಫೈರಿಂಗ್​ ಸ್ಟಾರ್ ಹುಚ್ಚು ವೆಂಕಟ್ ಮತ್ತೆ ಗಾಂಧಿನಗರ ಪ್ರವೇಶಿಸಿದ್ದಾರೆ. ಹುಚ್ಚ ವೆಂಕಟ್ ಯಾವ ಸಿನಿಮಾದಲ್ಲೂ ನಟಿಸುತ್ತಿಲ್ಲ. ಆದರೆ ಚಿತ್ರವೊಂದಕ್ಕೆ ಹಾಡು ಹಾಡಿದ್ದಾರೆ.

ಮತ್ತೆ ಗಾಂಧಿನಗರಕ್ಕೆ ಬಂದ್ರು ಹುಚ್ಚ ವೆಂಕಟ್

2015 ರಲ್ಲಿ ವಿಕಟಕವಿ ಯೋಗರಾಜ್ ಭಟ್ ನಿರ್ದೇಶನದ 'ಪರಪಂಚ' ಚಿತ್ರಕ್ಕಾಗಿ 'ಹುಟ್ಟಿದಾ ಊರನು ಬಿಟ್ಟು ಬಂದಾ ಮೇಲೆ' ಎಂಬ ಹಾಡನ್ನು ಹಾಡಿದ್ದರು. ಇದೀಗ ಸುಮಾರು 5 ವರ್ಷಗಳ ನಂತರ 'ಮಾಜರ್' ಎಂಬ ಚಿತ್ರಕ್ಕೆ ಹುಚ್ಚ ವೆಂಕಟ್ ಹಾಡೊಂದನ್ನು ಹಾಡಿದ್ದಾರೆ. ಇದು ಸಾಮಾಜಿಕ ಸಂದೇಶ ಸಾರುವ ಚಿತ್ರವಾಗಿದ್ದು ಅತ್ಯಾಚಾರಿಗಳಿಗೆ ತಕ್ಕ ಶಿಕ್ಷೆಯಾಗಬೇಕು ಎಂಬುದನ್ನು ಈ ಚಿತ್ರದಲ್ಲಿ ಎಳೆ ಎಳೆಯಾಗಿ ತೋರಿಸಲಾಗಿದೆಯಂತೆ. 'ಧರೆಗೆ ದೊಡ್ಡವರು' ಎಂಬ ಹೆಣ್ಣಿನ ಕುರಿತಾದ ಈ ಹಾಡನ್ನು ಹುಚ್ಚ ವೆಂಕಟ್ ಹಾಡಿದ್ದಾರೆ. ಈ ಹಾಡಿಗೆ ಎ.ಟಿ. ರವೀಶ್ ಸಂಗೀತ ನೀಡಿದ್ದಾರೆ. ಚಿತ್ರವನ್ನು ಲೋಕಲ್ ಲೋಕಿ ನಿರ್ದೇಶಿಸಿದ್ದಾರೆ. ಶೀಘ್ರದಲ್ಲೇ ಚಿತ್ರದ ಆಡಿಯೋ ಬಿಡುಗಡೆಯಾಗಲಿದೆ.

Intro:ಐದು ವರ್ಷದ ನಂತ್ರ ಮತ್ತೆ ಹಾಡಿದ ಫೈರಿಂಗ್ ಸ್ಟಾರ್ ಹುಚ್ಚ ವೆಂಕಟ್...

ಸಾರ್ವಜನಿಕ ಸ್ಥಳಗಳಲ್ಲಿ ಕಿರಿಕ್ ಮಾಡ್ಕೋಂಡ್ ಹುಚ್ಚ ನಂತೆ ಬೀದಿ ಬೀದಿ ಸುತ್ತುತ್ತಿದ್ದ ಹುಚ್ಚ ವೆಂಕಟ್ ಮತ್ತೆ ಗಾಂಧಿನಗರದಲ್ಲಿ ಕಾಣಿಸಿ ಕೊಂಡಿದ್ದಾರೆ.ಹೌದು ಬೇಡ ವಿಷಯಗಳಿಂದ ಸುದ್ದಿಯಲ್ಲಿದ್ದ ಫೈರಿಂಗ್ ಸ್ಟಾರ್ ಹುಚ್ಚ ವೆಂಕಟ್ ಈಗ ನಟನೆ ಬಿಟ್ಟು ಮತ್ತೆ ಹಾಡೋಂದನ್ನು ಹಾಡಿದ್ದಾರೆ.ಹೌದು 2015ರಲ್ಲಿ ವಿಕಟಕವಿಯೋಗರಾಜ್
ಭಟ್ರಪರಪಂಚಚಿತ್ರದಲ್ಲಿಒಂದೋಳ್ಳೆಹಾಡಿಗೆ
ದನಿಯಾಗಿದ್ರು.ಈಗ 5 ವರ್ಷಗಳ ನಂತರ ಮತ್ತೆ ಹುಚ್ಚ ವೆಂಕಟ್ "ಮಾಜರ್" ಎಂಬ ಹೊಸ ಚಿತ್ರಕ್ಕೆ ಹಾಡೊಂದನ್ನ ಹಾಡಿದ್ದಾರೆ..Body:ಮಾಜರ್ ಎಂಬುದು ಸಾಮಾಜಿಕ ಸಂದೇಶ ಸಾರೋ ಚಿತ್ರವಾಗಿದ್ದುಅತ್ಯಾಚಾರಿಗಳಿಗೆ ತಕ್ಕ ಶಿಕ್ಷೆಯಾಗ್ಬೇಕು ಅನ್ನೋದನ್ನ ಚಿತ್ರದ ಎಳೆಯನ್ನಾಗಿಸಿಕೊಂಡು ಕಥೆ ಹೆಣದಿದ್ದಾರೆ.ಹೆಣ್ಣಿನ ಬಗ್ಗೆ ಇರುವ ಧರೆಗೆ ದೊಡ್ಡವರು ಎಂಬ ಹಾಡನ್ನ ಹುಚ್ಚ ವೆಂಕಟ್ ಹಾಡಿದ್ದು, ಎ ಟಿ ರವೀಶ್ ಮ್ಯೂಸಿಕ್ ಮತ್ತು ಲೋಕಲ್ ಲೋಕಿ ನಿರ್ದೇಶನ ಚಿತ್ರಕ್ಕಿದೆ..ಸದ್ಯದಲ್ಲೇ ಚಿತ್ರದ ಆಡಿಯೋ ರಿಲೀಸ್ ಆಗ್ಲಿದೆ..

ಸತೀಶ ಎಂಬಿ
Conclusion:

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.