ETV Bharat / sitara

ಜನ್ಮದಿನದಂದು ಪೊಲೀಸರಿಗೆ ಪಿಪಿಇ ಕಿಟ್ ನೀಡಿ ಆರೋಗ್ಯ ಕಾಳಜಿ ತೋರಿದ ಪ್ರಜ್ವಲ್​ ದೇವರಾಜ್​

ಕಳೆದ ವರ್ಷ ನನ್ನ ಹುಟ್ಟುಹಬ್ಬಕ್ಕೆ ಬಡ ವಿದ್ಯಾರ್ಥಿಗಳನ್ನು ದತ್ತು ಪಡೆದುಕೊಂಡು ಉತ್ತಮ ಕೆಲಸ ಮಾಡಿದ್ದೀರಾ. ಕೇಕ್‌, ಹಾರ ಇದ್ಯಾವುದಕ್ಕೂ ಹಣ ಖರ್ಚು ಮಾಡದೇ ಅದನ್ನೇ ಬಡವರಿಗೆ ನೀಡಿ ಸಹಾಯ ಮಾಡಿ' ಎಂದು ಅವರು ಅಭಿಮಾನಿಗಳಲ್ಲಿ ಮನವಿ ಮಾಡಿದ್ದರು. ಈಗ ಪೊಲೀಸರಿಗೆ ಪಿಪಿಇ ಕಿಟ್​ ನೀಡಿದ್ದಾರೆ.

Dynamic Prince Prajwal devaraj donated PPE kit to police
ಹುಟ್ಟು ಹಬ್ಬದ ಪ್ರಯುಕ್ತ ಪೊಲೀಸರಿಗೆ ಪಿಪಿಇ ಕಿಟ್ ನೀಡಿದ ಡೈನಾಮಿಕ್​​ ಪ್ರಿನ್ಸ್​ ಪ್ರಜ್ವಲ್​​​​​​​
author img

By

Published : Jul 4, 2020, 12:20 AM IST

ಬೆಂಗಳೂರು: ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಅವರು ಜನ್ಮ ದಿನದಂದು ಜನ ಮೆಚ್ಚುವಂತಹ ಕೆಲಸವೊಂದನ್ನು ಮಾಡಿ, ತಮ್ಮ ಹುಟ್ಟು ಹಬ್ಬವನ್ನು ವಿಶೇಷವಾಗಿ ಆಚರಿಸುವ ಮೂಲಕ ಉಳಿದವರಿಗೆ ಮಾದರಿಯಾಗಿದ್ದಾರೆ.

ದೂರದ ಊರಿನಿಂದ ಅಭಿಮಾನಿಗಳು ಬೆಂಗಳೂರಿಗೆ ಆಗಮಿಸುವುದು ಬೇಡ ಎಂದು ಅಭಿಮಾನಿಗಳಲ್ಲಿ ಈಗಾಗಲೇ ಮನವಿ ಮಾಡಿದ್ದಾರೆ.

ಕಳೆದ ವರ್ಷ ನನ್ನ ಹುಟ್ಟುಹಬ್ಬಕ್ಕೆ ಬಡ ವಿದ್ಯಾರ್ಥಿಗಳನ್ನು ದತ್ತು ಪಡೆದುಕೊಂಡು ಉತ್ತಮ ಕೆಲಸ ಮಾಡಿದ್ದೀರಾ. ಕೇಕ್‌, ಹಾರ ಇದ್ಯಾವುದಕ್ಕೂ ಹಣ ಖರ್ಚು ಮಾಡದೇ ಅದನ್ನೇ ಬಡವರಿಗೆ ನೀಡಿ ಸಹಾಯ ಮಾಡಿ ಎಂದು ಅವರು ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದರು.

ಹುಟ್ಟುಹಬ್ಬಕೆ ಒಂದು ದಿನ ಬಾಕಿ ಇರುವಾಗಲೇ ಕೊರೊನಾ ವಾರಿವಾರ್ಸ್ ಆಗಿ ಸೇವೆ ಸಲ್ಲಿಸುತ್ತಿರುವ ಪೊಲೀಸರಿಗೆ ಪಿಪಿಇ ಕಿಟ್ ನೀಡಿದ್ದಾರೆ. ಜೊತೆಗೆ ಕೊರೊನಾ ವಿರುದ್ಧ ಹೋರಾಡುತ್ತಿರುವ ಪೊಲೀಸರಿಗೆ ಸಾಥ್ ನೀಡಿದ್ದಾರೆ.

ಬೆಂಗಳೂರು ಸೌಥ್ ಡಿಸಿಪಿ ಕಚೇರಿಗೆ ಆಗಮಿಸಿದ ನಟ ಪ್ರಜ್ವಲ್ ದೇವರಾಜ್ ಹಾಗೂ 'ಇನ್ಸ್​​ಪೆಕ್ಟರ್​ ವಿಕ್ರಮ್' ಚಿತ್ರತಂಡ, ಡಿಸಿಪಿ ರೋಹಿಣಿ ಅವರನ್ನು ಭೇಟಿ ಮಾಡಿ, ಪೊಲೀಸರ ರಕ್ಷಣೆಗಾಗಿ ಪಿಪಿಇ ಕಿಟ್​​​ಗಳನ್ನು ನೀಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.