ETV Bharat / sitara

ಮದುವೆಯಾದ ಗಂಡಸಿನ ಜೊತೆ ಪ್ರೀತಿಯಲ್ಲಿ ಬೀಳಬೇಡಿ: ನೀನಾ ಗುಪ್ತ

2 ನಿಮಿಷದ ವಿಡಿಯೋವನ್ನು ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ಹಾಕಿರುವ ನೀನಾ ಗುಪ್ತಾ, ಮದುವೆಯಾದ ಗಂಡಸಿನ ಜೊತೆ ಪ್ರೀತಿಯಲ್ಲಿ ಬೀಳಬೇಡಿ ಎಂದು ಸಲಹೆ ನೀಡಿದ್ದಾರೆ.

author img

By

Published : Mar 4, 2020, 11:36 AM IST

Don't fall in love with a married man: Neena Gupta's advice wins hearts
ಮದುವೆಯಾದ ಗಂಡಸಿನ ಜೊತೆ ಪ್ರೀತಿಯಲ್ಲಿ ಬೀಳಬೇಡಿ : ನೀನಾ ಗುಪ್ತ

ಮದುವೆಯಾದ ಗಂಡಸಿನ ಜೊತೆ ಪ್ರೀತಿಯಲ್ಲಿ ಬೀಳಬೇಡಿ ಎಂದು ಬಾಲಿವುಡ್​​ ನಟಿ ನೀನಾ ಗುಪ್ತಾ ಅಭಿಮಾನಿ ಮತ್ತು ಗೆಳೆಯರಿಗೆ ಸಲಹೆ ನೀಡಿದ್ದಾರೆ.

ಈ ಬಗ್ಗೆ 2 ನಿಮಿಷದ ವಿಡಿಯೋವನ್ನು ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ಹಾಕಿರುವ ನೀನಾ ಗುಪ್ತಾ, ಈ ಹಿಂದೆ ನಾನು ಇದೇ ರೀತಿಯ ತಪ್ಪನ್ನು ಮಾಡಿದ್ದೆ. ನಂತರ ನೋವನ್ನು ಅನುಭವಿಸಿದ್ದೆ. ಆದುದರಿಂದ ಈ ಮಾತನ್ನು ಹೇಳುತ್ತಿದ್ದೇನೆ. ಯಾರೂ ಕೂಡ ಮದುವೆಯಾದ ಗಂಡಸಿನ ಜೊತೆ ಪ್ರೀತಿಯಲ್ಲಿ ಬೀಳಬೇಡಿ ಎಂದಿದ್ದಾರೆ.

ನೀನಾ ಗುಪ್ತಾ ಹಾಕಿರುವ ವಿಡಿಯೋಕ್ಕೆ ಕಮೆಂಟ್​ಗಳ ಸುರಿಮಳೆಯೇ ಆಗುತ್ತಿದೆ. ವಿಡಿಯೋಕ್ಕೆ ಕಮೆಂಟ್​​ ಮಾಡಿರುವ ಒಬ್ಬರು, ಇದು ನಿಜ ಮೇಡಂ, ನಮ್ಮ ತಪ್ಪುಗಳಿಂದ ಕಲಿಯುತ್ತೇವೆ. ಅಲ್ಲದೇ ನಮ್ಮ ಆತ್ಮೀಯರಿಗೆ ಇಂತಹ ದಾರಿ ತುಳಿಯದಂತೆ ಸಲಹೆ ನೀಡುತ್ತೇವೆ ಎಂದಿದ್ದಾರೆ.

ಮತ್ತೊಬ್ಬರು ಕಮೆಂಟ್​ ಮಾಡಿದ್ದು, ನಿಮ್ಮ ತಪ್ಪನ್ನು ಸಾರ್ವಜನಿಕವಾಗಿ ಹೇಳಿಕೊಳ್ಳುತ್ತಿದ್ದೀರಿ. ಇದಕ್ಕೆ ಧೈರ್ಯ ಬೇಕು ಎಂದು ಬರೆದಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.