ETV Bharat / sitara

ಮೇಘನಾ ಮಗುವಿಗೆ ಚಿಕ್ಕಪ್ಪನ ಅಡ್ವಾನ್ಸ್​​ ಗಿಫ್ಟ್​​​ : ಬೆಳ್ಳಿ ತೊಟ್ಟಿಲು ಖರೀದಿಸಿದ ಧ್ರುವ - ಬೆಳ್ಳಿ ತೊಟ್ಟಿಲಿ

ಮೇಘನಾ ಮಗುವಿಗೆ ಚಿಕ್ಕಪ್ಪನಾಗಿರುವ ಧ್ರುವ ಸರ್ಜಾ ಬರೋಬ್ಬರಿ 10 ಲಕ್ಷ ಬೆಲೆ ಬಾಳುವ ಬೆಳ್ಳಿ ತೊಟ್ಟಿಲು ಖರೀದಿಸಿದ್ದಾರೆ‌.

druva sarja baught a silver Cradle for meghana child
ಮೇಘನಾ ಮಗುವಿಗೆ ಚಿಕ್ಕಪ್ಪನ ಅಡ್ವಾನ್ಸ್​​ ಗಿಫ್ಟ್​​​ : ಬೆಳ್ಳಿ ತೊಟ್ಟಿಲು ಖರೀದಿಸಿದ ಧ್ರುವ
author img

By

Published : Oct 20, 2020, 5:17 PM IST

ಒಂಬತ್ತು ತಿಂಗಳು ತುಂಬು ಗರ್ಭಿಣಿ ಮೇಘನಾ ರಾಜ್​ ಇಂದು ಚೆಕಪ್​​​ಗಾಗಿ ಆಸ್ಪತ್ರೆಗೆ ಹೋಗಿದ್ರು. ನಾಳೆ ಅಥವಾ ನಾಡಿದ್ದು, ಹೆರಿಗೆಯಾಗುವ ಸಾಧ್ಯತೆ ಇದೆ ಎಂದು ವೈದ್ಯರು ತಿಳಿಸಿದ್ದಾರೆ.

ಇದು ಸರ್ಜಾ ಕುಟುಂಬದಲ್ಲಿ ಸಂತಸ ಮೂಡಿಸಿದೆ. ಈ ಖುಷಿಯನ್ನ ಧ್ರುವ ಸರ್ಜಾ ಮತ್ತಷ್ಟು ದುಪ್ಪಟ್ಟು ಮಾಡಿದ್ದಾರೆ. ಹೌದು ಮೇಘನಾ ಮಗುವಿಗೆ ಚಿಕ್ಕಪ್ಪನಾಗಿರುವ ಧ್ರುವ ಸರ್ಜಾ ದುಬಾರಿ ಉಡುಗೊರೆ ಕೊಡೋದಿಕ್ಕೆ ರೆಡಿಯಾಗಿದ್ದಾರೆ‌.

ಮೇಘನಾ ರಾಜ್​​ಗೆ ಹುಟ್ಟುವ ಮಗುವಿಗಾಗಿ ಬರೋಬ್ಬರಿ 10 ಲಕ್ಷ ಬೆಲೆ ಬಾಳುವ ಬೆಳ್ಳಿ ತೊಟ್ಟಿಲನ್ನ ಖರೀದಿಸಿದ್ದಾರೆ‌. ಇದು ದುಬಾರಿ ಬೆಲೆಯ ತೊಟ್ಟಿಲು ಆಗಿದ್ದು, ತೊಟ್ಟಿಲ ಮುಂದೆ ಧ್ರುವ ಸರ್ಜಾ ನಿಂತಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.