ETV Bharat / sitara

ಖ್ಯಾತ ನಟ ಮಿಥುನ್ ಚಕ್ರವರ್ತಿ ಆರೋಗ್ಯದಲ್ಲಿ ಏರುಪೇರು: ಆಸ್ಪತ್ರೆಗೆ ದಾಖಲು‌ - film shooting in Mussorie

'ಡಿಸ್ಕೋ ಡ್ಯಾನ್ಸರ್'​​ ಸಿನಿಮಾದಿಂದ ಗುರುತಿಸಿಕೊಂಡಿರುವ ಬಾಲಿವುಡ್ ನಟ ಮಿಥುನ್​ ಚಕ್ರವರ್ತಿ ಅವರ ಆರೋಗ್ಯದಲ್ಲಿ ಏರುಪೇರು ಕಂಡುಬಂದಿದೆ.

ಅನಾರೋಗ್ಯದಿಂದ ಬಳಲಿದ 'ಡಿಸ್ಕೋ ಡ್ಯಾನ್ಸರ್' ಮಿಥುನ್​

author img

By

Published : Dec 20, 2020, 4:03 PM IST

ಬಾಲಿವುಡ್​ನ ಖ್ಯಾತ ನಟ ಮಿಥುನ್​ ಚಕ್ರವರ್ತಿ ಅನಾರೋಗ್ಯದಿಂದ ಬಳಲುತ್ತಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಈ ನಟ ಉತ್ತರಾಖಂಡ ರಾಜ್ಯದ ಮಸ್ಸೂರಿಯಲ್ಲಿ ಸಿನಿಮಾ ಶೂಟಿಂಗ್​ನಲ್ಲಿ ನಿರತರಾಗಿದ್ದರು. ಈ ವೇಳೆ ಆರೋಗ್ಯದಲ್ಲಿ ಕೊಂಚ ಬದಲಾವಣೆ ಕಂಡುಬಂದಿದ್ದು, ವಾಂತಿ-ಭೇದಿಯಾಗಿದೆ. ತಕ್ಷಣ ವೈದ್ಯರನ್ನು ಭೇಟಿ ಮಾಡಿದಾಗ ಸ್ವಲ್ಪ ಸಮಯ ವಿಶ್ರಾಂತಿ ಮಾಡುವಂತೆ ಸಲಹೆ ನೀಡಿದ್ದಾರೆ ಎಂಬ ಮಾಹಿತಿ ದೊರೆತಿದೆ.

ಓದಿ: ಚಾಟ್ ಕಾರ್ನರ್​​ನಲ್ಲಿ ಸ್ಪೆಷಲ್ ಡಿಶ್ ಮಾಡಿದ ದೀಪಿಕಾ-ಕಿಶನ್

'ದಿ ಕಾಶ್ಮೀರ್​ ಫೈಲ್ಸ್​'​ ಸಿನಿಮಾ ಶೂಟಿಂಗ್​​ಗಾಗಿ ಮಿಥುನ್​ ಚಕ್ರವರ್ತಿ, ಅನುಪಮ್​ ಖೇರ್​​ ಸೇರಿದಂತೆ ಹಲವರು ಮಸ್ಸೂರಿಯಲ್ಲಿ ಉಳಿದುಕೊಂಡಿದ್ದಾರೆ.

ವೈದ್ಯರ ಪ್ರಕಾರ, ಸದ್ಯ ಅವರ ಆರೋಗ್ಯ ಸುಧಾರಿಸಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.